Share Market Kannada: ಆಲ್ ಟೈಮ್ ಹೈ ನಲ್ಲಿ ಮಾರ್ಕೆಟ್ | ವಾರದ ಹಿಂದೆ ಚರ್ಚಿಸಿದ್ದ ಷೇರುಗಳಲ್ಲಿ ಜಿಗಿತ

(Share Market Kannada) ಎಕ್ಸಿಟ್ ಪೋಲ್ (Exit Poll) ರಿಸಲ್ಟ್ ಬಂದೊಡನೆಯೇ ಇಂದು ನಿಫ್ಟಿಯು 23100ರ (ಮೊದಲೇ ತಿಳಿಸಿದ ಮೇಜರ್ ರೆಸಿಸ್ಟನ್ಸ್) ಹಂತದ ಮೇಲೆ ಭರ್ಜರಿ ಗ್ಯಾಪ್ ಅಪ್ ನೀಡಿದೆ. ಓಪನ್ ಆಗುತ್ತಿದ್ದಂತೆಯೇ ಅತ್ಯಧಿಕ ವೊಲಟೈಲ್ ಆಗಿದ್ದ ಸೂಚ್ಯಂಕವು ವೇಗದ ಪ್ರಾಫಿಟ್ ಬುಕಿಂಗ್ (Profit Booking) ಇಂದಾಗಿ ಕುಸಿತ ಕಂಡು ಮತ್ತೊಮ್ಮೆ 23100 ಹಂತದಲ್ಲಿ ರೀ ಟೆಸ್ಟ್ ಆಗಿ ಈ ಹಂತವು ಇದೀಗ ಮೇಜರ್ ಸಪೋರ್ಟ್ ಜೋನ್ ಆಗಿದೆ.


ಇದನ್ನೂ ಓದಿ: ಒಳ್ಳೆಯ ಗಳಿಕೆ ನೀಡಲಿರುವ ಈ ಷೇರಿನ ಬಗ್ಗೆ ಇರಲಿ ಗಮನ!


ಈಗಾಗಲೇ ಹೂಡಿಕೆ ಮಾಡಿದ್ದವರಿಗೆ ಇಂದು ಅತ್ಯುತ್ತಮ ಪ್ರಾಫಿಟ್ ಬುಕಿಂಗ್ ದೊರಿತಿದೆ, ಹೊಸದಾಗಿ ಹೂಡಿಕೆ ಮಾಡುವವರು ಮಾರ್ಕೆಟ್ ರಿಟ್ರೇಸ್ ಆಗುವ ವರೆಗೂ ಕಾಯುವುದು ಉತ್ತಮ.

Share Market Kannada: ಆಲ್ ಟೈಮ್ ಹೈ ನಲ್ಲಿ ಮಾರ್ಕೆಟ್ | ವಾರದ ಹಿಂದೆ ಚರ್ಚಿಸಿದ್ದ ಷೇರುಗಳಲ್ಲಿ ಜಿಗಿತ

ನಾಳೆ ಲೋಕಸಭೆ ಎಲೆಕ್ಷನ್ ರಿಸಲ್ಟ್ (Lokha Sabha Election Result) ಇರುವುದರಿಂದ ಸಂಪೂರ್ಣ ರಿಸಲ್ಟ್ ಹೊರ ಬರುವವರೆಗೂ ಮಾರ್ಕೆಟ್ ನಲ್ಲಿ ವೊಲಟೈಲಿಟಿ ಮುಂದುವರೆಯುವ ಸಾಧ್ಯತೆ ಹೆಚ್ಚಿರುತ್ತದೆ, ಹಾಗಾಗಿ ಮತ ಎಣಿಕೆ ಸಂಪೂರ್ಣಗೊಳ್ಳುವವರೆಗೂ ತಾಳ್ಮೆ ವಹಿಸಿ ಟ್ರೇಡ್ ಮಾಡುವುದು ಒಳ್ಳೆಯದು.

ಕಳೆದ ವಾರ ಚರ್ಚಿಸಿದ ಷೇರುಗಳ ಕಥೆ ಏನಾಯ್ತು?

ಕಳೆದ ವಾರ ಚರ್ಚಿಸಲಾಗಿದ್ದ NHPC, IRCON, TATA MOTORS, IREDA, RAILTEL, HINDUSTAN COPPER ಈ ಎಲ್ಲ ಷೇರುಗಳು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಉತ್ತಮ ಗಳಿಕೆಯನ್ನು ನೀಡಿವೆ.


ಇದನ್ನೂ ಓದಿ: 100 ರೂ. ಆಸುಪಾಸಿನಲ್ಲಿರುವ ಇದಕ್ಕೆ ಹೂಡಿಕೆ ಮಾಡಬಹುದಾ?


ಹೊಸದಾಗಿ ಷೇರು ಖರೀದಿಸುವವರು ಮಾರುಕಟ್ಟೆಯು ಉತ್ತಮ ರೆಸಿಸ್ಟನ್ಸ್ ನೀಡುವವರೆಗೂ ಕಾಯ್ದು ಕಡಿಮೆ ಬೆಲೆಯಲ್ಲಿ ಉತ್ತಮ ಷೇರುಗಳನ್ನು ಖರೀದಿಸಿವ ಚಿಂತನೆ ಮಾಡಬೇಕು, ಈ ಕುರಿತು ಮುಂದಿನ ದಿನಗಳಲ್ಲಿ ಅಪ್ಡೇಟ್ ನೀಡಲಾಗುವುದು.

(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)


ಇತ್ತೀಚಿನ ಜನಪ್ರಿಯ ಸುದ್ದಿಗಳು

    1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
    2. ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
    3. HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
    4. ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
    5. ವಾಹನ ಸವಾರರೇ HSRP ನಂಬರ್‌ ಪ್ಲೇಟ್‌ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
    6. ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
    7. ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
    8. ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್;  ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
    9. ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
    10. ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ