Recruitment: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ

(Recruitment) ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯನಿರ್ವಹಿಸುವ ಡೈರೆಕ್ಟೊರೇಟ್‌ ಜೆನೆರಲ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಬರ ಪರಿಹಾರ; ನಿಮ್ಮ ಖಾತೆಗೆ ಹಣ ಜಮಾ ಆಗಿಲ್ವಾ?; ಹೀಗೆ ಚೆಕ್ ಮಾಡಿ


ಹುದ್ದೆಗಳ ವಿವರ:
* ಗ್ರೂಪ್‌ ಬಿ ಎಸ್‌ಐ (ಸ್ಟಾಫ್‌ ನರ್ಸ್‌)
* ಗ್ರೂಪ್‌ ಸಿ ಎಎಸ್‌ಐ-ಸಹಾಯಕ ಸಬ್‌ಇನ್ಸ್‌ಪೆಕ್ಟರ್
* ಎಸ್‌ಎಂಟಿ ವರ್ಕ್‌ಶಾಪ್‌ ಗ್ರೂಪ್‌ ಬಿ
* ಗ್ರೂಪ್‌ ಸಿ ಕಾನ್ಸ್‌ಟೇಬಲ್‌
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಹೆಡ್‌ಕಾನ್ಸ್‌ಟೇಬಲ್
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಕಾನ್ಸ್‌ಟೇಬಲ್
* ಗ್ರೂಪ್‌ ಬಿ ಇನ್ಸ್‌ಪೆಕ್ಟರ್ (ಲೈಬ್ರರಿಯನ್)


ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; hsrp number plate ಬಗ್ಗೆ ಬಂದೇ ಬಿಡ್ತು ಮತ್ತೊಂದು ಮಹತ್ವದ ಮಾಹಿತಿ; ಏನದು? ಇಲ್ಲಿದೆ ನೋಡಿ


ಹುದ್ದೆಯ ಸಂಖ್ಯೆ:
* ಗ್ರೂಪ್‌ ಬಿ ಎಸ್‌ಐ (ಸ್ಟಾಫ್‌ ನರ್ಸ್‌)- 13
* ಗ್ರೂಪ್‌ ಸಿ ಎಎಸ್‌ಐ-ಸಹಾಯಕ ಸಬ್‌ಇನ್ಸ್‌ಪೆಕ್ಟರ್: 85
* ಎಸ್‌ಎಂಟಿ ವರ್ಕ್‌ಶಾಪ್‌ ಗ್ರೂಪ್‌ ಬಿ: 03
* ಗ್ರೂಪ್‌ ಸಿ ಕಾನ್ಸ್‌ಟೇಬಲ್‌: 34
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಹೆಡ್‌ಕಾನ್ಸ್‌ಟೇಬಲ್: 01
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಕಾನ್ಸ್‌ಟೇಬಲ್: 02
* ಗ್ರೂಪ್‌ ಬಿ ಇನ್ಸ್‌ಪೆಕ್ಟರ್ (ಲೈಬ್ರರಿಯನ್): 02


ಇದನ್ನೂ ಓದಿ: ರೇಷನ್‌ ಕಾರ್ಡ್‌ಗೆ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ;  ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ ಇಲ್ಲಿದೆ;  ಮಿಸ್ ಮಾಡ್ದೆ ಈ ಸುದ್ದಿ ಓದಿ


(Recruitment) ವೇತನ:
* ಗ್ರೂಪ್‌ ಬಿ ಎಸ್‌ಐ (ಸ್ಟಾಫ್‌ ನರ್ಸ್‌): 35,400-1,12,400
* ಗ್ರೂಪ್‌ ಸಿ ಎಎಸ್‌ಐ-ಸಹಾಯಕ ಸಬ್‌ಇನ್ಸ್‌ಪೆಕ್ಟರ್: 35,400-1,12,400
* ಎಸ್‌ಎಂಟಿ ವರ್ಕ್‌ಶಾಪ್‌ ಗ್ರೂಪ್‌ ಬಿ: 35400-1,12,400
* ಗ್ರೂಪ್‌ ಸಿ ಕಾನ್ಸ್‌ಟೇಬಲ್‌: 21,700-69,100
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಹೆಡ್‌ಕಾನ್ಸ್‌ಟೇಬಲ್: 25,500-81,100
* ವೆಟರಿನರಿ ಸ್ಟಾಫ್‌ ಗ್ರೂಪ್‌ ಸಿ ಕಾನ್ಸ್‌ಟೇಬಲ್: 21,700-69,100
* ಗ್ರೂಪ್‌ ಬಿ ಇನ್ಸ್‌ಪೆಕ್ಟರ್ (ಲೈಬ್ರರಿಯನ್): 44,900-1,42,400


ಇದನ್ನೂ ಓದಿ: ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?; ಅಡಿಕೆ ಮಾರುಕಟ್ಟೆ ಹೇಗಿದೆ| ಬೆಟ್ಟೆ, ಗೊರಬಲು, ಸರಕು, ಈಡಿ


ವಯೋಮಿತಿ:
* ಎಸ್‌ಐ ಹುದ್ದೆಗಳಿಗೆ 21-30 ವರ್ಷ.
* ಎಎಸ್‌ಐ ಹುದ್ದೆಗಳಿಗೆ 18-25 ವರ್ಷ.
* ಕಾನ್ಸ್‌ಟೇಬಲ್‌ ಹುದ್ದೆಗಳಿಗೆ 18-25 ವರ್ಷ.
* ಇನ್ಸ್‌ಪೆಕ್ಟರ್ (ಲೈಬ್ರರಿಯನ್) – ಗರಿಷ್ಠ 30 ವರ್ಷ ಮೀರಿರಬಾರದು.


ಇದನ್ನೂ ಓದಿ: ಯುವಕ/ಯುವತಿಯರಿಗೆ ಗುಡ್ ನ್ಯೂಸ್; ವಿವಿಧ ವೃತ್ತಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ; ತರಬೇತಿ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ


ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಎಸ್‌.ಎಸ್‌.ಎಲ್‌.ಸಿ ಪಾಸ್‌, ದ್ವಿತೀಯ ಪಿಯುಸಿ, ಪದವಿ ಅನ್ನು ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.


ಇದನ್ನೂ ಓದಿ: 12 ಸಾವಿರ ರೈತರಿಗೆ ಇಲ್ಲ ಬರ ಪರಿಹಾರದ ಹಣ; ನಿಮಗೂ ಈ ಕಾರಣದಿಂದ ಹಣ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ


ಗಡಿ ಭದ್ರತಾ ಪಡೆಯು ಪ್ರಸ್ತುತ ಶಾರ್ಟ್‌ ನೋಟಿಫಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯದಲ್ಲೇ ವಿವರವಾದ ಅಧಿಸೂಚನೆ ಬಿಡುಗಡೆ ಮಾಡಲಿದ್ದು, ಅದರಲ್ಲಿ ಹುದ್ದೆವಾರು ಶೈಕ್ಷಣಿಕ ಅರ್ಹತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಆಯ್ಕೆ ಪ್ರಕ್ರಿಯೆಗಳ ಕುರಿತು ತಿಳಿಸಲಾಗುತ್ತದೆ.

Recruitment: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ
Recruitment: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
  2. ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  3. ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
  4. ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
  5. ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
  6. ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
  7. ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
  8. ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
  9. ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್