Akshaya Tritiya;- ಅಕ್ಷಯ ತೃತೀಯಕ್ಕೆ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ʼನಲ್ಲಿ ಬಂಪರ್‌ ಆಫರ್‌

Akshaya Tritiya;- ಅಕ್ಷಯ ತೃತೀಯಕ್ಕೆ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ʼನಲ್ಲಿ ಬಂಪರ್‌ ಆಫರ್‌

(Akshaya Tritiya;-) ಬಂಗಾರ ಅಂತ ಬಾಯಿ ತುಂಬಾ ಹೇಳುವುದಕ್ಕೂ ಭಯ ಪಡುವ ಕಾಲ ಬಂದಿದೆ. ಐದಾರು ಸಾವಿರ ರೂ ಸಿಗುತ್ತಿದ್ದ ಗ್ರಾಂ ಚಿನ್ನ, ಇದೀಗಾ 10 ಸಾವಿರ ರೂ ಸಮೀಪಿಸಿದೆ. ಅಕ್ಷಯ ತೃತೀಯ (Akshaya Tritiya) ದಿನದಂದು ಬಂಗಾರ ಖರೀದಿ ಮಾಡುತ್ತಿದ್ದ ಜನರು, ಈಗ ಹೇಗಪ್ಪಾ ಬಂಗಾರ ಖರೀದಿಸುವುದು ಅನ್ನೊ ಆತಂಕದಲ್ಲಿದ್ದಾರೆ. ಹೀಗಿರುವಾಗಲೇ ಗಾಯತ್ರಿ ಜ್ಯುವೆಲ್ಲರ್ಸ್, ತೀರ್ಥಹಳ್ಳಿ ಬೊಂಬಾಟ್ ಆಫರ್‌ ಬಿಟ್ಟಿದ್ದಾರೆ.

ನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ £7,500 ಸ್ಕಾಲರ್‌ ಶಿಪ್‌ ಲಭ್ಯ

ಹೌದು, ಅಕ್ಷಯ ತೃತೀಯ ಪ್ರಯುಕ್ತ ಗಾಯತ್ರಿ ಜ್ಯುವೆಲ್ಲರ್ಸ್ ಅದ್ಧೂರಿ ಮಾರಾಟ ಮಾಡುತ್ತಿದ್ದು, ಎಪ್ರಿಲ್‌ 27 ರಿಂದ ಮಾರ್ಚ್‌ 05ರ ವರೆಗೆ ಚಿನ್ನ-ಬೆಳ್ಳಿ ಖರೀದಿ ಮಾಡಿವವರಿಗೆ ಬಂಪರ್‌ ಆಫರ್‌ ನೀಡಿದ್ದಾರೆ.

Akshaya Tritiya;- ಅಕ್ಷಯ ತೃತೀಯಕ್ಕೆ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ʼನಲ್ಲಿ ಬಂಪರ್‌ ಆಫರ್‌
Akshaya Tritiya;- ಅಕ್ಷಯ ತೃತೀಯಕ್ಕೆ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ʼನಲ್ಲಿ ಬಂಪರ್‌ ಆಫರ್‌

ನ್ನೂ ಓದಿ: ಅಕ್ಷಯ ತೃತೀಯದಂದೇ ಗಜಕೇಸರಿ ರಾಜಯೋಗ…; ಈ 5 ರಾಶಿಯವರಿಗೆ ಕುಬೇರನ ಕೃಪೆ!

(Akshaya Tritiya;-) ಆಫರ್‌ ಡಿಟೈಲ್ಸ್‌ ಹೀಗೆ ನೋಡಿ:
10ಗ್ರಾಂ- 3000
20 ಗ್ರಾಂ- 7000
30ಗ್ರಾಂ- 12000
40ಗ್ರಾಂ- 18000
50ಗ್ರಾಂ- 25000
100ಗ್ರಾಂ- 60000

ನ್ನೂ ಓದಿ: ಬಿಒಬಿ ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ ನೇಮಕ; ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ

ಹಾಗೆಯೇ ಅಕ್ಷಯ ತೃತೀಯ ಪ್ರಯುಕ್ತ ಅದ್ಧೂರಿ ಮಾರಾಟದ ಪರವಾಗಿ ಒಂದು ಗ್ರಾಂಗೆ 600 ವರಗೆ ರಿಯಾಯತಿ ನೀಡಲಾಗುವುದು. ಜೊತೆಗೆ 1ಕೆ.ಜಿ. ಬೆಳ್ಳಿ ಖರೀದಿಗೆ ಫ್ಲ್ಯಾಟ್‌ ₹5000 ಹಾಗೂ 1 ಕ್ಯಾರೆಟ್ ವಜ್ರ ಖರೀದಿಗೆ ಫ್ಲ್ಯಾಟ್‌ ₹ 10,000 ಇರಲಿದೆ.

ಸೂಚನೆ: ಮಾಸಿಕ ಕಂತಿನ ಯೋಜನೆಗೆ ಈ ಕೊಡುಗೆ ಅನ್ವಯಿಸುವುದಿಲ್ಲ ಜೊತೆಗೆ ಚಿನ್ನ ಮತ್ತು ಬೆಳ್ಳಿ ನಾಣ್ಯ ಗಟ್ಟಿಗೆ ಈ ಕೊಡುಗೆ ಅನ್ವಯಸುವುದಿಲ್ಲ.