(NBCC) ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಪ್ರಾಧಿಕಾರ:
ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ಇಂಡಿಯಾ ಲಿಮಿಟೆಡ್ (ಎನ್‌ಬಿಸಿಸಿ ಇಂಡಿಯಾ ಲಿಮಿಟೆಡ್)
ಒಟ್ಟು ಹುದ್ದೆಗಳ ಸಂಖ್ಯೆ:
103
ಹುದ್ದೆಯ ವಿವರ:
* ಜೆನೆರಲ್ ಮ್ಯಾನೇಜರ್
* ಹೆಚ್ಚುವರಿ ಮ್ಯಾನೇಜರ್
* ಡೆಪ್ಯೂಟಿ ಮ್ಯಾನೇಜರ್
* ಪ್ರಾಜೆಕ್ಟ್ ಮ್ಯಾನೇಜರ್
* ಸೀನಿಯರ್ ಪ್ರಾಜೆಕ್ಟ್ ಮ್ಯಾನೇಜರ್
* ಕಿರಿಯ ಅಭಿಯಂತರರು
* ಮ್ಯಾನೇಜ್ಮೆಂಟ್ ಟ್ರೈನಿ ಪೋಸ್ಟ್ ಗಳು
ಇದನ್ನೂ ಓದಿ: ಉದ್ಯೋಗಕ್ಕಾಗಿ ನೀಡುವ ರೆಸ್ಯೂಮ್ ಈ ಕಾರಣಗಳಿಂದ ರಿಜೆಕ್ಟ್ ಆಗಬಹುದು.. ಎಚ್ಚರ!; ಜಾಬ್‌ಗೆ ಶಾರ್ಟ್ ಲಿಸ್ಟ್ ಆಗದಿರಲು ಸಾಮಾನ್ಯ ಕಾರಣಗಳೇನು?; ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
(ಈ ಮೇಲಿನ ಹುದ್ದೆಗಳನ್ನು ಮಂಡಳಿಯ ಸಿವಿಲ್, ಮೆಕ್ಯಾನಿಕಲ್, ಹೆಚ್‌ಆರ್‌ಎಂ, ಪ್ಲಾನಿಂಗ್, ಆರ್ಕಿಟೆಕ್ಚರ್, ಇಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯರ್, ಸ್ಟ್ರಕ್ಚರಲ್ ಡಿಸೈನ್ ಹಾಗೂ ಇತರೆ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.)
ವಿದ್ಯಾರ್ಹತೆ:
ಸಿಎ / ಐಸಿಡಬ್ಲ್ಯೂಎ / ಡಿಪ್ಲೊಮ / ಪಿಜಿಡಿಎಂ / ಎಂಬಿಎ / ಎಂಎಸ್‌ಡಬ್ಲ್ಯೂ / ಪಿಜಿ ಡಿಪ್ಲೊಮ / ಪಿಜಿ ಡಿಗ್ರಿ ಶೈಕ್ಷಣಿಕ ಅರ್ಹತೆಗಳನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ; ಯಾವೆಲ್ಲಾ ಯೋಜನೆಗಳಿಗೆ, ಇಲ್ಲಿದೆ ಡಿಟೈಲ್ಸ್
ಅರ್ಜಿ ಸಲ್ಲಿಸುವ ವಿಧಾನ:
* ಎನ್.ಬಿ.ಸಿ.ಸಿ ವೆಬ್ ಸೈಟ್ https://nbccindia.in/rec/ ಗೆ ಭೇಟಿ ನೀಡಿ.
* ತೆರೆದ ವೆಬ್ ಪೇಜ್ ನಲ್ಲಿ ಸ್ಕ್ರಾಲ್ ಡೌನ್ ಮಾಡಿ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
* ಇಮೇಲ್ ವಿಳಾಸ, ಪಾಸ್ ವರ್ಡ್ ನೀಡಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆದು, ನಂತರ ಅರ್ಜಿ ಸಲ್ಲಿಸಿ.
* ಮುಂದಿನ ರೆಫರೆನ್ಸ್ ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?;
* ಆಧಾರ್ ಕಾರ್ಡ್
* ಎಸ್.ಎಸ್.ಎಲ್.ಸಿ ಅಂಕಪಟ್ಟಿ
* ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ
* ಇ-ಮೇಲ್ ವಿಳಾಸ
* ಮೊಬೈಲ್ ನಂಬರ್
* ಇತರೆ ಮಾಹಿತಿಗಳು ಅಗತ್ಯ.
ಇದನ್ನೂ ಓದಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಬಂಪರ್ ಜಾಬ್ ಆಫರ್; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
07-05-2024 ರ ಸಂಜೆ
ಅರ್ಜಿ ಶುಲ್ಕ ವಿವರ:
ಯಾವುದೇ ಹುದ್ದೆಗಳಿಗೆ ರೂ.1000
ಮ್ಯಾನೇಜ್ಮೆಂಟ್ ಟ್ರೈನಿ (ಕಾನೂನು) ಹುದ್ದೆಗಳಿಗೆ ರೂ.500
ಇದನ್ನೂ ಓದಿ: ಮಹಿಳೆಯರೇ ನೀವೂ ಉದ್ಯಮಿಗಳಾಗಿ; ಸಿಗಲಿದೆ 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ!; ಈ ದಾಖಲೆಗಳಿದ್ರೆ ಇಂದೇ ಅರ್ಜಿ ಸಲ್ಲಿಸಿ








Leave a Reply