bank recruitment: ಬ್ಯಾಂಕ್‌ ನಲ್ಲಿ ಉದ್ಯೋಗಾವಕಾಶ

(bank recruitment) SVC ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ; ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ

ಉದ್ಯೋಗ ಸ್ಥಳ:
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹೊಸದಿಲ್ಲಿ, ತಮಿಳುನಾಡು

ಹುದ್ದೆಯ ವಿವರ:
* ಚೀಫ್ ಮ್ಯಾನೇಜರ್
* ಕ್ಲಸ್ಟರ್ ಮ್ಯಾನೇಜರ್
* ಬ್ರ‍್ಯಾಂಚ್ ಮ್ಯಾನೇಜರ್
* ರೀಜನಲ್ ಮ್ಯಾನೇಜರ್
* ಸೇಲ್ಸ್ ಮ್ಯಾನೇಜರ್
* ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಷನಲ್ ಸೇಲ್ಸ್
* ಅಸಿಸ್ಟೆಂಟ್ ಮ್ಯಾನೇಜರ್
* ಗ್ರಾಹಕ ಸೇವಾ ಅಧಿಕಾರಿ

ಇದನ್ನೂ ಓದಿ; ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್

ಹುದ್ದೆಯ ಸಂಖ್ಯೆ:
* ಚೀಫ್ ಮ್ಯಾನೇಜರ್: 2
* ಕ್ಲಸ್ಟರ್ ಮ್ಯಾನೇಜರ್: 6
* ಬ್ರ‍್ಯಾಂಚ್ ಮ್ಯಾನೇಜರ್: 10
* ರೀಜನಲ್ ಮ್ಯಾನೇಜರ್: 3
* ಸೇಲ್ಸ್ ಮ್ಯಾನೇಜರ್: 15
* ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಷನಲ್ ಸೇಲ್ಸ್: 7
* ಅಸಿಸ್ಟೆಂಟ್ ಮ್ಯಾನೇಜರ್: 20
* ಗ್ರಾಹಕ ಸೇವಾ ಅಧಿಕಾರಿ: 50

ವಿದ್ಯಾರ್ಹತೆ:
* ಚೀಫ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಪದವಿ, ಎಂಬಿಎ
* ಕ್ಲಸ್ಟರ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಪದವಿ
* ಬ್ರ‍್ಯಾಂಚ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
* ರೀಜನಲ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
* ಸೇಲ್ಸ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
* ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಷನಲ್ ಸೇಲ್ಸ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
* ಅಸಿಸ್ಟೆಂಟ್ ಮ್ಯಾನೇಜರ್: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಡಿಪ್ಲೋಮಾ, ಪದವಿ, ಎಂಬಿಎ, ಬಿ.ಆರ್ಕ್.
* ಗ್ರಾಹಕ ಸೇವಾ ಅಧಿಕಾರಿ: ಪದವಿ, ಎಂಬಿಎ

ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್

ವಯೋಮಿತಿ:
ಹುದ್ದೆಗೆ ಅನುಗುಣವಾಗಿ 27 ರಿಂದ 55 ವರ್ಷ.

ಅರ್ಜಿ ಶುಲ್ಕ:
ಯಾವ ಅಭ್ಯರ್ಥಿಗೂ ಅರ್ಜಿ ಶುಲ್ಕವಿಲ್ಲ.

ಇದನ್ನೂ ಓದಿ; ಇಸ್ರೋದಲ್ಲಿ ಭರ್ಜರಿ ಜಾಬ್ ಆಪರ್; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತರು ತಮ್ಮ ರೆಸ್ಯೂಮ್ ಅನ್ನು ಬ್ಯಾಂಕ್‌ನ ಅಧಿಕೃತ ಇಮೇಲ್ careers@svcbank.com ಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಎಪ್ರಿಲ್ 09 2024

ಇದನ್ನೂ ಓದಿ; ಕೇಂದ್ರ ಸರ್ಕಾರದ ಯೋಜನೆ; ಬಡ್ಡಿ ಇಲ್ಲದೆ ಸಿಗುತ್ತೆ 10-50 ಸಾವಿರ ಸಾಲ!

bank recruitment: ಬ್ಯಾಂಕ್‌ ನಲ್ಲಿ ಉದ್ಯೋಗಾವಕಾಶ
bank recruitment: ಬ್ಯಾಂಕ್‌ ನಲ್ಲಿ ಉದ್ಯೋಗಾವಕಾಶ