ನಮ್ಮ ಬಗ್ಗೆ

ಸುದ್ದಿಯಾಗದ್ದನ್ನು ಸುದ್ದಿ ಮಾಡುವ ಛಾತಿಯೊಂದಿಗೆ ಸುದ್ದಿಗೆ ನ್ಯಾಯ ಒದಗಿಸುವ ಸಾರ್ಥಕತೆ ಅದರೊಳಗಿರಬೇಕು. ಸುದ್ದಿಯಲ್ಲಿ ಸಭ್ಯತೆ ಜೊತೆಗೆ ಸತ್ಯದ ಸಾರವಿರಬೇಕು.
ಈ ನಿಲುವಿನೊಂದಿಗೆ ನ್ಯಾಯದ ಧ್ವನಿಯಾಗಿ ಪ್ರಾಮಾಣಿಕ ಪತ್ರಿಕೋದ್ಯಮದ‌ ಆಶಯದೊಂದಿಗೆ ಡಿಜಿಟಲ್ ಮಾಧ್ಯಮದ ಮುಖೇನ ಸಮಾಜದ ಆಗುಹೋಗುಗಳ ಸತ್ಯದರ್ಶನದ ಜವಾಬ್ದಾರಿಯೊಂದಿಗೆ ನಿಮ್ಮ ಜೊತೆಗೆ ಇರಲಿದ್ದೇವೆ. ನಮ್ಮ ನ್ಯಾಯ ಪಥದ ಹಾದಿಯಲ್ಲಿ ನೀವೂ ಜೊತೆಯಾಗಿ.