Second Puc Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

(Second Puc Result) ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ; ಬಿಪಿಎಲ್ ಕಾರ್ಡ್ ಇದ್ರೆ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ!; ಹೇಗೆ.. ಏನು ನಿಯಮ..?

ಈ ವರ್ಷ ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ 6,81,079 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ಒಟ್ಟು 5,52,690 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ:
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 97ರಷ್ಟು ತೇರ್ಗಡೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ. ಉಡುಪಿ ಜಿಲ್ಲೆ ಶೇ. 96.80 ರಷ್ಟು ಮಂದಿ ಉತ್ತೀರ್ಣರಾಗುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆ ಶೇ 94.89ರಷ್ಟು ಫಲಿತಾಂಶದೊಂದಿಗೆ 3ನೇ ಸ್ಥಾನದಲ್ಲಿದೆ. ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.

ಇದನ್ನೂ ಓದಿ; pm ಕಿಸಾನ್ ಯೋಜನೆಯ ನೋಂದಣಿ ಹೇಗೆ ಮಾಡೋದು..; ಸಿಂಪಲ್ ಸ್ಟೆಪ್ಸ್ ಇಲ್ಲಿವೆ!

ಜಿಲ್ಲೆಗಳ ಶೇಕಡಾವಾರು ಫಲಿತಾಂಶ:
* ದಕ್ಷಿಣ ಕನ್ನಡ- 97.37%
* ಉಡುಪಿ- 96.80%
* ವಿಜಯಪುರ- 94.89%
* ಉತ್ತರ ಕನ್ನಡ- 92.51%
* ಕೊಡಗು- 92.13%
* ಬೆಂಗಳೂರು ದಕ್ಷಿಣ- 89.57%
* ಬೆಂಗಳೂರು ಉತ್ತರ- 88.67%
* ಶಿವಮೊಗ್ಗ- 88.58%
* ಚಿಕ್ಕಮಗಳೂರು- 88.20%
* ಬೆಂಗಳೂರು ಗ್ರಾಮಾಂತರ- 87.55%
* ಬಾಗಲಕೋಟೆ- 87.54%
* ಕೋಲಾರ- 86.12%
* ಹಾಸನ- 85.83%

ಇದನ್ನೂ ಓದಿ; svc ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಉದ್ಯೋಗ;113 ಹುದ್ದೆಗಳಿಗೆ ಅರ್ಜಿ ಆಹ್ವಾನ

* ಚಾಮರಾಜನಗರ- 84.99%
* ಚಿಕ್ಕೋಡಿ- 84.10%
* ರಾಮನಗರ- 83.58%
* ಮೈಸೂರು- 83.13%
* ಚಿಕ್ಕಬಳ್ಳಾಪುರ- 82.84%
* ಬೀದರ್- 81.69%
* ತುಮಕೂರು- 81.03%
* ದಾವಣಗೆರೆ- 80.96%
* ಕೊಪ್ಪಳ- 80.83%
* ಧಾರವಾಡ- 80.70%
* ಮಂಡ್ಯ- 80.56%
* ಹಾವೇರಿ- 78.36%
* ಯಾದಗಿರಿ- 77.29%
* ಬೆಳಗಾವಿ- 77.20%
* ಕಲಬುರಗಿ- 75.48%
* ಬಳ್ಳಾರಿ- 74.70%
* ರಾಯಚೂರು- 73.11%
* ಚಿತ್ರದುರ್ಗ- 72.92%
* ಗದಗ- 72.86%

ಇದನ್ನೂ ಓದಿ; ಬಿರುಬಿಸಿಲಿಗೆ ಬೆಳೆನಾಶದ ಭಯ; ರೈತರು ಬೆಳೆವಿಮೆ ಯೋಜನೆಯ ಲಾಭ ಪಡೆಯುವುದು ಹೇಗೆ?, ಇಲ್ಲಿದೆ ಡೀಟೇಲ್ಸ್

ದ್ವಿತೀಯ ಪಿಯುಸಿ ಫಲಿತಾಂಶ ಈ ರೀತಿ ಚೆಕ್ ಮಾಡಿ:
ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶ ಚೆಕ್‌ ಮಾಡುವುದು ಹೇಗೆ?
* ವಿದ್ಯಾರ್ಥಿಗಳು ವೆಬ್‌ಸೈಟ್‌ ಲಿಂಕ್ https://www.karresults.nic.in/ ಗೆ ಭೇಟಿ ನೀಡಿ.
* ತೆರೆದ ವೆಬ್‌ ಪೇಜ್‌ ನಲ್ಲಿ ‘2nd PUC Main Examination Results’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
* ಮತ್ತೊಂದು ವೆಬ್‌ ಪೇಜ್‌ ತೆರೆಯುತ್ತದೆ.
* ಇಲ್ಲಿ ದ್ವಿತೀಯ ಪಿಯುಸಿ ರಿಜಿಸ್ಟರ್‌ ನಂಬರ್ ಕೇಳಲಾಗುತ್ತದೆ.
* ರಿಜಿಸ್ಟರ್ ನಂಬರ್ ಟೈಪಿಸಿ. ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
* ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್‌ ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್

Second Puc Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
Second Puc Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ