Revenue Department:‌ ಕಂದಾಯ ಇಲಾಖೆಯಲ್ಲಿ ಜಾಬ್‌ ಆಫರ್

(Revenue Department:) ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಡಿ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ (ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು) ಗಳವರ ಕಛೇರಿಗೆ ಮಂಜೂರಾಗಿ ನೇಮಕವಾಗದೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ £7,500 ಸ್ಕಾಲರ್‌ ಶಿಪ್‌ ಲಭ್ಯ


ಹುದ್ದೆಯ ವಿವರ:
* ಅಸಿಸ್ಟಂಟ್ ಕಂಟ್ರೋಲರ್
* ಆಡಿಟ್ ಆಫೀಸರ್
* ಅಕೌಂಟ್ಸ್‌ ಸೂಪರಿಂಟೆಂಡಂಟ್
* ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್
* ಪ್ರೈವೇಟ್ ಸೆಕ್ರೇಟರಿ (ಜೂನಿಯರ್)
* ಐಟಿ ಪರ್ಸೊನೆಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕಿಂಗ್ ಮ್ಯಾನೇಜರ್

ಹುದ್ದೆಯ ಸಂಖ್ಯೆ:
* ಅಸಿಸ್ಟಂಟ್ ಕಂಟ್ರೋಲರ್: 1
* ಆಡಿಟ್ ಆಫೀಸರ್: 1
* ಅಕೌಂಟ್ಸ್‌ ಸೂಪರಿಂಟೆಂಡಂಟ್: 1
* ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್: 1
* ಪ್ರೈವೇಟ್ ಸೆಕ್ರೇಟರಿ (ಜೂನಿಯರ್): 1
* ಐಟಿ ಪರ್ಸೊನೆಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕಿಂಗ್ ಮ್ಯಾನೇಜರ್: 1


ನ್ನೂ ಓದಿ: ಅಕ್ಷಯ ತೃತೀಯದಂದೇ ಗಜಕೇಸರಿ ರಾಜಯೋಗ…; ಈ 5 ರಾಶಿಯವರಿಗೆ ಕುಬೇರನ ಕೃಪೆ!


(Revenue Department:) ವೇತನ:
* ಅಸಿಸ್ಟಂಟ್ ಕಂಟ್ರೋಲರ್: 72,000.
* ಆಡಿಟ್ ಆಫೀಸರ್: 60,000.
* ಅಕೌಂಟ್ಸ್‌ ಸೂಪರಿಂಟೆಂಡಂಟ್: 56,000.
* ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್: 65,000- 75,000.
* ಪ್ರೈವೇಟ್ ಸೆಕ್ರೇಟರಿ (ಜೂನಿಯರ್): 35,000.
* ಐಟಿ ಪರ್ಸೊನೆಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕಿಂಗ್ ಮ್ಯಾನೇಜರ್: 45,000- 50,000.

(Revenue Department:) ವಿದ್ಯಾರ್ಹತೆ:
* ಅಸಿಸ್ಟಂಟ್ ಕಂಟ್ರೋಲರ್ / ಆಡಿಟ್ ಆಫೀಸರ್ / ಅಕೌಂಟ್ಸ್‌ ಸೂಪರಿಂಟೆಂಡಂಟ್: ಬಿಕಾಂ, ಸಿಎ ಶಿಕ್ಷಣಗಳ ಜೊತೆಗೆ ರಾಜ್ಯ, ಕೇಂದ್ರ ಸರ್ಕಾರದ ಆಡಿಟ್ ಮತ್ತು ಅಕೌಂಟ್ಸ್‌ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವವರು ಅಥವಾ ಅಂತಹ ಸೇವೆಯಿಂದ ಕೊನೆ ಎರಡು ವರ್ಷಗಳಲ್ಲಿ ನಿವೃತ್ತಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

* ಲೀಗಲ್ ಆಫೀಸರ್ ಮತ್ತು ಲೀಗಲ್ ಅಡ್ವೈಸರ್: ಎಲ್‌ಎಲ್‌ಬಿ, ಎಲ್‌ಎಲ್‌ಎಂ ಶಿಕ್ಷಣದ ಜೊತೆಗೆ, ಕರ್ನಾಟಕ ಬಾರ್ ಕೌನ್ಸಿಲ್‌ ನಲ್ಲಿ ನೋಂದಣಿ ಆಗಿರಬೇಕು. 5-10 ವರ್ಷ ಅನುಭವ ನಿಗದಿಪಡಿಸಲಾಗಿದೆ.

* ಪ್ರೈವೇಟ್ ಸೆಕ್ರೇಟರಿ (ಜೂನಿಯರ್): ಪದವಿ ಜೊತೆಗೆ ಕಂಪ್ಯೂಟರ್, ಸ್ಟೆನೋಗ್ರಫಿ ಅರಿವು ಇರಬೇಕು, ಎಲ್‌ಎಲ್‌ಬಿ ಪಡೆದವರಿಗೆ ಆಧ್ಯತೆ ಇರಲಿದೆ. 2-3 ವರ್ಷ ಅನುಭವ ನಿಗದಿ ಮಾಡಲಾಗಿದೆ.

* ಐಟಿ ಪರ್ಸೊನೆಲ್-2 ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕಿಂಗ್ ಮ್ಯಾನೇಜರ್: ಬಿಇ ಇನ್‌ ಸಿಎಸ್‌ಇ / ಐಎಸ್‌ ಜೊತೆಗೆ ಪ್ರಮಾಣಪತ್ರಗಳನ್ನು ಪಡೆದಿರಬೇಕು. ಕನಿಷ್ಠ 1 ವರ್ಷ ಅನುಭವ ಇರಬೇಕು.

ಈ ಹುದ್ದೆಗಳನ್ನು ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದಲ್ಲಿ ಸೃಜಿಸಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ನೇರ ನೇಮಕಾತಿ ಹುದ್ದೆಗಳಲ್ಲ. ಹುದ್ದೆ ಅವಧಿ ಒಂದು ವರ್ಷ ಇರಲಿದ್ದು, ಮತ್ತೆ ವರ್ಷದಿಂದ ವರ್ಷಕ್ಕೆ ಹುದ್ದೆಗಳ ಅವಧಿಯನ್ನು ವಿಸ್ತರಣೆ ಮಾಡಲು ಅವಕಾಶ ಇರುತ್ತದೆ. ಆಸಕ್ತರು ಅರ್ಜಿ ಸಲ್ಲಿಸಿ.


ನ್ನೂ ಓದಿ: ಬಿಒಬಿ ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ ನೇಮಕ; ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ


ಬಯೋಡಾಟಾ ಮೂಲಕ ಅರ್ಜಿ ಸಲ್ಲಿಸಲು ವಿಳಾಸ:
ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ, 3ನೇ ಮತ್ತು 4ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು – 560001.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:
080- 29565353, 29566556, 29604556

(Revenue Department:) ಇಮೇಲ್ ವಿಳಾಸ:
splocaima21@gmail.com

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
05-05-2025

Revenue Department:‌ ಕಂದಾಯ ಇಲಾಖೆಯಲ್ಲಿ ಜಾಬ್‌ ಆಫರ್
Revenue Department:‌ ಕಂದಾಯ ಇಲಾಖೆಯಲ್ಲಿ ಜಾಬ್‌ ಆಫರ್

ಇತ್ತೀಚಿನ ಜನಪ್ರಿಯ ಸುದ್ದಿಗಳು (Revenue Department:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?