Mudra Scheme loan : ಮುದ್ರಾ ಯೋಜನೆಯಡಿ ಸಾಲದ ಮೀತಿ ಏರಿಕೆ

Mudra Scheme loan: ದೇಶದಲ್ಲಿ ಹಲವಾರು ಸಣ್ಣ ಮತ್ತು ಮದ್ಯಮ ವರ್ಗದ ಉದ್ಯಮಿಗಳಿದ್ದಾರೆ. ಅವರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ ಜಾರಿಗೆ ತಂದಿತ್ತು. ಈಗ ಈ ಯೋಜನೆಯಡಿ ಮಹತ್ವದ ಬದಲಾಣೆಯಾಗಿದೆ. ಹಿಂದೆ ಸಾಲದ ಮೀತಿ 10 ಲಕ್ಷ ಮಾತ್ರ ಇತ್ತು, ಆದರೆ ಈಗ 20 ಲಕ್ಷಕ್ಕೆ ಏರಿಸಲಾಗಿದೆ.


ನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್‌ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ


ಈ ನಿರ್ಧಾರದಿಂದ ಹೊಸ ಉದ್ಯಮ ಆರಂಭಿಸುವವರಿಗೆ ಮತ್ತು ಈಗಾಗಲೇ ವ್ಯವಹಾರ ನಡೆಸುತ್ತಿರುವವರಿಗೆ ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮ ಮಾಡ ಬಯಸುವವರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡತ್ತಿದೆ. ವಿಶೇಷವೆಂದರೆ ಈ ಸಾಲವನ್ನು ಪಡೆಯಲು ಯಾವುದೇ ರೀತಿಯ ಆಸ್ತಿ ಅಥವಾ ಶೂನ್ಯ ಗ್ಯಾರಂಟಿಯ ಅವಶ್ಯಕತೆ ಇರುವುದಿಲ್ಲ.


ನ್ನೂ ಓದಿ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ


ಆರ್ಥಿಕತೆಗೆ ಮುದ್ರಾ ಯೋಜನೆ ಅತೀ ವೇಗದ ನೀಡುವ ನಿರೀಕ್ಷೆಯಲ್ಲಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಸಾಲದ ಸೌನಭ್ಯ ಸರಳವಾಗಿ ಪಡೆಯಬಹುದು. ಈ ಯೋಜನೆ ಆರಂಭವಾಗಿದ್ದೆ ಸಣ್ಣ ಮತ್ತು ಮದ್ಯಮ ವರ್ಗದ ಉದ್ಯಮಿಗಳಿಗೆ ಸಾಲ ನೀಡುವ ಉದ್ದೇಶದಿಂದ. ಈ ಯೋಜನೆ ಹಿಂದೆ ಮೂರು ವಿಭಾಗಗಳಿದ್ದು, ಶಿಶು, ಕಿಶೋರ್ ಮತ್ತು ತರುಣ್‌ಗಳಾಗಿವೆ.


ನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ


ಯಾರೆಲ್ಲಾ ಸಾಲ ಪಡೆಯಬಹುದು?
* ಸಣ್ಣ ವ್ಯಾಪಾರಸ್ಥರು ಮತ್ತು ಅಗಡಿ ಮಾಲೀಕರು
* ಹಣ್ಣು ತರಕಾರಿ ಮಾರಾಟಗಾರರು
* ಕೈಗಾರಿಕಾ ಉದ್ಯಮಿಗಳು
* ಸಾರಿಗೆ ಉದ್ಯಮಿಗಳು
* ಸೇವಾ ವಲಯದ ಘಟಕಗಳು


ನ್ನೂ ಓದಿ:  ಏ.1ರಿಂದ ರೇಷನ್ ಕಾರ್ಡ್ ನ ಹೊಸ ನಿಯಮಗಳು ಜಾರಿ;  ಈ ತಪ್ಪು ಮಾಡಿದ್ರೆ ನಿಮ್ಮ ಹೆಸರು ಡಿಲೀಟ್!


ಅರ್ಹತೆಗಳು:
* ಅರ್ಜಿದಾದರು ಕರ್ನಾಟಕ ಖಾಯಂ ನಿವಾಸಿಯಾಗರಬೇಕು.
* ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು.
* ಹೊಸದಾಗಿ ಉದ್ಯಮ ಆರಂಭಿಸುವವರು ಅಥವಾ ಈಗಾಗಲೇ ಉದ್ಯಮ ನಡೆಸುತ್ತಿರುವವರು ಅರ್ಹರು.
* ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರ +650 ಇರಬೇಕು.


ಇದನ್ನೂ ಓದಿ:  ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ


ಹಲವಾರು ಉದ್ಯಮಿಗಳು ವ್ಯಾಪಾರ ಮಾಡಬೇಕೆಂಬ ಕನಸನ್ನು ಕಂಡಿರುತ್ತಾರೆ. ಹಾಕಲು ಬಂಡವಾಳ ಇಲ್ಲದೆ ಬಳಲುತ್ತಿದ್ದವರಿಗೆ ತರುಣ್‌ ಪ್ಲಸ್‌ ಯೋಜನೆ ಹೊಸ ಹಾದಿ ತೋರುತ್ತಿದೆ. ಆಸಕ್ತರು ತಕ್ಷಣವೇ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಸೌಲಭ್ಯಗಳ ಪ್ರಯೋಜನ ಪಡೆಯಿರಿ.

Mudra Scheme loan: ಮುದ್ರಾ ಯೋಜನೆಯಡಿ ಸಾಲದ ಮೀತಿ ಏರಿಕೆ
Mudra Scheme loan: ಮುದ್ರಾ ಯೋಜನೆಯಡಿ ಸಾಲದ ಮೀತಿ ಏರಿಕೆ

ಇದನ್ನೂ ಓದಿ: ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ


ಇತ್ತೀಚಿನ ಜನಪ್ರಿಯ ಸುದ್ದಿಗಳು (Mudra Scheme loan:)

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌
    6. ಈ ಯೋಜನೆಯಡಿ ಸಿಗಲಿದೆ ಮಹಿಳೆಯರಿಗೆ ಸಹಾಯಧನ
    7. ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
    8. ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    9. 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ
    10. ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ
    11. ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್
    12. ಸರ್ಕಾರಿ ವಲಯದಲ್ಲಿ ಉದ್ಯೋಗವಕಾಶ! ಇಂದೇ ಅರ್ಜಿ ಸಲ್ಲಿಸಿ