Sunday, October 1, 2023
Homeಮಲೆನಾಡುಚಿಕ್ಕಮಗಳೂರುಕೊಪ್ಪದ ರ‍್ಯಾಪರ್ ಚೇತನ್ ನಿಂದ ‘RCB Hawa’ ಹೊಸ ಸಾಂಗ್

ಕೊಪ್ಪದ ರ‍್ಯಾಪರ್ ಚೇತನ್ ನಿಂದ ‘RCB Hawa’ ಹೊಸ ಸಾಂಗ್

ಕೊಪ್ಪ: (ನ್ಯೂಸ್ ಮಲ್ನಾಡ್ ಸ್ಪೆಷಲ್ ರಿಪೋರ್ಟ್) RCB ಅದ್ದೂರಿ ಸಾಂಗ್ ಝಲಕ್ ನೋಡಿದ್ರೆ ನೀವು ಕೂಡ ಥ್ರಿಲ್ ಆಗಬೋದು. ಕೊಪ್ಪದ ರ‍್ಯಾಪರ್ ಚೇತನ್ ಹಾಡಿರುವ ಹಾಡು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ; ಕಾಂಗ್ರೆಸ್ ಮುಖಂಡನ ತಾಯಿ ನೇಣು ಬಿಗಿದು ಆತ್ಮಹತ್ಯೆ

RCB ಮಾಸ್ ಸಾಂಗ್ ಫ್ಯಾನ್ಸ್ ಫಿದಾ ಆಗೋದು ಫುಲ್ ಪಕ್ಕಾ ಆಗೋಗಿದೆ. ಹಿಂದೆಂದೂ ನೋಡದ ರೀತಿಯಲ್ಲಿ ರೆಡಿಯಾಗಿರೊ RCB ಹಾಡು. ಈಗಾಗಲೇ ಸೂಪರ್ ಹಿಟ್ ಆಗಿದೆ. ಇದು ಕಂಪ್ಲೀಟ್ ಡಿಫರೆಂಟ್ ಆಗಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು

RCB ಸಾಂಗ್ ನಲ್ಲಿ ಕೊಪ್ಪದ ರ‍್ಯಾಪರ್ ಚೇತನ್ ಸಾಹಿತ್ಯ ಮತ್ತು ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದಾರೆ. ಗಾಯನ, ಸಂಗೀತ, ಸಂಯೋಜನೆ, ಧ್ವನಿ ಮುದ್ರಣವನ್ನು (Singing, music, composing, recording, & performed) ಶ್ರೀವತ್ಸ ಕೆ ಆರ್ ಮಾಡಿದ್ದಾರೆ. ಡಿಓಪಿ ಮತ್ತು ನಿರ್ದೇಶನ (dop and direction) ಶಶಾಂಕ್, ಎಡಿಟಿಂಗ್ (editing) ಕಿಶೋರ್ (ಎಟಿ), ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ (mixing & mastering) ಸಮೀರ್ ಕುಲಕರ್ಣಿ ಮಾಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸಾಂಗ್ ವೈರಲ್ ಆಗಿದ್ದು ಆರ್ ಸಿ ಬಿ ಫ್ಯಾನ್ಸ್ ಮನಗೆದ್ದಿದೆ. ರ‍್ಯಾಪರ್ ಚೇತನ್ ಕೊಪ್ಪ ಮೂಲದವರು ಈ ಹಿಂದೆ ‘ಕೊನೆಯ ಕರೆ’, ‘ಟಿಶ್ಯೂ ಪೇಪರ್’, ‘ಕಿಂಗ್ ಫಿಶನ್ – ನಮ್ಮ ಸಿಟಿ ರ‍್ಯಾಪ್’ ಸೇರಿದಂತೆ ಹಲವಾರು ರ‍್ಯಾಪ್ ಸಾಂಗ್ ಗಳನ್ನು ಮಾಡಿದ್ದಾರೆ. ನೀವು ಒಮ್ಮೆ ಈ ಸಾಂಗ್ ನೋಡಿ ಹೇಗಿದೆ ಎಂದು ಕಮೆಂಟ್ ಮಾಡಿ

Most Popular

Recent Comments