Guava: ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?

Guava: ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಬೆಳೆಸಬಹುದಾದ ಬೆಳೆಗಳಲ್ಲಿ ಪೇರಳೆಯೂ (ಸೀಬೆ) (Guava) ಒಂದು. ಇದು ಮೂಲತಃ ಅಮೇರಿಕಾದ ಉಷ್ಣವಲಯದ ಬೆಳೆ. ಲಾಭದಾಯಕ ತೋಟಗಾರಿಕಾ ಹಣ್ಣಿನ ಬೆಳೆಗಳಲ್ಲಿ ಇದು ಕೂಡ ಒಂದಾಗಿದೆ. ಕರ್ನಾಟದಕ ಉತ್ತರ ಭಾಗಗಳಾದ ಧಾರವಾಡ ಬೆಳಗಾವಿಯಂತಹ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ಜಾಗ ಕೇಳದೆ ಅಳಿದುಳಿದ ಜಾಗದಲ್ಲಿಯೂ ಬೆಳೆಯಬಹುದಾದ ಈ ಬೆಳೆಯನ್ನು ಬೆಳೆಯುವಲ್ಲಿ ಭಾರತವೂ (India) 94ನೆ ಸ್ಥಾನದಲ್ಲಿದ್ದರೆ, ಕರ್ನಾಟಕವೂ (Karnataka) 5ನೇ ರಾಜ್ಯವಾಗಿದೆ.

ಇದನ್ನೂ ಓದಿ;  ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ತಿದ್ದಂತೆ ಅಕೌಂಟ್ ಗೆ ಬಂತು ಹಣ; ನಿಮ್ಮ ಖಾತೆಗೆ ಬಂದಿಲ್ವಾ? ಚೆಕ್ ಮಾಡೋದು ಹೇಗೆ?

ಅಲಹಾಬಾದ್ ಸಫೇದ್(Allahabad Safed Guava), ಅನಕಾಪಲ್ಲಿ, ಬನಾರಸ್ ಸುರಕ್ಷಾ, ಸೇರಿದಂತೆ ಪೇರಳೆಯಲ್ಲಿ ಸುಮಾರು 150ಕ್ಕೂ ಹೆಚ್ಚಿನ ತಳಿಗಳಿದ್ದು ಕೆಲವು ಉತ್ತಮ ಗುಣಮಟ್ಟದ್ದಾಗಿದೆ. ಸಾಮಾನ್ಯವಾಗಿ ಗಿಡಗಳು 3 ರಿಂದ 10 ಮೀಟರ್ ತನಕ ಎತ್ತರ ಬೆಳೆಯುತ್ತದೆ ಹಾಗೂ ಮರದ ಕಾಂಡ 120 ರಿಂದ 360cm ಸುತ್ತಳತೆಯನ್ನು ಹೊಂದಿರುತ್ತದೆ.

ಇದನ್ನೂ ಓದಿ; ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಸರ್ಕಾರ;  ಉಚಿತ ಲ್ಯಾಪ್ ಟಾಪ್‌ಗಾಗಿ ಅರ್ಜಿ ಆಹ್ವಾನ

ಪೇರಳೆಯ ಒಂದು ಸಸಿಯು 150ರಿಂದ 200 ರೂಪಾಯಿಯಷ್ಟಿದ್ದು, ಒಂದು ವರ್ಷದಲ್ಲಿ 8-10 ತಿಂಗಳ ಕಾಲ ಫಸಲು ನೀಡುತ್ತದೆ, ವಾರದಲ್ಲಿ 2 ರಿಂದ 3 ಬಾರಿ ಕಟಾವ್ ಮಾಡಬಹುದು. 10 ಅಡಿಗೆ ಒಂದು ಗಿಡದಂತೆ 3 ದಿನಗಳಿಗೊಮ್ಮೆ ನೀರಿನ ಅವಶ್ಯಕತೆ ಬರುತ್ತದೆ. ಸುಮಾರು 3 ಎಕರೆಗೆ ಮೂರೂವರೆ ಲಕ್ಷದ ತನಕ ಒಂದು ಫಸಲಿನಲ್ಲಿ ದುಡಿಯಬಹುದು. ಯಾವುದೇ ಪಕ್ಷಿಗಳ ಕಾಟವಿಲ್ಲದೆ ಮತ್ತು ಸರಿಯಾಗಿ ಸವರುತ್ತಾ ಅದರ ಪೋಷಣೆ (Nutrition) ಮಾಡುತ್ತಿದ್ದರೇ ಹೆಚ್ಚಿನ ಆದಾಯವನ್ನು ಗಳಿಸಬಹುದು. ಬೆಳೆಸಲು ಆರಾಮದಾಯಕ ಹಾಗೂ ಗಳಿಸುವಲ್ಲಿ ಲಾಭದಾಯಕ ಬೆಳೆ ಇದಾಗಿದೆ.

ಇದನ್ನೂ ಓದಿ; bpl ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ;  ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ

‘ಸೂಪರ್ ಫುಡ್’, ‘ಬಡವರ ಸೇಬು’ ಎನಿಸಿಕೊಂಡಿರುವ ಪೇರಳೆ ಹಣ್ಣು 14 ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮನೆಯಲ್ಲೇ ಬೆಳೆಯುವುದಾದರೆ ಚಿಕ್ಕ ಪೇರಳೆ ಕಾಯಿಯನ್ನು ತಿನ್ನುವುದರಿಂದ ಎದೆ ಉರಿತವನ್ನು ಕಮ್ಮಿಯಾಗಿಸಬಹುದು ಹಾಗೂ ಇದರ ಕುಡಿಯ ಘಮವೂ ಕುಡಿತದ ಚಟವನ್ನು ಬಿಡಿಸುವಲ್ಲಿ ಸಹಕಾರಿಯಾಗಿದೆ.

Guava:
Guava:

ಪೇರಳೆ ಬೆಳೆಯುವ ರೈತರು ಸರಿಯಾಗಿ ಪರಿಶ್ರಮ ಹಾಕಿ ಬೆಳೆದರೆ ಯಾವುದೇ ಕಂಪೆನಿ ಕೆಲಸಕ್ಕೂ ಕಮ್ಮಿ ಇಲ್ಲ ಸೂಪರ್ ಫುಡ್’, ‘ಬಡವರ ಸೇಬು’ ಎನಿಸಿಕೊಂಡಿರುವ ಪೇರಳೆ ಹಣ್ಣು 14 ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇದ್ದು, ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಮನೆಯಲ್ಲೇ ಬೆಳೆಯುವುದಾದರೆ ಚಿಕ್ಕ ಪೇರಳೆ ಕಾಯಿಯನ್ನು ತಿನ್ನುವುದರಿಂದ ಎದೆ ಉರಿತವನ್ನು ಕಮ್ಮಿಯಾಗಿಸಬಹುದು ಹಾಗೂ ಇದರ ಕುಡಿಯ ಘಮವೂ ಕುಡಿತದ ಚಟವನ್ನು ಬಿಡಿಸುವಲ್ಲಿ ಸಹಕಾರಿಯಾಗಿದೆ.

ಪೇರಳೆ ಕೃಷಿಯಲ್ಲಿ ಪರಿಶ್ರಮ ಹಾಕಿ ಸರಿಯಾಗಿ ಕೆಲಸ ಮಾಡಿದರೆ ಯಾವುದೇ ಕಂಪೆನಿ ನೀಡುವ ಸಂಬಳಕ್ಕೂ ಕಮ್ಮಿಯಿಲ್ಲ ಇದರ ಆದಾಯ ಎನ್ನುತ್ತಾರೆ ಕೃಷಿಕರು.

ಪ್ರಮುಖ ಸುದ್ದಿಗಳನ್ನು ಓದಿ

  1. ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು;  ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
  2. ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!;  ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
  3. ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
  4. ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?;  ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
  5. darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
  6. ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
  7. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
  8. ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
  9. ಈ ಕೆಂಪಿರುವೆ ಚಟ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮಗೊತ್ತಾ?
  10. ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಸಿಕೊಂಡಿದ್ದ ಬಾಲಕಿ ಈಗ ಹೇಗಿದ್ದಾಳೆ?;  ಫೋಟೋ ಕಂಪೇರ್ ಮಾಡಿ ಫಿದಾ ಆದ ನೆಟ್ಟಿಗರು.. ಇಲ್ಲಿವೆ ಫೋಟೋಸ್
  11. ಆ ಒಂದು ಘಟನೆ ಕಿರಿಕ್ ಕೀರ್ತಿ ಜೀವನವನ್ನೇ ಹಾಳು ಮಾಡಿತ್ತಾ?; ವಿಚ್ಛೇದನ ಬಳಿಕ ಮೊದಲ ಬಾರಿಗೆ ಕೀರ್ತಿ ಹೇಳಿದ್ದೇನು?
  12. intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇