Gram One: ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ

Gram One: ಯುವಕ ಯುವತಿಯರು ಓದು ಮುಗಿಸಿ ಮನೆಯಲ್ಲೇ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಕೆಲವು ಯೋಚನೆಗಳು ಮಾಡಿರುತ್ತಿರಿ ಆದರೆ ಅವು ಯಾವುದು ಫಲಿಸುವುದಿಲ್ಲ. ಅಂತವರಿಗೆ ಗ್ರಾಮೀಣ ಭಾಗದಲ್ಲಿರುವ ಸ್ವಂತ ಉದ್ಯೋಗ ಮಾಡಬಯಸುವವರಿಗೆ ಕರ್ನಾಟಕ ಸರ್ಕಾರವು ಸುವರ್ಣಾವಕಾಶ ಒದಗಿಸುತ್ತದೆ. ಸರ್ಕಾರದ ವಿವಿಧ ಸೇವೆಗಳನ್ನು ತಲುಪಿಸಲು ಗ್ರಾಮೀಣ ಭಾಗದಲ್ಲಿಯೇ ‘ಗ್ರಾಮ ಒನ್’ (Gram One) ಕೇಂದ್ರವನ್ನು ಪ್ರಾರಂಭಿಸಬಹುದು. ಇದರ ಸಂಪೂರ್ಣ ಮಾಹಿತಿ ಈ ಲೇಖನಲ್ಲಿದೆ.

ಕಡ್ಡಾಯ ಅರ್ಹತೆಗಳು:
* ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಂದರೆ ಡಿಪ್ಲೊಮಾ, ಐಟಿಐ, ಪದವಿ ಅಥವಾ ಸ್ನಾತಕೋತ್ತರ ಪದವೀಧರರಿಗೂ ಅವಕಾಶವಿದೆ.
* ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಕೇಂದ್ರ ಸ್ಥಾಪಿಸಲು ಸುಮಾರು ₹1 ರಿಂದ ₹2 ಲಕ್ಷ ಬಂಡವಾಳ ಹೂಡುವ ಸಾಮರ್ಥ್ಯವಿರಬೇಕು.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


ಬೇಕಾಗುವ ದಾಖಲೆಗಳು:
* ಆಧಾರ್ ಕಾರ್ಡ್(Aadhaar Card )
* ಪ್ಯಾನ್ ಕಾರ್ಡ್(PAN card)
* ಬ್ಯಾಂಕ್ ಪಾಸ್ ಬುಕ್(Bank pass book )
* ವಿಳಾಸದ ಪುರಾವೆ(Address proof)
* ಪೊಲೀಸ್‌ ತಪಾಸಣಾ ಪ್ರಮಾಣ ಪತ್ರ(Police Check Certificate)
* ಪೋಟೋ(Photo)
* ಪಿಯುಸಿ ಅಥವಾ ಪದವಿ ಅಂಕಪಟ್ಟಿ(PUC or graduation mark sheet)

ಕೇಂದ್ರವನ್ನು ಶುರು ಮಾಡಲು ಮುಖ್ಯವಾಗಿ ಕೆಲವು ಉಪಕರಣ ಬೇಕಾಗುತ್ತದೆ. ಲ್ಯಾಪ್ ಟಾಪ್, ಪ್ರಿಂಟರ್, ಬಯೋಮೆಟ್ರಿಕ್ ಸ್ಕ್ಯಾನರ್ ಮತ್ತು ಸ್ಪೀಡ್‌ ಇಂಟರ್ನೆಟ್ ಸೌಲಭ್ಯ ಅವಶ್ಯಕತೆ ಇರುತ್ತದೆ. ಗ್ರಾಹಕರಿಗೆಂದು ಕುರ್ಚಿಗಳು, ಕಚೇರಿಯಲ್ಲಿನ ಅGUHಓಗುಗಳನ್ನು ಪ್ರತಿಯೋದು ಗಮನಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಿಸಿಟಿವಿ ಅಳವಡಿಸಬೇಕಾಗುತ್ತದೆ.


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


ಅರ್ಜಿ ಸಲ್ಲಿಸುವ ವಿಧಾನ
ಗ್ರಾಮ ಒನ್ ಅಧಿಕೃತ ವೆಬೈಟ್ ಭೇಟಿ ನೀಡಿ, ಈಗಲೇ ನೋಂದಾಯಿಸಿ’ (Register Now) ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆ ನೀಡಿ OTP ಮೂಲಕ ಲಾಗಿನ್ ಆಗಿ. ನಂತರ ಕೇಳಿದ ವೈಯಕ್ತಿಕ ವಿವರ, ವಿಳಾಸ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ. ಕೆಲವು ದಾಖಲೆಗಳನ್ನು ಆಧಾ‌ರ್, ಪ್ಯಾನ್, ಅಂಕಪಟ್ಟಿ ಮತ್ತು ಫೋಟೋಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ. ಅರ್ಜಿ ಶುಲ್ಕ 100 ಮತ್ತು ಒಂದು ವೇಳೆ ನಿಮ್ಮ ಅರ್ಜಿ ಯಶಸ್ವಿಯಾದಲ್ಲಿ 5,000 ರೂ. ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕು ಕಚೇರಿ ಅಥವಾ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು.

Gram One: ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ
Gram One: ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Gram One)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ