Agriculture-Land: ಮನೆ ಕಟ್ಟೋ ಪ್ಲ್ಯಾನ್ ಇದೆಯಾ?

(Agriculture-Land) ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ಪ್ರಮಾಣ ಅಧಿಕವಾಗುತ್ತಿದ್ದು, ಸಾಗುವಳಿ‌ ಮಾಡಿ ಜೀವನ ದೂಡುತ್ತಿದ್ದ ರೈತವರ್ಗವೆಲ್ಲ ಈಗ ನಗರ ಶೈಲಿಯ ಬದುಕಿಗೆ ಅಂಟಿಕೊಂಡಿದ್ದಾರೆ.


ಇದನ್ನೂ ಓದಿ: ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗುತ್ತೆ 11,000; ಕೂಡಲೇ ಅರ್ಜಿ ಸಲ್ಲಿಸಿ


ಸಂಪ್ರದಾಯ ಬದ್ಧ ಕೃಷಿ ಚಟುವಟಿಕೆಗೆ ಉತ್ತೇಜನೆ ನೀಡುವ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸರಕಾರ ಈ ಹಿಂದೆ ಅನೇಕ ಯೋಜನೆ ಜಾರಿಗೆ ತಂದಿತ್ತು. ಹಾಗಿದ್ದರೂ ಕೃಷಿಗೆ ಬೆಂಬಲಿಸುವ ಪ್ರಮಾಣ ಕಡಿಮೆ ಆಗುತ್ತಿದೆ. ಇದು ಹೀಗೆ ಮುಂದುವರಿದರೆ ಕೃಷಿ ಭೂಮಿ ಮಾಯವಾಗಲಿದೆ ಎಂದು ಮನಗಂಡು ಕೃಷಿ ಭೂಮಿಯಲ್ಲಿ ಮನೆ ಅಥವಾ ಇತರ ಕೃಷಿಯೇತರ ಚಟುವಟಿಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ


ಸ್ವಂತ ಭೂಮಿ ಆಗಿದ್ದರೂ ನಿಯಮ ಇದ್ದೇ ಇದೆ:
ಕೃಷಿ ಭೂಮಿ ಸರ್ಕಾರದಿಂದ ನೀಡಲ್ಪಟ್ಟಿಲ್ಲ ಅದು ನಿಮ್ಮ ವೈಯಕ್ತಿಕ ಆಸ್ತಿ ಆಗಿದ್ದರೂ ಕೂಡ ಅಂತಹ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಒಂದು ವೇಳೆ ಸರ್ಕಾರದ ನಿಯಮ ಮೀರಿ ನೀವು ಮನೆ ಅಥವಾ ಇತರ ಕೃಷಿಯೇತರ ಚಟುವಟಿಕೆಗೆ ಉದ್ಯಮ ಮಾಡಿದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಗಮನ ಹರಿಸುವುದು ಬಹಳ ಅವಶ್ಯಕವಾಗಿದೆ.


ಇದನ್ನೂ ಓದಿ: ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ


ಹೀಗೆ ಮಾಡಬಹುದು:
ಕೃಷಿ ಭೂಮಿಯನ್ನು ಕನ್ವರ್ಷನ್ ಮಾಡಿಸದೇ ಮನೆ ಕಟ್ಟುವಂತಿಲ್ಲ. ಆಗ ಸರ್ಕಾರದ ನಿಯಮ ಉಲ್ಲಂಘನೆ ಆದ ಕಾರಣ ಕೆಲ ಕ್ರಮ ಕೈ ಗೊಳ್ಳಲಾಗುವುದು. ನಿಮಗೆ ಬೇರೆ ಎಲ್ಲೂ ಜಾಗ ಇಲ್ಲ ಹಾಗೂ ಈ ಭೂಮಿ ಫಲವತ್ತತೆ ಇಲ್ಲ ಎಂದು ತಿಳಿಸಿ ಮನೆ ಕಟ್ಟುವ ಭೂಮಿ ಎಂದು ಕನ್ವರ್ಷನ್ ಮಾಡಿದರೆ ಆಗ ನಿಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಬಹುದು. ಹೀಗೆ ಮಾಡಿದರೆ ಕಾನೂನಾತ್ಮಕವಾಗಿ ನಿಮ್ಮ ಮನೆ ಸಕ್ರಿಯವಾಗೆ ಇರಲಿದೆ.


ಇದನ್ನೂ ಓದಿ: ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್


NOC ಸರ್ಟಿಫಿಕೇಟ್ ಅಗತ್ಯ:
ಗ್ರಾಮ ಪಂಚಾಯತ್ ಅಥವಾ ಮುನ್ಸಿಪಾಲ್ಟಿನಲ್ಲಿ NOC ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ. ಎಲ್ಲ ಸೂಕ್ತ ಜಾಗದ ದಾಖಲಾತಿ ಮತ್ತು ವೈಯಕ್ತಿಕ ದಾಖಲೆ ನೀಡಿದರೆ NOC ಸಿಗಲಿದೆ. ಅದರ ಮೂಲಕ ಮನೆಕಟ್ಟಬಹುದು.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರ ವಿದ್ಯಾರ್ಥಿ ವೇತನ; 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೂ ಸ್ಕಾಲರ್‌ ಶಿಪ್‌ ಲಭ್ಯ; ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್


Agriculture-Land: ಮನೆ ಕಟ್ಟೋ ಪ್ಲ್ಯಾನ್ ಇದೆಯಾ?
Agriculture-Land: ಮನೆ ಕಟ್ಟೋ ಪ್ಲ್ಯಾನ್ ಇದೆಯಾ?