Wheat Flour Halwa Recipe: ಗೋಧಿ ಹಿಟ್ಟಿನ ಹಲ್ವಾ ರೆಸಿಪಿ

Wheat Flour Halwa Recipe: ಗೋಧಿ ಹಿಟ್ಟಿನ ಹಲ್ವಾ ಪ್ರಸಿದ್ಧ ರಾಜಸ್ಥಾನಿ ಪಾಕಪದ್ಧತಿವಾಗಿದ್ದು, ಇದನ್ನು ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ, ಈ ಹಲ್ವಾ ವಿಶೇಷ ಸಂದರ್ಭಗಳಲ್ಲಿ ಮತ್ತು ಹಬ್ಬಗಳಲ್ಲಿ ಬಡಿಸಲಾಗುತ್ತದೆ. ಜನರು ಉಪವಾಸವನ್ನು ಆಚರಿಸುವಾಗ ಏಕಾದಶಿ, ನವರಾತ್ರಿ ಮತ್ತು ಶಿವರಾತ್ರಿಯಂತಹ ಸಂದರ್ಭಗಳಲ್ಲಿ ಇದು ಒಳ್ಳೆಯದು.

ಇದನ್ನೂ ಓದಿ;  ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ತಿದ್ದಂತೆ ಅಕೌಂಟ್ ಗೆ ಬಂತು ಹಣ; ನಿಮ್ಮ ಖಾತೆಗೆ ಬಂದಿಲ್ವಾ? ಚೆಕ್ ಮಾಡೋದು ಹೇಗೆ?

ಆದ್ದರಿಂದ ಅಡುಗೆಮನೆಯಲ್ಲಿ ಮುಂದೆ ಪ್ರಯತ್ನಿಸಬೇಕಾದ ವಿಷಯಗಳ ಪಟ್ಟಿಯಲ್ಲಿ ಈ ಪಾಕವಿಧಾನವನ್ನು ಇರಿಸಿ ಮತ್ತು ನಿಮಗೆ ಸಾಧ್ಯವಾದಾಗ ಇದನ್ನು ಮಾಡಿ.

ಗೋಧಿ ಹಲ್ವಾಕ್ಕೆ ಬೇಕಾಗುವು ಸಾಮಾಗ್ರೀಗಳು:
* ಗೋದಿ
* ಸಕ್ಕರೆ
* ದ್ರಾಕ್ಷಿ-ಗೋಡಂಬಿ
* ತುಪ್ಪ

ಇದನ್ನೂ ಓದಿ; ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸರ್ಕಾರ;  ಉಚಿತ ಲ್ಯಾಪ್ ಟಾಪ್‌ಗಾಗಿ ಅರ್ಜಿ ಆಹ್ವಾನ

ಮಾಡುವ ವಿದಾನ:(Wheat Flour Halwa Recipe:)
* ಅರ್ಧ ಕೆ.ಜಿ ಗೋಧಿಯನ್ನು ಒಂದು ದಿನಾ ನೆನಸಬೇಕು ನಂತರ ಅದನ್ನು ಮಿಕ್ಸಿಯಲ್ಲಿ ನೆಯಸ್ ಆಗಿ ರುಬ್ಬ ಬೇಕು.
* ನಂತರ ತೆಳು ಬಟ್ಟೆಯಿಂದ ಸೋಸಿ ಅದರ ಹಾಲನ್ನು ಸಮವಾಗಿ ಸಕ್ಕರೆ ಹಾಕಿ ಗ್ಯಾಸ್ ಮೇಲೆ ಇಡಿ.
* ಚೆನ್ನಾಗಿ ಕುದಿ ಬರೋವರೆಗೂ ತಿರುಗಿಸುತ್ತಾ ಇರಿ ಗಟ್ಟಿ ಆಗುತ್ತಾ ಬರುತ್ತೆ (ಕೈಗೆ ಅಂಟಬಾರದು)
* ನಂತರ ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು ಹಾಕಿ ಮತ್ತೆ ಒಂದು ತಟ್ಟೆ ಯಲ್ಲಿ ತುಪ್ಪ ಸವರಿ ಅದಕ್ಕೆ ಹಾಕಿ ಸಮವಾಗಿ ಮಾಡಿ.
* ತಣ್ಣಗಾದ ಮೇಲೆ ಫ್ರಿಜ್ ಗೆ ಇಡಿ ನಂತರ ರುಚಿಯಾದ ಗೋಧಿ ಹಲವ ಸೇವಿಸಿ.

Wheat Flour Halwa Recipe:
Wheat Flour Halwa Recipe:

ಪ್ರಮುಖ ಸುದ್ದಿಗಳನ್ನು ಓದಿ

  1. ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು;  ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
  2. ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!;  ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
  3. ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
  4. ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?;  ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
  5. darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
  6. ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
  7. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
  8. ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
  9. ಈ ಕೆಂಪಿರುವೆ ಚಟ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮಗೊತ್ತಾ?
  10. ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಸಿಕೊಂಡಿದ್ದ ಬಾಲಕಿ ಈಗ ಹೇಗಿದ್ದಾಳೆ?;  ಫೋಟೋ ಕಂಪೇರ್ ಮಾಡಿ ಫಿದಾ ಆದ ನೆಟ್ಟಿಗರು.. ಇಲ್ಲಿವೆ ಫೋಟೋಸ್
  11. ಆ ಒಂದು ಘಟನೆ ಕಿರಿಕ್ ಕೀರ್ತಿ ಜೀವನವನ್ನೇ ಹಾಳು ಮಾಡಿತ್ತಾ?; ವಿಚ್ಛೇದನ ಬಳಿಕ ಮೊದಲ ಬಾರಿಗೆ ಕೀರ್ತಿ ಹೇಳಿದ್ದೇನು?
  12. intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇