Assam Rifle recruitment: ಕ್ರೀಡಾ ಪ್ರತಿಭಾವಂತರಿಗೆ ಸಿಹಿ ಸುದ್ದಿ

Assam Rifle recruitment: ಕ್ರೀಡಾ ಪ್ರತಿಭಾವಂತರಿಗೆ ಮಹತ್ವದ ಹೆಜ್ಜೆಯನ್ನು ಇಡುವ ಸಲುವಾಗಿ ಕ್ರೀಡಾ ಕೋಟಾದಲ್ಲಿ ನೇಮಕಾತಿ ಆಹ್ವಾನಿಸಿದ್ದಾರೆ.2026 ರಲ್ಲಿ ಕ್ರೀಡಾಪಟುಗಳ ಗುರುತಿನ ಸಲುವಾಗಿ ರೈಫಲ್‌ನಲ್ಲಿ ಅರ್ಜಿ ಆಹ್ವಾನಿಸಿದೆ.10 ನೇ ತರಗತಿ ಉತ್ತೀರ್ಣರಾದವರಿಗೆ ಸುವರ್ಣವಕಾಶ ಒದಗಿಸಿದ್ದು,ಯಾವುದೇ ಲಿಖಿತ ಪರೀಕ್ಷೆಯನ್ನು ಒಳಪಡದೆ ನೇರ ನೇಮಕಾತಿಗೆ ಅಸ್ಸಾಂ ರೈಫಲ್‌ ಕ್ರೀಡಾ ಕೋಟಾ ನೇಮಕಾತಿ 2026ನಲ್ಲಿ 95 ಜಿಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ವಿವಿಧ ಕ್ರೀಡಾಪಟುಗಳಿಗೆ ದೇಶಸೇವೆಯ ಅವಕಾಶ ಜೊತೆಗೆ ಆಕರ್ಷಕ ವೇತನವು ನೀಡಿತ್ತಿದೆ.

ನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ದೇಶದ ಭದ್ರತೆ ಮತ್ತು ಶಾಂತಿಯೊಂದಿಗೆ ಕ್ರೀಡಾ ಪ್ರತಿಭೆಯನ್ನು ಜೋಡಿಸುವ ಮಹತ್ವದ ಹೆಜ್ಜೆಯನ್ನು ‘ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾ ನೇಮಕಾತಿ 2026’ ಇಟ್ಟಿದೆ. 2026ರ ಅಸ್ಸಾಂ ರೈಫಲ್ಸ್ ಸ್ಪೋರ್ಟ್ಸ್ ಕೋಟಾ ನೇಮಕಾತಿಯಲ್ಲಿ ರೈಫಲ್‌ಮ್ಯಾನ್ / ರೈಫಲ್‌ವಿಮನ್ ಹುದ್ದೆಗಳಿಗೆ ಒಟ್ಟು 95 ಖಾಲಿ ಹುದ್ದೆಗಳು ಲಭ್ಯವಿವೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಆನ್‌ಲೈನ್‌ ಮೂಲಕ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನ್ನೂ ಓದಿ: ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ

ಇದರಲ್ಲಿ 45 ಪುರುಷರು ಮತ್ತು 50 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಫುಟ್ಬಾಲ್, ಅಥ್ಲೆಟಿಕ್ಸ್, ಶೂಟಿಂಗ್, ಬಾಕ್ಸಿಂಗ್, ಜೂಡೋ, ಕರಾಟೆ, ವುಶು, ತೈಕ್ವಾಂಡೋ, ಆರ್ಚರಿ, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡೆಗಳು ಈ ನೇಮಕಾತಿಯಲ್ಲಿ ಒಳಗೊಂಡಿವೆ. ಇದು ಕೇವಲ ಕೆಲವು ಕ್ರೀಡೆಗಳಿಗೆ ಸೀಮಿತವಲ್ಲ, ವಿವಿಧ ಕ್ರೀಡಾ ಪ್ರತಿಭೆಗಳಿಗೆ ಬಾಗಿಲು ತೆರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ಫೆ.09 ರೊಳಗೆ ಅರ್ಜಿ ಸಲ್ಲಿಸಬಹುದು.

Assam Rifle recruitment: ಕ್ರೀಡಾ ಪ್ರತಿಭಾವಂತರಿಗೆ ಸಿಹಿ ಸುದ್ದಿ
Assam Rifle recruitment: ಕ್ರೀಡಾ ಪ್ರತಿಭಾವಂತರಿಗೆ ಸಿಹಿ ಸುದ್ದಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Assam Rifle recruitment:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
  6. ಏರ್‌ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ
  7. ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್‌ ರದ್ದು; ನಿಮ್ಮ ತಾಲೂಕಿನ ರೇಷನ್‌ ಕಾರ್ಡ್ ಡಿಲೀಟ್‌ ಆದ ಡಿಟೈಲ್ಸ್‌ ಇಲ್ಲಿದೆ
  8. ಹೊಸ ವರ್ಷವನ್ನು ವಿಶಿಷ್ಟ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್
  9.  ಆಧಾರ್‌ ಸೇವಾ ಕೇಂದ್ರದಲ್ಲಿ ಜಾಬ್‌, ಅರ್ಜಿ ಆಹ್ವಾನ
  10. ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ