ನಮಸ್ಕಾರ ದೇವ್ರು ಅಂತ ಹೇಳ್ತಾ ದೇಶ ದೇಶ ಸುತ್ತುತ್ತಿರೋ ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ (Famous YouTuber Dr. Bro) ಅಲಿಯಾಸ್ ಗಗನ್ ಶ್ರೀನಿವಾಸ್ (Gagan Srinivas) (Dr. Bro Kannada) ಇದೀಗ ಅಫ್ರೀಕಾದ ಸೊಮಾಲಿಲ್ ಲ್ಯಾಂಡ್ (Somaliland in Africa) ದೇಶದಲ್ಲಿದ್ದಾರೆ. ಅಲ್ಲಿಂದಲೇ ವೀಡಿಯೋ ಅಪ್ಲೋಡ್ ಮಾಡ್ತಿರೋ ಡಾ. ಬ್ರೋ ಅಲ್ಲಿ ಜನರ ಕಲ್ಚರ್, ಭಾಷೆ, ಜೀವನ ಶೈಲಿ ಕುರಿತಂತೆ ವಿವರಿಸಿದ್ದಾರೆ.
ಇದನ್ನೂ ಓದಿ; ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?
ಹೀಗೆ ಆಫ್ರಿಕಾದಲ್ಲಿ ಸುತ್ತಾಡುತ್ತಿರುವ ಡಾ. ಬ್ರೋ ಅಲ್ಲಿರುವ ಝೂ ಒಂದಕ್ಕೆ ತೆರಳಿದ್ದಾರೆ. ಸಿಂಹದ ಕುರಿತಂತೆ ತಮ್ಮ ವೀಕ್ಷಕರಿಗೆ ತಿಳಿಸುತ್ತಿರುವಾಗಲೇ ಆ ಸಿಂಹ ಡಾ. ಬ್ರೋ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಇದನ್ನು ತಮಾಷೆಯಾಗಿಯೇ ಸ್ವೀಕರಿಸಿರುವ ಅವರು.. ಇಲ್ಲಿ ಕಾಡಿನ ರಾಜ ಅಂತ ನೋಡೋಕೆ ಬಂದ್ರೆ ಅಪವಿತ್ರ ಆಯ್ತು.. ಇದು ಸಿಂಹ ಅಲ್ಲ ಶ್ವಾನ.. ಇದಕ್ಕೆ ಕಾಡಿನ ರಾಜ ಅನ್ನೋ ಪಟ್ಟ ಬೇರೆ ಕೊಟ್ಟಿದ್ದೇವೆ ಆದ್ರೆ ಇನ್ನುಮುಂದೆ ಇದು ಚೇಂಜ್ ಆಗಬೇಕು ಎಂದು ಅಲ್ಲೇ ಇದ್ದ ಚಿರತೆ ಒಂದಕ್ಕೆ ನೀನೇ ಇನ್ನು ಮುಂದೆ ಕಾಡಿನ ರಾಜ. ಆ ಸಿಂಹದ ತರ ಕಂತ್ರಿ ಬುದ್ದಿ ಕಲಿತುಕೊಳ್ಬೇಡ.. ಕಾಡಿನಲ್ಲಿ ನೀನು ಮೀಸಿ ತಿರುವಿಕೊಂಡು ಓಡಾಡ್ಬೇಕು ಎಂದು ತಮಾಷೆ ಮಾಡಿದ್ದಾರೆ.

ಚಿರತೆಗೆ ಕಾಡಿನ ರಾಜನ ಪಟ್ಟ
ಬಳಿಕ ಅಲ್ಲೇ ಇದ್ದ ಚಿರತೆಗೆ (the leopard) ಶಾಲು ಹೊದಿಸಿ, ತಲೆ ಮೇಲೆ ಕ್ಯಾಪ್ ಹಾಕಿಸಿ ನೀನೇ ಇನ್ನು ಮುಂದೆ ಕಾಡಿನ ರಾಜ.. (King of the jungle) ಇಡೀ ಕಾಡನ್ನು ನೀನು ಇನ್ನು ಆಳಬೇಕು ಎಂದಿದ್ದಾರೆ. ಮನುಷ್ಯರೊಂದಿಗೆ ಸಲುಗೆಯಿಂದ ಇರುವ ಆ ಚಿರತೆ ಸಾಕುಪ್ರಾಣಿಯಂತೆ ವರ್ತಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Social network) ಈ ವೀಡಿಯೋ ತುಣುಕು ವೈರಲ್ ಆಗಿದ್ದು, ಇನ್ನು ಮುಂದೆ ಕಾಡಿನ ರಾಜ ಚಿರತೆಯೇ ಎಂದು ಟ್ರೋಲ್ ಪೇಜ್ ಗಳು (troll page) ಹಂಚಿಕೊಂಡಿವೆ.

ಹತ್ತಾರು ದೇಶಗಳನ್ನು ಒಬ್ಬಂಟಿಯಾಗಿ ಸುತ್ತಿ, ಅಲ್ಲಿನ ಜೀವನ ಶೈಲಿಯನ್ನು ಕನ್ನಡಿಗರಿಗೆ ಕನ್ನಡದಲ್ಲೇ ಪರಿಚರಿಸುವ ಡಾ. ಬ್ರೋ (Dr. Bro Kannada:) ಅವರಿಗೆ ದೇಶಾದ್ಯಂತ ಅಭಿಮಾನಿಗಳು (Dr. Bro Fans)
ಇದ್ದಾರೆ. ಯೂಟ್ಯೂಬ್ ನಲ್ಲಿ (YouTube) 1.9 ಮಿಲಿಯನ್ ಫೇಸ್ಬುಕ್ ನಲ್ಲಿ (Facebook) 1.6 ಮಿಲಿಯನ್ ಹಾಗೆಯೇ ಇನ್ಸ್ಟಾಗ್ರಾಂ ನಲ್ಲಿ (Instagram) 1.2 ಮಿಲಿಯಲ್ ಫಾಲೋವರ್ಸ್ ಗಳನ್ನು (Followers) ಹೊಂದಿದ್ದಾರೆ. ಅಷ್ಟೇ ಅಲ್ಲದೆ ನೂರಾರು ಜನ ಸಿನಿಮಾ ನಟರು(Movie actors), ಸೆಲೆಬ್ರಿಟಿಗಳು (Celebrities) ಇವರನ್ನು ಫಾಲೋ ಮಾಡ್ತಿದ್ದಾರೆ.
ಇದನ್ನೂ ಓದಿ; ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ

ಪ್ರಮುಖ ಸುದ್ದಿಗಳನ್ನು ಓದಿ
- ಚಂದ್ರಯಾನ-3 ಬಗ್ಗೆ ಭವಿಷ್ಯ ನುಡಿದ ಶ್ರೀಗಳು; ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳು ಏನಂದ್ರು
- ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!; ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
- ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?
- ನಿಮ್ಮೂರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ವಾ?; ಪ್ರಧಾನಿ ಮಂತ್ರಿಗೆ ಪತ್ರ ಬರೆಯೋ ಯೋಚನೆ ಇದೆಯಾ?
- darshan toogudeepa: ಕೊನೆಗೂ ಮಾಧ್ಯಮದರ ಕ್ಷಮೆ ಕೇಳಿದ ನಟ ದರ್ಶನ್; ಅಷ್ಟಕ್ಕೂ d boss ಹಾಗೂ ಮೀಡಿಯಾದವರ ಮಧ್ಯೆ ಏನಾಗಿತ್ತು?
- ಚಂದ್ರಯಾನ 3 ಯಶಸ್ವಿಯಾದರೆ ಏನು ಲಾಭ; ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ
- ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ ಸಹಾಯಧನ!; ಯಾವ ಬೆಳೆಗಳಿಗೆ ಸಹಾಯಧನ ಸಿಗುತ್ತದೆ
- ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
- ಈ ಕೆಂಪಿರುವೆ ಚಟ್ನಿ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮಗೊತ್ತಾ?
- ವೀರ ಮದಕರಿ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರದಲ್ಲಿ ಕಾಣಸಿಕೊಂಡಿದ್ದ ಬಾಲಕಿ ಈಗ ಹೇಗಿದ್ದಾಳೆ?; ಫೋಟೋ ಕಂಪೇರ್ ಮಾಡಿ ಫಿದಾ ಆದ ನೆಟ್ಟಿಗರು.. ಇಲ್ಲಿವೆ ಫೋಟೋಸ್
- ಆ ಒಂದು ಘಟನೆ ಕಿರಿಕ್ ಕೀರ್ತಿ ಜೀವನವನ್ನೇ ಹಾಳು ಮಾಡಿತ್ತಾ?; ವಿಚ್ಛೇದನ ಬಳಿಕ ಮೊದಲ ಬಾರಿಗೆ ಕೀರ್ತಿ ಹೇಳಿದ್ದೇನು?
- ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?; ಲಾಭ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ
- ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ
- ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಬಿಡುಗಡೆ
- ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?
-
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply