(Vastu Tips Money:) ವಾಸ್ತು ಶಾಸ್ತ್ರದ ಪ್ರಕಾರ ಕೆಲ ಸ್ಥಳಗಳಲ್ಲಿ ಹಣವನ್ನು ಇಡುವುದು ಶುಭವಲ್ಲ. ಅರಿಯದೇ ಕೆಲ ಸ್ಥಳದಲ್ಲಿ ನೀವು ಹಣವನ್ನು ಇಟ್ಟರೆ ಹಣಕಾಸಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ: LIC ಫೈನಾನ್ಸ್ನಲ್ಲಿ ಜಾಬ್ ಆಫರ್; 12,000 ಸಂಬಳ
ಕೆಲವರು ಮೊಬೈಲ್ ಹಿಂಬದಿಯ ಕವರ್‌ನಲ್ಲಿ ಹಣವನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಹಣವನ್ನು ಇಡಲು ಯೋಗ್ಯವಾದ ಸ್ಥಳವಲ್ಲ. ಸಾಮಾನ್ಯವಾಗಿ ಎಲೆಕ್ಟ್ರಿಕ್ ವಸ್ತುಗಳು ಅಗ್ನಿಗೆ ಸಂಬಂಧಿಸಿದ ವಸ್ತುಗಳಾಗಿರುತ್ತವೆ. ಇವುಗಳೊಂದಿಗೆ ಹಣ ಇಡುವುದು ಶುಭವೆಂದು ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ: 3ಲಕ್ಷ ಬಿಪಿಎಲ್ ಕಾರ್ಡ್ ರದ್ದು!; ಸಿದ್ದರಾಮಯ್ಯ ಖಡಕ್ ಸೂಚನೆ
ಯಾಕೆಂದರೆ ಮನೆ ಹಾಗೂ ಕಚೇರಿಗಳಲ್ಲಿ ಮೊಬೈಲ್ ಫೋನ್ ಇಡಲು ಪ್ರತ್ಯೇಕ ಸ್ಥಳಗಳು ಇರುವುದಿಲ್ಲ. ಮೊಬೈಲ್ ಅನ್ನು ಕೊಳಕಾದ ಸ್ಥಳದಲ್ಲಿ ಇಡಬಹುದು ಅಥವಾ ಕೊಳಕಾದ ಕೈಯಿಂದಲೂ ಮೊಬೈಲ್ ಅನ್ನು ನಾವು ಸ್ಪರ್ಶಿಸಬಹುದು. ಇದರಿಂದ ಹಣಕ್ಕೆ ಅಗೌರವ ತೋರಿದಂತಾಗುತ್ತದೆ. ಒಂದು ವೇಳೆ ಹಣ ಇಟ್ಟ ಮೊಬೈಲ್ ಫೋನ್ ಅನ್ನು ನೀವು ಪದೇ ಪದೇ ತಪ್ಪಾದ ದಿಕ್ಕಿನಲ್ಲಿ ಅಂದರೆ ಈಶಾನ್ಯ, ಪಶ್ಚಿಮ ದಿಕ್ಕುಗಳಲ್ಲಿ ಇಡುತ್ತಿದ್ದರೆ ಇದು ಮನೆಗೆ ದಾರಿದ್ರ್ಯವನ್ನು ಆಕರ್ಷಿಸುತ್ತದೆ.
ಜೊತೆಗೆ ಇದರಿಂದಾಗಿ ಮನೆಯಲ್ಲಿ ಸಾಕಷ್ಟು ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ನೀವು ಅರಿಯದೇ ತಪ್ಪನ್ನು ಮಾಡುತ್ತಿದ್ದರೆ ಇದನ್ನು ಇಂದಿಗೆ ನಿಲ್ಲಿಸಿಬಿಡಿ. ಪ್ರತೀ ಶುಕ್ರವಾರ ಕುಬೇರನನ್ನು ಪೂಜಿಸಿ. ಇದರಿಂದ ಹಣಕಾಸಿ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: ಜುಲೈ, ಆಗಸ್ಟ್, ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ!; ಮಾಹಿತಿ ಕೊಟ್ಟ ಸಚಿವೆ ಹೆಬ್ಬಾಳ್ಕರ್
ಇತ್ತೀಚಿನ ಜನಪ್ರಿಯ ಸುದ್ದಿಗಳು (Vastu Tips Money:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





