(GOLD PRICE 25: ) ಚಿನ್ನದ ಬೆಲೆ ಏರುಪೇರಾಗುತ್ತಿದೆ. ಮೊನ್ನೆ 62 ಕಡಿಮೆಯಾಗಿದ್ದ ಚಿನ್ನದ ಬೆಲೆ ನಿನ್ನೆ 40 ರೂ ಏರಿತ್ತು. ಇವತ್ತು 5 ರೂನಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಈ ದಿನ SSLC ಫಲಿತಾಂಶ ಪ್ರಕಟ
ಇನ್ನು ಅಕ್ಷಯ ತೃತೀಯ ಪ್ರಯುಕ್ತ ಗಾಯತ್ರಿ ಜ್ಯುವೆಲ್ಲರ್ಸ್ ತೀರ್ಥಹಳ್ಳಿ, ಅದ್ಧೂರಿ ಮಾರಾಟ ಮಾಡುತ್ತಿದ್ದು, ಎಪ್ರಿಲ್ 27 ರಿಂದ ಮಾರ್ಚ್ 05ರ ವರೆಗೆ ಚಿನ್ನ-ಬೆಳ್ಳಿ ಖರೀದಿ ಮಾಡಿವವರಿಗೆ ಬಂಪರ್ ಆಫರ್ ನೀಡಿದ್ದಾರೆ.
ಆಫರ್ ಡಿಟೈಲ್ಸ್ ಹೀಗೆ ನೋಡಿ:
10ಗ್ರಾಂ- 3000
20 ಗ್ರಾಂ- 7000
30ಗ್ರಾಂ- 12000
40ಗ್ರಾಂ- 18000
50ಗ್ರಾಂ- 25000
100ಗ್ರಾಂ- 60000
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ
ಹಾಗೆಯೇ ಅಕ್ಷಯ ತೃತೀಯ ಪ್ರಯುಕ್ತ ಅದ್ಧೂರಿ ಮಾರಾಟದ ಪರವಾಗಿ ಒಂದು ಗ್ರಾಂಗೆ 600 ವರಗೆ ರಿಯಾಯತಿ ನೀಡಲಾಗುವುದು. ಜೊತೆಗೆ 1ಕೆ.ಜಿ. ಬೆಳ್ಳಿ ಖರೀದಿಗೆ ಫ್ಲ್ಯಾಟ್ ₹5000 ಹಾಗೂ 1 ಕ್ಯಾರೆಟ್ ವಜ್ರ ಖರೀದಿಗೆ ಫ್ಲ್ಯಾಟ್ ₹ 10,000 ಇರಲಿದೆ.GOLD PRICE 25:
(ಸೂಚನೆ: ಮಾಸಿಕ ಕಂತಿನ ಯೋಜನೆಗೆ ಈ ಕೊಡುಗೆ ಅನ್ವಯಿಸುವುದಿಲ್ಲ ಜೊತೆಗೆ ಚಿನ್ನ ಮತ್ತು ಬೆಳ್ಳಿ ನಾಣ್ಯ ಗಟ್ಟಿಗೆ ಈ ಕೊಡುಗೆ ಅನ್ವಯಸುವುದಿಲ್ಲ.)

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 30ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,910 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,440 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆ; ಈ ರೀತಿ ಚೆಕ್ ಮಾಡಿ
(GOLD PRICE 25:)ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,910 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,004 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 89,750 ರೂ
ಚೆನ್ನೈ: 89,750 ರೂ
ಮುಂಬೈ: 89,750 ರೂ
ದೆಹಲಿ: 89,900 ರೂ
ಕೋಲ್ಕತಾ: 89,750 ರೂ
ಕೇರಳ: 89,750 ರೂ
ಅಹ್ಮದಾಬಾದ್: 89,800 ರೂ
ಜೈಪುರ್: 89,900 ರೂ
ಲಕ್ನೋ: 89,900 ರೂ
ಭುವನೇಶ್ವರ್: 89,750 ರೂ
ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 4,600 ರಿಂಗಿಟ್ (90,650 ರೂ)
ದುಬೈ: 3,690 ಡಿರಾಮ್ (85,490 ರೂ)
ಅಮೆರಿಕ: 1,000 ಡಾಲರ್ (85,100 ರೂ)
ಸಿಂಗಾಪುರ: 1,350 ಸಿಂಗಾಪುರ್ ಡಾಲರ್ (87,860 ರೂ)
ಕತಾರ್: 3,720 ಕತಾರಿ ರಿಯಾಲ್ (86,840 ರೂ)
ಸೌದಿ ಅರೇಬಿಯಾ: 3,770 ಸೌದಿ ರಿಯಾಲ್ (85,520 ರೂ)
ಓಮನ್: 391.50 ಒಮಾನಿ ರಿಯಾಲ್ (86,540 ರೂ)
ಕುವೇತ್: 304.50 ಕುವೇತಿ ದಿನಾರ್ (84,590 ರೂ)
(GOLD PRICE 25:) ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 10,040 ರೂ
ಚೆನ್ನೈ: 10,900 ರೂ
ಮುಂಬೈ: 10,000 ರೂ
ದೆಹಲಿ: 10,000 ರೂ
ಕೋಲ್ಕತಾ: 10,000 ರೂ
ಕೇರಳ: 10,900 ರೂ
ಅಹ್ಮದಾಬಾದ್: 10,000 ರೂ
ಜೈಪುರ್: 10,000 ರೂ
ಲಕ್ನೋ: 10,000 ರೂ
ಭುವನೇಶ್ವರ್: 10,900 ರೂ
ಪುಣೆ: 10,000
ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಆಗದೇ ಇದ್ದರೆ ಈ 5 ವಸ್ತುಗಳನ್ನು ಖರೀದಿಸಿ!
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.) (GOLD PRICE 25:)
ಇತ್ತೀಚಿನ ಜನಪ್ರಿಯ ಸುದ್ದಿಗಳು (GOLD PRICE 25: )
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





