(PM SVANidhi) ಕೇಂದ್ರ ಸರ್ಕಾರದ (Central government) ಈ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು (Interest free loan facility) ನೀಡಲಾಗುತ್ತದೆ. ಹಾಗಾದರೆ ಯಾವ ಯೋಜನೆ, ಯಾರು ಅರ್ಹರು ಅರ್ಜಿ ಸಲ್ಲಿಕೆ ಹೇಗೆ (How to Apply) ಎಂಬುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ಮತ್ತೆ ಟ್ರೆಂಡಿಂಗ್ ನಲ್ಲಿ ‘rcb hawa’ ರ‍್ಯಾಪ್ ಸಾಂಗ್; csk ಫ್ಯಾನ್ಸ್ ಗೆ ಪರೋಕ್ಷವಾಗಿ ಕೌಂಟರ್ ಕೊಟ್ಟ ರ‍್ಯಾಪರ್ ಚೇತನ್
ಯಾವ ಯೋಜನೆಯಲ್ಲಿ ಬಡ್ಡಿ ರಹಿತ ಸಾಲ ಸೌಲಭ್ಯ:
ಇದನ್ನೂ ಓದಿ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ; 44 ಹುದ್ದೆಗಳಿಗೆ ಅರ್ಜಿ ಆಹ್ವಾನ
ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ (PM SVANidhi Yojana) ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಸುಲಭವಾಗಿ ಸಾಲವನ್ನು (loan) ತೆಗೆದುಕೊಳ್ಳಬಹುದು. ಸಾಲದ ಮೊತ್ತದ ಸಹಾಯದಿಂದ, ನೀವು ಹೊಸ ವ್ಯವಹಾರವನ್ನು (New business) ಪ್ರಾರಂಭಿಸಬಹುದು. ಇದರಲ್ಲಿ, ಸರ್ಕಾರವು 10,000 ರೂ.ಗಳಿಂದ 50,000 ರೂ.ಗಳವರೆಗೆ ಸಾಲವನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಮೊದಲ ಬಾರಿಗೆ 10,000 ರೂ., ಎರಡನೇ ಬಾರಿಗೆ 20,000 ರೂ., ಮೂರನೇ ಬಾರಿಗೆ 50,000 ರೂ. ಅನ್ನು ನೀಡಲಾಗುತ್ತದೆ. ಸಾಲ ಪಡೆದ ಹಣವನ್ನು 12 ತಿಂಗಳೊಳಗೆ ಹಿಂದಿರುಗಿಸಬೇಕು.
ಇದನ್ನೂ ಓದಿ; ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?; ಚೆಕ್ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ..
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಯಾವುದು?;
* ಆಧಾರ್ ಕಾರ್ಡ್ (Aadhaar card)
* ಬ್ಯಾಂಕ್ ಖಾತೆ ವಿವರಗಳು (Bank account details)
* ವಿಳಾಸ ಪುರಾವೆ (Address proof)
* ಮೊಬೈಲ್ ಸಂಖ್ಯೆ (mobile no)
* ಪಾನ್ ಕಾರ್ಡ್ (PAN card)
ಇದನ್ನೂ ಓದಿ; ಈ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ!
ಇದನ್ನೂ ಓದಿ; ಈ ಬ್ಯಾಂಕ್ ನಲ್ಲಿ ಸಿಗುತ್ತೆ ಆರೋಗ್ಯವೆಚ್ಚದ ಸಾಲ; ಯಾವ ಬ್ಯಾಂಕ್. ಯಾರು ಅರ್ಹರು ಇಲ್ಲಿದೆ ಡಿಟೈಲ್ಸ್
ಅರ್ಜಿ ಸಲ್ಲಿಕೆ ಎಲ್ಲಿ?:
ನೀವು ಯಾವುದೇ ಸರ್ಕಾರಿ ಬ್ಯಾಂಕಿಗೆ (bank) ಹೋಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ








Leave a Reply