Pepper price high: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಪ್ಪು ಬಂಗಾರ, ಆಪದ್ಭಾಂದವ ಬೆಳೆ ಎಂದೇ ಕರೆಸಿಕೊಳ್ಳುವ ಕಾಳು ಮೆಣಸಿನ ದರ ಏರಲಾರಂಭಿಸಿದೆ. ಈ ಹಿಂದೆ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿ ಹಿಡಿದಿದ್ದು, ಕ್ವಿಂಟಲ್ ಕಾಳುಮೆಣಸಿನ ದರ 65 ಸಾವಿರ ದಾಟಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್; ಯಜಮಾನನ ಹೆಸರು ಬದಲಾವಣೆ ಮಾಡಿಸಬೇಕಾ
ಕೆಲ ದಿನಗಳ ಹಿಂದೆ ಕೆ.ಜಿ.ಗೆ 480 ರಿಂದ 500 ಇದ್ದ ಕಾಳುಮೆಣಸು ದರ ದಿಢೀರ್ ಆಗಿ 650 ಕ್ಕೆ ಏರಿಕೆ ಆಗಿದೆ.(Pepper price high:) ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ದರ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಶನಿವಾರ ಗರಿಷ್ಠ 540 ಇದ್ದು, ಸೋಮವಾರ ಕೆ.ಜಿ.ಗೆ ಗರಿಷ್ಠ 570 ಧಾರಣೆ ಆಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪ್ರವಾಸಿಗರೇ ಗಮನಿಸಿ: ಚಿಕ್ಕಮಗಳೂರಿನ ಕಲ್ಲತ್ತಿಗರಿ ಜಲಪಾತ ವೀಕ್ಷಣೆಗೆ ನಿರ್ಬಂಧ
- ಜಲಪಾತದ ನಡುವೆ ‘ರೀಲ್ಸ್’ ಹುಚ್ಚು; ಆಯತಪ್ಪಿ ಬಿದ್ದು ನೀರುಪಾಲು
- ತರೀಕೆರೆ: ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬೆನ್ನಲ್ಲೇ ಬಿಗ್ ಫೈಟ್


ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಕೆ.ಜಿ.ಗೆ ಗರಿಷ್ಠ 650 ಕ್ಕೆ ತಲುಪಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.
ಕಾಳುಮೆಣಸಿನ ಆಮದು ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಇದೆ. ಇದನ್ನು ತಿಳಿದ ವ್ಯಾಪಾರಿಗಳು ಸಂಗ್ರಹ ಮಾಡುತ್ತಿದ್ದಾರೆ. ದೇಶೀಯವಾಗಿ ಬಹಳಷ್ಟು ಬೇಡಿಕೆ ಇರುವ ಕಾರಣ ವ್ಯಾಪಾರಿಗಳು ಹೆಚ್ಚಿನ ಬೆಲೆ ತೆತ್ತು ಖರೀದಿ ಮಾಡುತ್ತಿದ್ದಾರೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.
ಇದನ್ನೂ ಓದಿ; ಶೃಂಗೇರಿ: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಬಿರುಕು


ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ
- ಶೃಂಗೇರಿ: ಹರಿಯೋ ನೀರಿನಲ್ಲಿ ಬೈಕ್ ಸವಾರನ ಹುಚ್ಚಾಟ
- ಚಿಕ್ಕಮಗಳೂರು: ಮಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ, ಪರಿಶೀಲನೆ
- ಗೃಹಜ್ಯೋತಿ ಯೋಜನೆ; ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು ತಿರಸ್ಕೃತ!
- ಶೃಂಗೇರಿ: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಬಿರುಕು
- ಕಾಫಿನಾಡಲ್ಲಿ ಮುಂದುವರೆದ ಮಳೆ, ಹಲವು ಕಡೆ ಅವಾಂತರ ಸೃಷ್ಟಿ
- ತರೀಕೆರೆ: ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬೆನ್ನಲ್ಲೇ ಬಿಗ್ ಫೈಟ್
- ಜಲಪಾತದ ನಡುವೆ ‘ರೀಲ್ಸ್’ ಹುಚ್ಚು; ಆಯತಪ್ಪಿ ಬಿದ್ದು ನೀರುಪಾಲು
- ಚಿಕ್ಕಮಗಳೂರು: ಕಲ್ಲತ್ತಿಗರಿ ಜಲಪಾತ ವೀಕ್ಷಣೆಗೆ ನಿರ್ಬಂಧ
- ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್; ಯಜಮಾನಿ ಹೆಸರು ಬದಲಾವಣೆ ಮಾಡಿಸಬೇಕಾ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-24.07.2023
- ಮಳೆಯ ಅಬ್ಬರಕ್ಕೆ ಘಾಟ್ ನಲ್ಲಿ ಮಣ್ಣು ಕುಸಿತ






Leave a Reply