(arecanut coffee rate) ಶುಕ್ರವಾರ (17.05.2024) ಕಾಫಿ ಹಾಗೂ ಕಾಳುಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.
ಇದನ್ನೂ ಓದಿ: ಬರ ಪರಿಹಾರ; ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವಾ?; ಹೀಗೆ ಚೆಕ್ ಮಾಡಿ
ಕಾಫಿ ದರ: (coffee price)
ಅರೇಬಿಕಾ ಪಾರ್ಚ್ಮೆಂಟ್(arabica parchment): 14250 – 14400 /- 50 ಕೆ.ಜಿ
ಅರೇಬಿಕಾ ಚೆರ್ರಿ(arabica cherry): 8850 – 8950/- 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್(robusta parchment): 14300 – 14500 /- 50 ಕೆ.ಜಿ
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಮಹತ್ವದ ಮಾಹಿತಿ; ಏನದು? ಇಲ್ಲಿದೆ ನೋಡಿ
ರೋಬಸ್ಟಾ ಚೆರ್ರಿ(robusta cherry): 8775 – 8900 /- 50 ಕೆ.ಜಿ
ಕರಿಮೆಣಸು (black pepper) : 490- 500 / ಕೆ.ಜಿ
(ಗಮನಿಸಿ: ಇಲ್ಲಿ ನೀಡಲಾಗಿರುವ ಕಾಫಿ ಹಾಗೂ ಕಾಳುಮೆಣಸಿನ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (17.05.2024)
ಚಿತ್ರದುರ್ಗ
ಅಪಿ: 53829- 54269
ಕೆಂಪುಗೋಟು: 29610- 30049
ಬೆಟ್ಟೆ: 37519- 37999
ರಾಶಿ: 53339- 53779
ಚನ್ನಗಿರಿ
ರಾಶಿ: 49256- 54821
ಶಿವಮೊಗ್ಗ
ಗೊರಬಲು: 25119- 37130
ಬೆಟ್ಟೆ: 48569- 55889
ರಾಶಿ: 32699- 54259
ಸರಕು: 54069- 83596
ಕಾರ್ಕಳ
ನ್ಯೂವೆರೈಟಿ: 25000- 38000
ವೋಲ್ಡ್ ವೆರೈಟಿ: 30000- 46500
ಕುಮುಟ
ಕೋಕ: 10500- 31099
ಚಿಪ್ಪು: 23861- 31769
ಹಳೆಚಾಲಿ: 39509- 40000
ಹೊಸಚಾಲಿ: 34343- 37500
ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?; ಅಡಿಕೆ ಮಾರುಕಟ್ಟೆ ಹೇಗಿದೆ| ಬೆಟ್ಟೆ, ಗೊರಬಲು, ಸರಕು, ಈಡಿ
ಬಂಟ್ವಾಳ
ಕೋಕ: 18000- 28500
ನ್ಯೂವೆರೈಟಿ: 28500- 38000
ವೋಲ್ಡ್ ವೆರೈಟಿ: 38000- 46500
ಯಲ್ಲಾಪೂರ
ಅಪಿ: 58009- 58699
ಕೆಂಪುಗೋಟು: 24899- 33709
ಕೋಕ: 12812- 28212
ತಟ್ಟಿಬೆಟ್ಟೆ: 35100- 43219
ಬಿಳಿಗೋಟು: 24232- 32899
ರಾಶಿ: 44109- 55099
ಹೊಸಚಾಲಿ: 33012- 39570
ಶಿಕಾರಿಪುರ
ಅಪಿ: 34812- 51386
ಸಿದ್ಧಾಪುರ
ಕೆಂಪುಗೋಟು: 28600- 31200
ಕೋಕ: 26119- 29699
ಚಾಲಿ: 34109- 38309
ತಟ್ಟಿಬೆಟ್ಟೆ: 35400- 39319
ಬಿಳಿಗೋಟು: 27219- 32800
ರಾಶಿ: 44389- 49699
ಹಳೆಚಾಲಿ: 35639- 36779
ಶಿರಸಿ
ಕೆಂಪುಗೋಟು: 26599- 32169
ಚಾಲಿ: 34618-39088
ಬೆಟ್ಟೆ: 37299- 45299
ಬಿಳಿಗೋಟು: 23200- 31592
ರಾಶಿ: 45009- 49899
ಸಾಗರ
ಕೆಂಪುಗೋಟು: 28569- 37199
ಕೋಕ: 18219- 32699
ಚಾಲಿ: 32399- 36299
ಬಿಳಿಗೋಟು: 22989- 31566
ರಾಶಿ: 37119- 53299
ಸಿಪ್ಪೆಗೋಟು: 10199- 20669
ಇದನ್ನೂ ಓದಿ: 12 ಸಾವಿರ ರೈತರಿಗೆ ಇಲ್ಲ ಬರ ಪರಿಹಾರದ ಹಣ; ನಿಮಗೂ ಈ ಕಾರಣದಿಂದ ಹಣ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್







Leave a Reply