Coffee–arecanut price: ಅಡಿಕೆ, ಕಾಫಿ, ಕಾಳುಮೆಣಸು ರೇಟ್ ಹೇಗಿದೆ?

(ನಿನ್ನೆಯ ಕಾಫಿ ಹಾಗೂ ಅಡಿಕೆ ರೇಟ್ ಹೇಗಿದೆ ನೋಡಿ.)

(Coffee–arecanut price) ಸೋಮವಾರ (06.05.2024) ಕಾಫಿ ಹಾಗೂ ಕಾಳುಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.


ಇದನ್ನೂ ಓದಿ: ಶುರುವಾಯ್ತು sms ಹಗರಣ!; ಹಣ ಜಮೆಯಾಗಿದೆ ಅಂತಾ ಸಂದೇಶ ಬಂದಿದ್ಯಾ.?; ಈ ರೀತಿ ಮೆಸೇಜ್​ ಬಂದ್ರೆ ಹುಷಾರ್


ಕಾಫಿ ದರ: (coffee price)

ಅರೇಬಿಕಾ ಪಾರ್ಚ್ಮೆಂಟ್(arabica parchment): 14300 – 14500 /- 50 ಕೆ.ಜಿ

ಅರೇಬಿಕಾ ಚೆರ್ರಿ(arabica cherry): 8300 – 8500/- 50 ಕೆ.ಜಿ

ರೋಬಸ್ಟಾ ಪಾರ್ಚ್ಮೆಂಟ್(robusta parchment): 14700 – 14900 /- 50 ಕೆ.ಜಿ


ಇದನ್ನೂ ಓದಿ: ಅಡಿಕೆ ತೋಟಕ್ಕೆ ಕೊಳೆ ರೋಗದ ಭೀತಿಯೇ?;  ನಿಯಂತ್ರಣಕ್ಕೆ ಈಸೀ ಲೈಫ್ ನ ಶಾಖೆಯಲ್ಲಿ ಲಭ್ಯವಿದೆ ರಾಮಬಾಣ


ರೋಬಸ್ಟಾ ಚೆರ್ರಿ(robusta cherry): 8650 – 8775 /- 50 ಕೆ.ಜಿ

ಕರಿಮೆಣಸು (black pepper) : 490- 500 / ಕೆ.ಜಿ

(ಗಮನಿಸಿ: ಇಲ್ಲಿ ನೀಡಲಾಗಿರುವ ಕಾಫಿ ಹಾಗೂ ಕಾಳುಮೆಣಸಿನ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (06.05.2024)

ಚಿತ್ರದುರ್ಗ
ಅಪಿ: 52129- 52559
ಕೆಂಪುಗೋಟು: 29609- 30010
ಬೆಟ್ಟೆ: 36119- 36599
ರಾಶಿ: 51639- 52069

ಮಧುಗಿರಿ
ಕೆಂಪುಗೋಟು: 22000- 30000


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಜಮಾ ಕುರಿತು ಬಿಗ್ ಅಪ್ಡೇಟ್; ಹಣ ಜಮಾ ಆಗದೆ ಇದ್ದರೆ ಹೀಗೆ ಮಾಡಿ


ಬಂಟ್ವಾಳ
ಕೋಕ: 18000- 28500
ನ್ಯೂ ವೆರೈಟಿ: 28500- 37000
ವೋಲ್ಡ್ ವೆರೈಟಿ: 37000- 46000

ಕಾರ್ಕಳ
ನ್ಯೂ ವೆರೈಟಿ: 25000- 37000

ಕುಂದಾಪುರ
ಹೊಸ ಚಾಲಿ: 35000- 36000
ಹಳೆ ಚಾಲಿ: 42000- 43000

ಸಿದ್ಧಾಪುರ
ಬಿಳೆ ಗೋಟು: 26899- 29699
ಕೆಂಪುಗೋಟು: 26619- 29399
ಕೋಕ: 25019- 27619
ತಟ್ಟಿಬೆಟ್ಟೆ: 30889- 34799
ರಾಶಿ: 43299- 47909
ಚಾಲಿ: 34349- 36299
ಹಳೆ ಚಾಲಿ: 36299- 36299

Coffee–arecanut price: ಅಡಿಕೆ, ಕಾಫಿ, ಕಾಳುಮೆಣಸು ರೇಟ್ ಹೇಗಿದೆ?
Coffee–arecanut price: ಅಡಿಕೆ, ಕಾಫಿ, ಕಾಳುಮೆಣಸು ರೇಟ್ ಹೇಗಿದೆ?

ಶಿರಸಿ
ಬಿಳೆ ಗೋಟು: 21715- 32099
ಕೆಂಪುಗೋಟು: 24200- 32399
ಬೆಟ್ಟೆ: 33550- 44109
ರಾಶಿ: 44618- 48308
ಚಾಲಿ: 33618- 37414

ಸೊರಬ
ಸಿಪ್ಪೆಗೋಟು: 17109- 17109
ಬಿಳೆ ಗೋಟು: 21290- 23280
ಗೊರಬಲು: 24009- 32809
ರಾಶಿ: 46099- 52609
ಚಾಲಿ: 27280- 32199

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
  2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
  4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
  5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
  6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
  7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
  8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  9. ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್
  10. ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ