CHIKKAMAGALURU : ಗ್ಯಾಸ್ ಗೀಸರ್ ಸೋರಿಕೆ; ಯುವಕ ಸಾವು

CHIKKAMAGALURU : (ನ್ಯೂಸ್ ಮಲ್ನಾಡ್ ವರದಿ) ಗ್ಯಾಸ್ ಗೀಸರ್ ಲೀಕ್ ಆಗಿ 22 ವರ್ಷದ ಯುವಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಬ್ರಾಹಿಂ(22) ಮೃತ ಪಟ್ಟ ಯುವಕ.

ಇದನ್ನೂ ಓದಿ; ಮಲೆನಾಡಲ್ಲಿ ಪತ್ರೋಡೆ ಘಮ; ಮಳೆಗಾಲದ ಸ್ಪೆಷಲ್ ಮರಗೆಸು ಎಲೆಯ ಪತ್ರೋಡೆ

ಇದನ್ನೂ ಓದಿ; ಮಲೆನಾಡಿನ ಜನತೆಗೆ ಗುಡ್ ನ್ಯೂಸ್; ವಿಮಾನ ಹಾರಾಟದ ದಿನಾಂಕ ಪ್ರಕಟಿಸಿದ ಇಂಡಿಗೋ ಸಂಸ್ಥೆ

ಎಂದಿನಂತೆ ಇಬ್ರಾಹಿಂ ನಿನ್ನೆ ಬೆಳಿಗ್ಗೆ ಕೆಲಸಕ್ಕೆ ಹೊರಡಲು ಸ್ನಾನ ಗೃಹದಲ್ಲಿ ಬಿಸಿ ನೀರಿಗಾಗಿ ಗ್ಯಾಸ್ ಗೀಸರ್ ಉಪಯೋಗಿಸಿದ್ದಾನೆ. ನಂತರ ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ; ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ

ಇದನ್ನೂ ಓದಿ; ನಿಮಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಇದೆಯಾ?; ಪದೇ ಪದೇ ಕಾಡೋ ಮೈಗ್ರೇನ್ ಸಮಸ್ಯೆ ಇಲ್ಲಿದೆ ಸರಳ ಪರಿಹಾರ

CHIKKAMAGALURU :ಇಬ್ರಾಹಿಂ ಮೂಲತಃ ತರೀಕೆರೆ ಮೂಲದ ಯುವಕನ್ನಾಗಿದ್ದು, ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ತನ್ನ ಭಾವನ ಮನೆಯಲ್ಲಿ ವಾಸವಾಗಿದ್ದು ಅವರೊಂದಿಗೆ ರೆಫ್ರಿಜರೇಟರ್ ದುರಸ್ಥಿ ಮಾಡುವ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು  


ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. 60 ಕೋಟಿ ವರ್ಷ ಹಿಂದಿನ ಸಮುದ್ರದ ನೀರು ಪತ್ತೆ
  2. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-27.07.2023
  3. ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ
  4. ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 27-06-2023
  5. ಮಲೆನಾಡಲ್ಲಿ ಪತ್ರೋಡೆ ಘಮ; ಮಳೆಗಾಲದ ಸ್ಪೆಷಲ್ ಮರಗೆಸು ಎಲೆಯ ಪತ್ರೋಡೆ
  6. ಮೂಡಿಗೆರೆಯಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆ
  7. ನಿಮಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಇದೆಯಾ?; ಪದೇ ಪದೇ ಕಾಡೋ ಮೈಗ್ರೇನ್ ಸಮಸ್ಯೆ ಇಲ್ಲಿದೆ ಸರಳ ಪರಿಹಾರ
  8. ಬೆಳೆವಿಮೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ; ಕೊನೆ ದಿನ ಯಾವಾಗ? ಯಾವ ಬೆಳೆಗಳಿಗೆ ವಿಮೆ ಹಣ ಬರುತ್ತದೆ?

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇