New rules implemented: ಬದಲಾಗಲಿದೆ ಈ 11 ಪ್ರಮುಖ ನಿಯಮಗಳು

New rules implemented: ಕೆಲವು ಕ್ಯಾಲೆಂಡರ್‌ ಮಾತ್ರ ಬದಲಗದೇ ಕೆಲವು ಪ್ರಮುಖ ನಿಯಮಗಳು ಬದಲಾಗಿವೆ. ಮಾರ್ಷ್‌,1 ರಿಂದ ಸಿಮ್‌ ಕಾರ್ಡ್‌, ಬ್ಯಾಂಕಿಂಗ್‌ ಮತ್ತು ರೈಲ್ವೆ ಸೇವೆಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬಂದಿದೆ. ಈ ಬದಲಾವಣೆ ದೈನಂದಿನ ಜೀವನಕ್ಕೆ ಪರಿಣಾಮ ಬೀರುತ್ತವೆ.

ಈ 11 ಪ್ರಮುಖ ನಿಯಮಗಳು ಬದಲಾವಣೆ:
1. ಸಿಮ್ ಕಾರ್ಡ್ ತೆಗೆದರೆ ವಾಟ್ಸಾಪ್ ಬಂದ್‌
ಯಾವ ನಂಬರ್‌ನಿಂದ ನೀವು ವಾಟ್ಸಾಪ್ ಅಥವಾ ಟೆಲಿಗ್ರಾಮ್ ಖಾತೆಯನ್ನು ತೆರೆದಿದ್ದೀರೋ, ಅದೇ ಸಿಮ್ ಕಾರ್ಡ್ ಆ ಫೋನ್‌ನಲ್ಲಿ ಇದ್ದಾಗ ಮಾತ್ರ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ನೀವು ಸಿಮ್ ಕಾರ್ಡ್ ಅನ್ನು ತೆಗೆದರೆ ಅಥವಾ ಬೇರೆ ಫೋನ್‌ನಲ್ಲಿ ಲಾಗಿನ್ ಮಾಡಲು ಪ್ರಯತ್ನಿಸಿದರೆ, ಅದು ಕೆಲಸ ಮಾಡುವುದಿಲ್ಲ

2. ರೈಲ್ವೆ ಪ್ರಯಾಣಿಕರಿಗೆ ‘RailOne’ ಹೊಸ ಸಾರಥಿ ರೈಲು ಪ್ರಯಾಣಿಕರಿಗೆ ಇದು ಅತ್ಯಂತ ಪ್ರಮುಖ ಅಪ್‌ಡೇಟ್.
ಮಾರ್ಚ್ 1 ರಿಂದ ಹಳೆಯ UTS ಆಯಪ್ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಅದರ ಬದಲಿಗೆ ಹೊಸ ‘RailOne’ ಆಯಪ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ.

3. ಎಲ್‌ಪಿಜಿ (LPG) ಸಿಲಿಂಡ‌ರ್ ಬೆಲೆ ಪರಿಷ್ಕರಣೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ವಾಣಿಜ್ಯ ಸಿಲಿಂಡ‌ರ್ ಬೆಲೆಗಳಲ್ಲಿ ಏರಿಳಿತವಾಗಬಹುದು. ಗೃಹ ಬಳಕೆ ಸಿಲಿಂಡ‌ರ್ ಗ್ರಾಹಕರು ಕೂಡ ಈ ಬದಲಾವಣೆಯ ಆಗಿಲ್ಲ.


ನ್ನೂ ಓದಿ: 6 ತಿಂಗಳು ಇಂತಹವರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌; ಕಾರಣವೇನು ಗೊತ್ತಾ…?


4. ಬ್ಯಾಂಕ್‌ ಖಾತೆಯಲ್ಲಿ ಸರಾಸರಿ ಲೆಕ್ಕಾಚಾರ
ಬ್ಯಾಂಕ್ ಖಾತೆಯ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಲೆಕ್ಕಾಚಾರ ಮಾಡಲುತಿಂಗಳ ಪ್ರತಿ ದಿನದ ಮುಕ್ತಾಯದ ಬಾಕಿಯನ್ನು (EOD Balance) ಕೂಡಿಸಿಅದನ್ನು ಆ ತಿಂಗಳಿನ ಒಟ್ಟು ದಿನಗಳ ಸಂಖ್ಯೆಯಿಂದ (28, 30ಅಥವಾ 31) ಭಾಗಿಸಬೇಕು. ಇದು ತಿಂಗಳಾದ್ಯಂತ ಉಳಿತಾಯ ಖಾತೆಯಲ್ಲಿ ನಿರ್ವಹಿಸಬೇಕಾದ ಕನಿಷ್ಠ ಹಣದ ಮೊತ್ತವಾಗಿದೆ.

5. UPI ವಹಿವಾಟಿಗೆ ಹೆಚ್ಚಿನ ಭದ್ರತೆ
UPI ವಹಿವಾಟುಗಳನ್ನು ಸುರಕ್ಷಿತಗೊಳಿಸಲು 4-6 ಅಂಕಿಯ UPI PIN ಅನ್ನು ಗೌಪ್ಯವಾಗಿಡಿದ್ವಿ-ಅಂಶ ದೃಢೀಕರಣ (2FA) ಬಳಸಿಮತ್ತು ಅಧಿಕೃತ ಅಪ್ಲಿಕೇಶನ್‌ಗಳನ್ನು (BHIM, GPay) ಮಾತ್ರ ಬಳಸಿ. ಅಪರಿಚಿತರೊಂದಿಗೆ QR ಕೋಡ್ ಸ್ಕ್ಯಾನ್ ಮಾಡಬೇಡಿಪಿನ್ ಹಂಚಿಕೊಳ್ಳಬೇಡಿ ಮತ್ತು ಬಯೋಮೆಟ್ರಿಕ್ ದೃಢೀಕರಣ ಸಕ್ರಿಯಗೊಳಿಸಿ. ಹಣಕಾಸಿನ ವಹಿವಾಟುಗಳಿಗೆ ಸಾರ್ವಜನಿಕ ವೈ-ಫೈ ಬಳಸುವುದನ್ನು ತಪ್ಪಿಸಿ

6. ಆದಾಯ ತೆರಿಗೆ ನಿಯಮಗಳಲ್ಲಿ ಸರಳೀಕರಣ

2026ರ ಹೊಸ ಆದಾಯ ತೆರಿಗೆ ನಿಯಮಗಳು ಈಗಿರುವ you ಹಳೆಯ ಮತ್ತು ಗೊಂದಲಮಯ ನಿಬಂಧನೆಗಳನ್ನು ತೆಗೆದುಹಾಕಲಿವೆ.ಹೊಸ ಐಟಿಆ‌ರ್ (ITR) ಫಾರ್ಮಗಳು: ತೆರಿಗೆ ಸಲ್ಲಿಕೆಯನ್ನು ಸುಲಭಗೊಳಿಸಲು ಹೊಸ ನಮೂನೆಗಳನ್ನು ಪರಿಚಯಿಸಲಾಗುತ್ತಿದೆ.

7. GST ಪಾಲನೆ ಈಗ ಇನ್ನಷ್ಟು ಕಠಿಣ

ಜಿಎಸ್ಟಿ ವಂಚನೆ ತಡೆಗಟ್ಟಲು ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸ್ವಯಂಚಾಲಿತ ಎಚ್ಚರಿಕೆ: ಇನ್ಸುಟ್ ಟ್ಯಾಕ್ಸ್ ಕ್ರೆಡಿಟ್ (ITC) ಪಡೆಯುವಲ್ಲಿ ಅಥವಾ ಇನ್ವಾಯ್ಸಳಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ಆಸ್ಟೈನ್ ಮೂಲಕ ಎಚ್ಚರಿಕೆ ಮತ್ತು ದಂಡ ವಿಧಿಸಲಾಗುತ್ತದೆ.

8. ಕಾರ್ಮಿಕ ಕಾನೂನು ತಿದ್ದುಪಡಿ
ಹೊಸ ಕೈಗಾರಿಕಾ ಸಂಬಂಧಗಳ ಚೌಕಟ್ಟನ್ನು ಕಾರ್ಮಿಕ ಮತ್ತು ಮಾಲೀಕರ ನಡುವಿನ ಸಂಭಂದವನ್ನು ಸುಧಾರಿಸಲು ಜಾರಿಗೊಳಿಸಲಾಗಿದೆ.


ನ್ನೂ ಓದಿ: 10th ಪಾಸ್‌ ಆದವರಿಗೆ ಪೋಸ್ಟ್‌ ಆಫೀಸ್‌ ನಲ್ಲಿ ಭರ್ಜರಿ ಜಾಬ್‌ ಆಫರ್‌; 12,000 ದಿಂದ ಸಂಬಳ


9. ವಿದೇಶಿ ಪ್ರವಾಸ ಮತ್ತು ಕಸ್ಟಮ್ಸ್ ಡ್ಯೂಟಿ

ವಿದೇಶದಿಂದ ಭಾರತಕ್ಕೆ ಮರಳುವಾಗಪ್ರಯಾಣಿಕರು ಬಳಸಿದ ವೈಯಕ್ತಿಕ ವಸ್ತುಗಳ ಮೇಲೆ ಕಸ್ಟಮ್ಸ್ ಡ್ಯೂಟಿ ಇಲ್ಲ. ಆದರೆಹೊಸ ವಸ್ತುಗಳ ಮೇಲೆ ₹75,000 ವರೆಗಿನ ಮೌಲ್ಯಕ್ಕೆ ವಿನಾಯಿತಿ ಇದೆನಂತರದ ಮೌಲ್ಯದ ಮೇಲೆ 10% ದರದಲ್ಲಿ ಸುಂಕ ವಿಧಿಸಲಾಗುತ್ತದೆ (ಏಪ್ರಿಲ್ 2026 ರಿಂದ). ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯತಂಬಾಕುಚಿನ್ನ ಅಥವಾ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆಇಲ್ಲದಿದ್ದರೆ ದಂಡ ಬೀಳಬಹುದು.

10. ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸುಧಾರಣೆ
ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸುಧಾರಣೆಗಳು ಮುಖ್ಯವಾಗಿ ರೋಗಿ-ಕೇಂದ್ರಿತ ಆರೈಕೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ತಂತ್ರಜ್ಞಾನದ ಬಳಕೆಯನ್ನು ಗುರಿಯಾಗಿರಿಸಿಕೊಂಡಿವೆ. ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ವೈದ್ಯಕೀಯ ಸೇವೆಗಳ ವಿಕೇಂದ್ರೀಕರಣ.

New rules implemented: ಬದಲಾಗಲಿದೆ ಈ 11 ಪ್ರಮುಖ ನಿಯಮಗಳು
New rules implemented: ಬದಲಾಗಲಿದೆ ಈ 11 ಪ್ರಮುಖ ನಿಯಮಗಳು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (New rules implemented)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ