Charmadi Ghat: ಘಾಟಿಯಲ್ಲಿ ಪ್ರವಾಹ ಎಂದು ವಿಡಿಯೋ ವೈರಲ್

Charmadi Ghat: ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟ್ ನಲ್ಲಿ ಮಳೆಯ ಅಬ್ಬರದಿಂದಾಗಿ ರಸ್ತೆಯ ಮಧ್ಯೆ ಪ್ರವಾಹ ಉಂಟಾಗಿದೆ ಎಂದು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಚಾರ್ಮಾಡಿ ಘಾಟ್ ನಲ್ಲಿ ಯಾವುದೇ ಸಮಸ್ಯೆ ಸಂಭವಿಸಿಲ್ಲ ಹಾಗಾದರೆ ಈ ದೃಶ್ಯದ ಸತ್ಯಾಸತ್ಯತೆ ಏನು?, ಈ ವಿಡಿಯೋದಲ್ಲಿ ಇರುವ ಪ್ರವಾಹ ಸಂಭವಿಸಿದ ಸ್ಥಳ ಯಾವುದು ಎಂದು ನೋಡಣ.

ಇದನ್ನೂ ಓದಿ; ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್; ಯಜಮಾನನ ಹೆಸರು ಬದಲಾವಣೆ ಮಾಡಿಸಬೇಕಾ

ಇದನ್ನೂ ಓದಿ;  ಶೃಂಗೇರಿ: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಬಿರುಕು

ನ್ಯೂಸ್ ಮಲ್ನಾಡ್ ಫ್ಯಾಕ್ಟ್ ಚೆಕ್:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ 2 ವರ್ಷದ ಹಿಂದೆ “ಮಹಾರಾಷ್ಟ್ರದ ಅಂಬೊಲಿ ಘಾಟ್‌ನ” ರಸ್ತೆಯಲ್ಲಿ ನಡೆದ ಘಟನೆ ಆಗಿದೆ. ಇದೇ ವಿಡಿಯೋವನ್ನು ಪ್ರತಿ ವರ್ಷ ಚಾರ್ಮಾಡಿ ಘಾಟ್ (Charmadi Ghat:)ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. . ಈ ವಿಡಿಯೋದಲ್ಲಿನ ಭೂಪ್ರದೇಶ ಬಹುತೇಕ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಪ್ರದೇಶವನ್ನು ಹೋಲುವಂತಿದೆ. ಹೀಗಾಗಿ ಕೆಲವರು ಇದನ್ನು ಚಾರ್ಮಾಡಿ ಘಾಟ್ ಎಂದು ವೈರಲ್ ಮಾಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು 

ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಯಥಾ ಸ್ಥಿತಿಯಲ್ಲಿ ವಾಹನ ಸಂಚಾರ ಇದೆ.

ಇದನ್ನೂ ಓದಿ;  ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 24-06-2023

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಶೃಂಗೇರಿ: ಹರಿಯೋ ನೀರಿನಲ್ಲಿ ಬೈಕ್ ಸವಾರನ ಹುಚ್ಚಾಟ
  2. ಚಿಕ್ಕಮಗಳೂರು: ಮಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ, ಪರಿಶೀಲನೆ
  3. ಗೃಹಜ್ಯೋತಿ ಯೋಜನೆ; ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು ತಿರಸ್ಕೃತ!
  4. ಶೃಂಗೇರಿ: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ ರಸ್ತೆಯಲ್ಲಿ ಬಿರುಕು
  5. ಕಾಫಿನಾಡಲ್ಲಿ ಮುಂದುವರೆದ ಮಳೆ, ಹಲವು ಕಡೆ ಅವಾಂತರ ಸೃಷ್ಟಿ
  6. ತರೀಕೆರೆ: ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬೆನ್ನಲ್ಲೇ ಬಿಗ್ ಫೈಟ್
  7. ಜಲಪಾತದ ನಡುವೆ ‘ರೀಲ್ಸ್’ ಹುಚ್ಚು; ಆಯತಪ್ಪಿ ಬಿದ್ದು ನೀರುಪಾಲು
  8. ಚಿಕ್ಕಮಗಳೂರು: ಕಲ್ಲತ್ತಿಗರಿ ಜಲಪಾತ ವೀಕ್ಷಣೆಗೆ ನಿರ್ಬಂಧ
  9. ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಆಫರ್; ಯಜಮಾನಿ ಹೆಸರು ಬದಲಾವಣೆ ಮಾಡಿಸಬೇಕಾ
  10. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-24.07.2023
  11. ಮಳೆಯ ಅಬ್ಬರಕ್ಕೆ ಘಾಟ್ ನಲ್ಲಿ ಮಣ್ಣು ಕುಸಿತ