Kottigehara: (ನ್ಯೂಸ್ ಮಲ್ನಾಡ್ ವರದಿ) ಪಬ್ಲಿಕ್ ಇಂಪ್ಯಾಕ್ಟ್ ಖಾಸಗಿ ವಾಹಿನಿ ಆಯೋಜಿಸಿರುವ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ದಿನಾಂಕ 30.07.2023ರಂದು ಆಯೋಜಿಸಲಾಗಿದೆ.
ಇದನ್ನೂ ಓದಿ; ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
Kottigehara: ಮಳೆಗಾಲದಲ್ಲಿ ಸಕ್ಕತ್ ಥ್ರಿಲ್ ಎನಿಸುವ ಹಲವಾರು ಆಟಗಳನ್ನು ಆಯೋಜಿಸಿದ್ದು, ಗೆದ್ದವರಿಗೆ ಭರ್ಜರಿ ಬಹುಮಾನವನ್ನೂ ಘೋಷಿಸಲಾಗಿದೆ.
ಇದನ್ನೂ ಓದಿ; ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ


ಇದನ್ನೂ ಓದಿ; ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ
ಪುರುಷರ ಹಗ್ಗಜಗ್ಗಾಟ(ಪ್ರಥಮ 10000, ದ್ವಿತೀಯ 5000, ತೃತೀಯ 3000), ಪುರುಷರ ವಾಲಿಬಾಲ್ (10000,5000,3000), ನೂರು ಮೀಟರ್ ಓಟ (1000,500,300), ಮಹಿಳೆಯರ ಹಗ್ಗಜಗ್ಗಾಟ (5000,3000,2000), ಮಹಿಳೆಯರ ಥ್ರೋಬಾಲ್ (5000,3000,2000) ಹಾಗೂ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಮೂರು ಕಾಲಿನ ಓಟ, ಲಿಂಬೆ ಚಮಚ ಓಟ, ನಿಧಿ ಹುಡುಕಾಟ ಸ್ಪರ್ಧೆ ಆಯೋಜಿಸಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ
- ಶೃಂಗೇರಿ: ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಗೆ ಅಧಿಕಾರಿ ನೇಮಕಗೊಳಿಸಿ ಆದೇಶ
- ಎಲ್ಲೆಡೆ ಹರಡುತ್ತಿದೆ ಮದ್ರಾಸ್ ಐ; ಏನಿದು ಮದ್ರಾಸ್ ಐ?. ಹೇಗೆ ಹರಡುತ್ತದೆ.
ತಂಡವನ್ನು ನೋಂದಾಯಿಸಲು ಇಂದು ಕೊನೆಯ ದಿನವಾಗಿದೆ. 9148055429, 9916917520


ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆ ನಾಪತ್ತೆ
- ಶೃಂಗೇರಿ: ಪಿಡಿಒ, ಕಾರ್ಯದರ್ಶಿ ಇಬ್ಬರೂ ಇಲ್ಲದೆ ಅನಾಥವಾದ ಗ್ರಾಮ ಪಂಚಾಯಿತಿ
- ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ
- ಕೊಪ್ಪ: ಹಾಸ್ಟೆಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
- ಶೃಂಗೇರಿ: ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಗೆ ಅಧಿಕಾರಿ ನೇಮಕಗೊಳಿಸಿ ಆದೇಶ
- ಎಲ್ಲೆಡೆ ಹರಡುತ್ತಿದೆ ಮದ್ರಾಸ್ ಐ;ಏನಿದು ಮದ್ರಾಸ್ ಐ?. ಹೇಗೆ ಹರಡುತ್ತದೆ.
- 60 ಕೋಟಿ ವರ್ಷ ಹಿಂದಿನ ಸಮುದ್ರದ ನೀರು ಪತ್ತೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-26.07.2023
- ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 27-06-2023
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply