Education: ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

Education: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ನಿಯಮಗಳ ಕುರಿತಂತೆ ರಾಜ್ಯ ಸರ್ಕಾರವು ಪ್ರಕಟಣೆ ಹೊರಡಿಸಿದೆ.

ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಹಾಗೂ ಕರ್ತವ್ಯಗಳು;
1. ಡಿ ದರ್ಜೆ ನೌಕರರು:
ಕಛೇರಿ ಸ್ವಚ್ಛಗೊಳಿಸುವುದು. ಕಡತಗಳನ್ನು ಟಪಾಲುಗಳನ್ನು ತೆಗೆದುಕೊಂಡು ಹೋಗುವುದು. ಖಜಾನೆ, ಬ್ಯಾಂಕ್ ಅಂಚೆ ಕಛೇರಿ ಕಾರ್ಯಗಳು.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?


2. ದ್ವಿತೀಯ ದರ್ಜೆ ಸಹಾಯಕರು:
ಟಪಾಲು ನೊಂದಣಿ, ರವಾನೆ ಲೇಖನ ಸಾಮಗ್ರಿ ದಾಸ್ತಾನು ನಿರ್ವಹಣೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಹಾಜರಾತಿ ಪುಸ್ತಕ ನಿರ್ವಹಣೆʼ

ಪರೀಕ್ಷಾ ಕಾರ್ಯಗಳು:
ದ್ವಿಪ್ರತಿ ಅಂಕಪಟ್ಟಿ, ದ್ವಿಪ್ರತಿ ಅರ್ಹತಾ ಪತ್ರ. ವಲಸೆ ಪತ್ರ, ಸಂಭಾವನೆ ಬಿಲ್ಲುಗಳು, ಶೈಕ್ಷಣಿಕ ಕಾರ್ಯಾಗಾರಕ್ಕೆ ಸಂಬಂಧಿಸಿದ ಕಾರ್ಯಗಳು. ಯೋಜನೆ /ಯೋಜನೇತರ ಶೀರ್ಷಿಕೆಯಡಿಯಲ್ಲಿ ಆಯವ್ಯಯ ತಯಾರಿಸುವುದು. ಯೋಜನಾ ಕಾರ್ಯಕ್ರಮಗಳು ಮುಂದುವರಿದ ಕಾರ್ಯಕ್ರಮಗಳ ಪ್ರಸ್ತಾವನೆ ತಯಾರಿಸುವುದು. ಮಾಸಿಕ ಪ್ರಗತಿ ವರದಿ ಅನ್ವಯ ಬಿಡುಗಡೆ.

Education: ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
Education: ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ;  ಇ-ಖಾತಾ ಇಲ್ಲದವರಿಗೆ ಬಿ-ಖಾತಾ ವಿತರಣೆ


3. ಪ್ರಥಮ ದರ್ಜೆ ಸಹಾಯಕರು:
ಲೇಖನ ಸಾಮಗ್ರಿ ಖರೀದಿ ಮತ್ತು ದಾಸ್ತಾನು ನಿರ್ವಹಣೆ ಕಛೇರಿ ವಾಹನಗಳ ಇಂಧನ ವೆಚ್ಚ, ದುರಸ್ಥಿ ನಿರ್ವಹಣೆ, ಸಿಬ್ಬಂದಿ ಸೇವಾ ಪುಸ್ತಕ ನಿರ್ವಹಣೆ ರಜೆ, ವಾರ್ಷಿಕ ಬಡ್ತಿ, ಕಾಲಮಿತಿ ಬಡ್ತಿ ಮುಂಗಡಗಳ ಮಂಜೂರಾತಿ, ನಿವೃತ್ತಿ ವೇತನ ಪ್ರಕರಣಗಳು, ಜಿಲ್ಲಾ ಉಪನಿರ್ದೇಶಕರ ಭೇಟಿ ಮತ್ತು ತಪಾಸಣೆ ವರದಿ ಪರಿಶೀಲನೆ ಲೆಕ್ಕಪತ್ರ ಸಮನ್ವಯ ಕಾರ್ಯಗಳು. ಸಿಬ್ಬಂದಿ ವೇತನ ಬಿಲ್ಲು, ಪ್ರಯಾಣ ಭತ್ಯೆ, ಎ.ಸಿ. ಡಿ.ಸಿ. ಎನ್.ಡಿ.ಸಿ. ಇತರೆ ಎಲ್ಲಾ ವಿಧವಾದ ಬಿಲ್ಲುಗಳನ್ನು ತಯಾರಿಸುವುದು ಹಾಗೂ ಹಣ ಪಾವತಿಸುವುದು. ಆಡಿಟ್ ವರದಿ ನಿರ್ವಹಣೆ, ಹೊಸ ಕೋರ್ಸುಗಳ ಮಂಜೂರಾತಿ ಹಾಗೂ ಕೋರ್ಸುಗಳ ಸಿಬ್ಬಂದಿ ಸೇವಾ ವಿಚಾರಗಳು ಹಾಗೂ ವಿದ್ಯಾರ್ಥಿಗಳ ದಾಖಲಾತಿ ವಿಚಾರಣೆ ವಿಚಾರಗಳು.

4. ಆಪ್ತ ಸಹಾಯಕರು:
ಅಧಿಕಾರಿಗಳ ಹೆಸರಿನಲ್ಲಿ ಬರುವ ಎಲ್ಲಾ ಟಪಾಲುಗಳು ಮತ್ತು ಮಹತ್ವದ ಕಡತಗಳ ನಿರ್ವಹಣೆ ದೂರವಾಣಿ, ಫ್ಯಾಕ್ಸ್ ನಿರ್ವಹಣೆ ಅಧಿಕಾರಿಗಳು ವಹಿಸುವ ಕಾರ್ಯಗಳು, ಬೆರಳಚ್ಚು ಕಾರ್ಯಗಳು.


ಇದನ್ನೂ ಓದಿ: ಪಿಯುಸಿ ಪಾಸ್‌ ಆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್; ಎಷ್ಟು ಸ್ಕಾಲರ್ಶಿಪ್‌ ಲಭ್ಯ, ಅರ್ಜಿ ಸಲ್ಲಿಕೆ ಹೇಗೆ?


5. ಅಧೀಕ್ಷಕರು:
ಆಡಳಿತ ಲೆಕ್ಕ ಪತ್ರ ಶೈಕ್ಷಣಿಕ ವಿಭಾಗಗಳ ಮೇಲ್ವಿಚಾರಣೆ ಕಾರ್ಯ ನಿರ್ವಹಕರಿಂದ ಸ್ವೀಕರಿಸಿದ ಕಡತಗಳು, ಬಿಲ್ಲುಗಳು, ನಗದು ಪುಸ್ತಕಗಳನ್ನು ಪರಿಶೀಲಿಸಿ ವ್ಯವಸ್ಥಾಪಕರಿಗೆ / ಶಾಖಾಧಿಕಾರಿಗಳಿಗೆ ಸಲ್ಲಿಸುವುದ

6. ಲೆಕ್ಕಾಧಿಕಾರಿಗಳು / ವ್ಯವಸ್ಥಾಪಕರು:
ಸಿಬ್ಬಂದಿ ವರ್ಗದವರ ಸೇವಾ ವಿಚಾರಗಳು, ವೇತನ ಬಿಲ್ಲು, ವೇತನ ಬಟವಾಡೆ, ಪ್ರಯಾಣಭತ್ಯೆ, ಸಾದಿಲ್ವಾರು ನಗದೀಕರಣ, ದೂರವಾಣಿ ವೆಚ್ಚ ವಾಹನ ದುರಸ್ಥಿ ವೆಚ್ಚ, ಯಂತ್ರಗಳ ದುರಸ್ಥಿ ಲೇಖನ ಸಾಮಗ್ರಿ ಖರೀದಿ, ದಾಸ್ತಾನು,ವಿತರಣೆ ಸಾಮಾನ್ಯ ದಾಸ್ತಾನು ನಿರ್ವಹಣೆ, ಮೇಜು ತಪಾಸಣೆ, ಆಡಳಿತಾತ್ಮಕ ಲೆಕ್ಕ, ಪರೀಕ್ಷೆ ಹಾಗೂ ಶೈಕ್ಷಣಿಕ ವಿಭಾಗಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಅಧೀಕ್ಷಕರು ಸಲ್ಲಿಸುವ ಕಡತಗಳನ್ನು ಆಧ್ಯತೆ ಮೇರೆಗೆ ಪರಿಶೀಲಿಸಿ ಪ್ರಚಲಿತ ನಿಯಮಗಳನ್ವಯ ಸೂಕ್ತ ಸಲಹೆಗಳೊಂದಿಗೆ ಉಪನಿರ್ದೇಶಕರಿಗೆ (ಆಡಳಿತ) ಸಲ್ಲಿಸುವುದು.

7.ಸಹಾಯಕ ನಿರ್ದೇಶಕರು:
ಪರೀಕ್ಷಾ ಕಾರ್ಯಗಳು, ಪರೀಕ್ಷಾ ಗಣಕೀಕರಣ ಕಾರ್ಯಗಳು, ತರಬೇತಿ ಕಾರ್ಯಾಗಾರಗಳು. ಇ-ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳು, ನ್ಯಾಯಾಲಯ ಪ್ರಕರಣಗಳು ಅಪ್ರೆಂಟಿಷಿಪ್ ತರಬೇತಿ ಕಾರ್ಯಗಳು.


ಇದನ್ನೂ ಓದಿ: ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; SC-ST ಸಮುದಾಯದವರು ಮಿಸ್‌ ಮಾಡ್ಡೆ ಈ ಸುದ್ದಿ ಓದಿ


8. ಉಪನಿರ್ದೇಶಕರು (ಆಡಳಿತ) (ಪರೀಕ್ಷೆ) (ಎಸ್.ಐ.ವಿ.ಇ) :
ಆಡಳಿತ, ಪರೀಕ್ಷೆ, ಲೆಕ್ಕಪತ್ರ ಮತ್ತು ಶೈಕ್ಷಣಿಕ ವಿಭಾಗದ ಎಲ್ಲಾ ಕಾರ್ಯಗಳ ಕಡತಗಳು ಬಿಲ್ಲುಗಳನ್ನು ಪರಿಶೀಲಿಸಿ ಸಹ ನಿರ್ದೇಶಕರಿಗೆ ಸಲ್ಲಿಸುವುದು.

9. ಸಹ ನಿರ್ದೇಶಕರು (ಆಡಳಿತ) (ಪರೀಕ್ಷೆ) (ಎಸ್.ಐ.ವಿ.ಇ) :
ಆಡಳಿತ, ಪರೀಕ್ಷೆ ಮತ್ತು ಶೈಕ್ಷಣಿಕ ಕಾರ್ಯಗಳ ಉಸ್ತುವಾರಿ ಮತ್ತು ಪರಿಶೀಲನೆ ಕಾರ್ಯಗಳು.


ಇದನ್ನೂ ಓದಿ: 1000 VAO ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಪ್ರಕಟ; ಚೆಕ್‌ ಮಾಡುವ ವಿಧಾನ ಇಲ್ಲಿದೆ…


10. ನಿರ್ದೇಶಕರು:
ಇಲಾಖಾ ಮುಖ್ಯಸ್ಥರು, ಇಲಾಖಾ ಅಧೀನಕ್ಕೊಳಗಾಗುವ ಎಲ್ಲಾ ಕೆಲಸ ಕಾರ್ಯಗಳ ಅನುಮೋದನಾ ಅಧಿಕಾರಿ ಹಾಗೂ ಆಡಳಿತಾತ್ಮಕ ಹಾಗೂ ಇತರೆ ಎಲ್ಲಾ ವಿಷಯಗಳ ನಿರ್ವಹಣೆ ಅಧಿಕಾರ ಹೊಂದಿರುತ್ತಾರೆ.

ತಿಂಗಳ ಮೊದಲ ಶನಿವಾರದಂದು ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸುವುದು ಮತ್ತು ಪರಿಹಾರ ನೀಡುವುದು.


ಇದನ್ನೂ ಓದಿ: ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ ಈ ಸಹಾಯಧನ; ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?


(Education department) ಕರ್ತವ್ಯಗಳು :
ಆಡಳಿತಾತ್ಮಕ ;
1. ಶಿಕ್ಷಣ ಇಲಾಖೆಯು  ಹೊಸ ಕೋರ್ಸುಗಳು ಅವಶ್ಯಕತೆಗೆ ಅನುಗುಣವಾಗಿ ಇದೆಯೇ ಎಂಬುದನ್ನು ಮನಗಂಡು ಅದರಂತೆ ಹೊಸ ಕೋರ್ಸುಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುವುದು.
2. ಮಂಜೂರಾದ ಕೋರ್ಸುಗಳು ಕ್ರಮಬದ್ಧವಾಗಿ ನಡೆಯಲು ಅವಶ್ಯಕ ಸಂಪನ್ಮೂಲಗಳು ಇವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.
3. ಉಚ್ಛ ನ್ಯಾಯಾಲಯ, ಕೆ.ಎ.ಟಿ. ಮತ್ತು ಇತರೆ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಸರ್ಕಾರದ ಕಾನೂನುಗಳ ಮತ್ತು ನಿಯಮಾವಳಿಗಳನ್ನು ಪ್ರತಿಪಾದಿಸುವ ಮೂಲಕ ಕೃಪ್ತ ಕಾಲದಲ್ಲಿ ನ್ಯಾಯ ಒದಗಿಸಿಕೊಡಲು ಕ್ರಮ ವಹಿಸುವುದು.


ಇದನ್ನೂ ಓದಿ:  ಬಿಎಡ್ ವಿದ್ಯಾರ್ಥಿಗಳ ಗಮನಕ್ಕೆ ಸರ್ಕಾರದಿಂದ ಮಹತ್ವದ ಆದೇಶ


ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ