Gram Panchayat2:ಗ್ರಾಮ ಪಂಚಾಯ್ತಿಯಲ್ಲಿ ಈ ಸೌಲಭ್ಯಗಳು ಕಡ್ಡಾಯ

Gram Panchayat2: ದೇಶದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರ ಒಂದು ಮೂಲಕ ಗ್ರಾಮೀಣ ಜನರಿಗೆ ಅನುಕೂಲವಾಗಿದೆ. ಮೊದಲು ತಾಲ್ಲೂಕು, ಜಲ್ಲಾ ಮಟ್ಟಕ್ಕೆ ಅಲೆಯುತ್ತಿದ್ದು, ಆದರೆ ಈಗ ಸರ್ಕಾರ ಅದನ್ನು ತಪ್ಪಿಸಿದೆ.


ನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್‌ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ


ದಿನದಿಂದ ದಿನಕ್ಕೆ ಗ್ರಾಮೀಣ ಸೇವೆಗಳು ಹೆಚ್ಚಾಗುತ್ತಾ ಹೊಂದಂತೆ ಗ್ರಾಮೀಣ ಜನಕ್ಕೆ ಸ್ವಲ್ಪ ಭಾರ ಕಡಿಮೆಯಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಎನ್ನುವಂತೆ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸಿಗುವಂತ ಸೇವೆಗಳ ಸಂಪೂರ್ಣ ವಿವರ ಈ ಲೇಖದಲ್ಲಿದೆ.


ನ್ನೂ ಓದಿ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ


ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಕೂಡಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.


ನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್; ಈ ದಿನ ಆಗಲಿದೆ 27ನೇ ಕಂತಿನ ಹಣ ಜಮಾ


19 ಸೇವೆಗಳು ಪಟ್ಟಿ ಇಲ್ಲಿದೆ.
1. ಕಟ್ಟಡಪರವಾನಗಿ
2. ತೆರಿಗೆ ನಿರ್ಧರಣಾಪಟ್ಟವಿತರಣೆ
3. ಕಟ್ಟಡ ಸ್ವಾಧೀನ ಪತ್ರ
4. ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
5. ವ್ಯಾಪಾರ ಪರವಾನಗಿ ವಿತರಣೆ
6. ಕಾರ್ಖಾನೆಗೆ ಅನುಮತಿ ಪತ್ರ
7. ಜಾಹೀರಾತು ಪರವಾನಗಿ
8. ನೀರಿನ ಸಂಪರ್ಕ ಕಡಿತ
9. ಕುಡಿಯುವ ನೀರಿನ ನಿರ್ವಹಣೆ
10. ಬೀದಿ ದೀಪಗಳ ನಿರ್ವಹಣೆ
11. ಗ್ರಾಮನೈರ್ಮಲ್ಯನಿರ್ವಹಣೆ
12. ದಾಖಲೆಗಳ ವಿತರಣೆ
13. ESCOMS ನಿರಾಕ್ಷೇಪಣಿಪತ್ರ
14. ಮನರಂಜನಾ ಪರವಾನಗಿ ನೀಡಿಕೆ
15. Jass 9/11 A-Form 9/11A
16. 9/11 B-Form 9/11B
17. ರಸ್ತೆ ಅಗೆಯುವುದಕ್ಕಾಗಿ ಅನುಮತಿ
18. ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು
19. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು.


ನ್ನೂ ಓದಿ:  ಏ.1ರಿಂದ ರೇಷನ್ ಕಾರ್ಡ್ ನ ಹೊಸ ನಿಯಮಗಳು ಜಾರಿ;  ಈ ತಪ್ಪು ಮಾಡಿದ್ರೆ ನಿಮ್ಮ ಹೆಸರು ಡಿಲೀಟ್!


ಕಂದಾಯ ಇಲಾಖೆಯ 40 ಸೇವೆಗಳ ಲಭ್ಯ
1) ಜನಸಂಖ್ಯೆ ದೃಢೀಕರಣ ಪತ್ರ ಹಿಂದುಳಿದ ವರ್ಗಗಳ ಪ್ರಮಾಣ ಪತ್ರ
2) ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಅನುಸೂಚಿತ ಜಾತಿ ಪಂಗಡಗಳ ಪ್ರಮಾಣ ಪತ್ರ
3) ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ
4) ವಾಸಸ್ಥಳ ದೃಢೀಕರಣ ಪತ್ರ
5) ಆದಾಯ ದೃಢೀಕರಣ ಪತ್ರ
6) ಗೇಣಿ ರಹಿತ ದೃಢೀಕರಣ ಪತ್ರ
7) ವಿಧವಾ ದೃಢೀಕರಣ ಪತ್ರ
8) ಜೀವಂತ ದೃಢೀಕರಣ ಪತ್ರ
9) ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
10) ಮರು ವಿವಾಹವಾಗದಿರುವ ದೃಢೀಕರಣ ಪತ್ರ ಜಮೀನು ಇಲ್ಲದಿರುವ ದೃಢೀಕರಣ ಪತ್ರ
11) ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ ನಿರುದ್ಯೋಗಿ ದೃಢೀಕರಣ ಪತ್ರ
12) ನಿರುದ್ಯೋಗಿ ದೃಡಿಕರಣ ಪತ್ರ
13) ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
14) ವ್ಯವಸಾಯಗಾರರ ದೃಢೀಕರಣ ಪತ್ರ
15) ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ


ಇದನ್ನೂ ಓದಿ:  ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ


ಆರೋಗ್ಯ ಕರ್ನಾಟಕ ಸೇವೆ ಆರಂಬಿಸಿದ್ದು, ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ ಯೋಜನೆ, ರಾಜೀವ್‌ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಇತ್ಯಾದಿಗಳು ಸಂಪನ್ಮೂಲವನ್ನು ಕ್ರೋಡೀಕರಿಸಲಾಗಿದೆ. ‘ಆಯಾನ್ ಭಾರತ್ ಆರೋಗ್ಯ ಕರ್ನಾಟಕ’ ಎಂದು ಹೆಸರಿಸಲಾಗಿದೆ. ಈ ಯೋಜನೆಯು 2018ರಿಂದ ಹಂತಹಂತವಾಗಿ ಜಾರಿಗೆ ಬರುತ್ತಿದೆ.


ಇದನ್ನೂ ಓದಿ: ಯುವಕರಿಗೆ ʼಗ್ರಾಮ ಒನ್‌ ಕೇಂದ್ರʼ ಆರಂಭಿಸಲು ಸುವರ್ಣಾವಕಾಶ


ವಿಕಲಚೇತನರ ಗುರುತಿನ ಕಾರ್ಡ್ ವಿತರಣೆ
ವಿಶಿಷ್ಟ ಗುರುತಿನ ಚೀಟಿಯು ವಿಕಲಚೇತನ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದ್ದು, ವಿಶಿಷ್ಟ ಗುರುತಿನ ಚೀಟಿಯನ್ನು ಪಡೆಯುವುದರಿಂದ ವಿಕಲಚೇತನರು ಬಹುದಾಖಲೆಗಳನ್ನು ನಿರ್ವಹಿಸುವುದಾಗಲಿ, ಕೊಂಡ್ಯೂಯುವುದಾಗಲಿ ಮತ್ತು ಅದರ ಮಾಡಿಸುವುದಾಗಲಿ ಅಗತ್ಯವಿರುವುದಿಲ್ಲ.


ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಹಾಯಕ ಲೋಕೋ ಪೈಲೆಟ್‌ ಹುದ್ದೆಗೆ ಅರ್ಜಿ ಆಹ್ವಾನ


ದಾಖಲೆಗಳು:
ಪ್ರಸಕ್ತ ಸಮಯದ ವರ್ಣಛಾಯಚಿತ್ರ
ವಿಳಾಸದ ಗುರುತಿನ ದಾಖಲೆ
ವ್ಯಕ್ತಿಗಳ ಗುರುತಿನ ದಾಖಲೆ (Proof of Identity) ಯ ಸ್ಕ್ಯಾನ್ ಪ್ರತಿ
ಆಧಾರ್ ಕಾರ್ಡ್ /ಪ್ಯಾನ್ ಕಾರ್ಡ್/ ವಾಹನಚಾಲನ ಪರವಾನಗಿ, ಇತ್ಯಾದಿ
ವಿಕಲಚೇತನತೆಯ ದೃಢೀಕರಣ ಪತ್ರದ
ವೈದ್ಯಕೀಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಹತ್ತಿರದ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಬಹುದು.


ಇದನ್ನೂ ಓದಿ: 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ


ಕಟ್ಟಡ ಪರವಾನಗಿ ಅನುಮತಿ/ಲೈಸನ್ಸ್
ಯಾವುದೇ ವ್ಯಕ್ತಿಯು ಗ್ರಾಮ ಪಂಚಾಯಿತಿಯಿಂದ ಬರಹದ ಅನುಮತಿಯಿಲ್ಲದೆ ಯಾವುದೇ ಕಟ್ಟಡವನ್ನು ನಿರ್ಮಿಸತಕ್ಕದ್ದಲ್ಲ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಕಟ್ಟಡವನ್ನು ಬದಲಾಯಿಸುವಂತಿಲ್ಲ.

Gram Panchayat2:ಗ್ರಾಮ ಪಂಚಾಯ್ತಿಯಲ್ಲಿ ಈ ಸೌಲಭ್ಯಗಳು ಕಡ್ಡಾಯ
Gram Panchayat2:ಗ್ರಾಮ ಪಂಚಾಯ್ತಿಯಲ್ಲಿ ಈ ಸೌಲಭ್ಯಗಳು ಕಡ್ಡಾಯ

ಇದನ್ನೂ ಓದಿ: ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!


ಇತ್ತೀಚಿನ ಜನಪ್ರಿಯ ಸುದ್ದಿಗಳು (Gram Panchayat2:)

    1. ಈ ಸಂಸ್ಥೆಯಿಂದ ಸಿಗಲಿದೆ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್‌ಶಿಪ್
    2. ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಿ!
    3. ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೋಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
    4. ರಾಜ್ಯದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ
    5. ಕರ್ನಾಟಕ ಸರ್ಕಾರದಿಂದ ರೈತರಿಗೆ ಗುಡ್‌ನ್ಯೂಸ್‌