Rajyog: ಈ 5 ರಾಶಿಗೆ ಇಂದು ರಾಜಯೋಗದಿಂದ ಪ್ರಗತಿಯ ಸುಯೋಗ!

(Rajyog: ) ಏಪ್ರಿಲ್ 18 ಶುಕ್ರವಾರ ಲಕ್ಷ್ಮಿ ನಾರಾಯಣ ಯೋಗ, ಮಾಲವ್ಯ ಯೋಗ ಇನ್ನೂ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿದ್ದು, ಇದರಿಂದ ಕೆಲವು ರಾಶಿಯವರಿಗೆ ಶುಭ ಫಲ ದೊರೆಯಲಿದೆ. ಹಾಗಾದರೆ ಯಾವ ರಾಶಿಯವರಿಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ನ್ನೂ ಓದಿ: ಯಜಮಾನಿಯರಿಗೆ ಸಿಹಿಸುದ್ದಿ; ಫೆಬ್ರವರಿ, ಮಾರ್ಚ್ 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ


ಮೇಷ:
ಮೇಷ ರಾಶಿಗೆ ಸೇರಿದ ಜನರಿಗೆ ಶುಕ್ರವಾರದ ದಿನ ಧನ ಲಾಭವಾಗಲಿದೆ. ವ್ಯಾಪಾರವನ್ನು ಮಾಡುವ ಜನರ ಆದಾಯ ಹೆಚ್ಚಾಗಲು ಉತ್ತಮ ಅವಕಾಶಗಳು ಲಭಿಸುವುದು. ನಿಮಗೆ ನಿಮ್ಮ ಸ್ವಭಾವದಿಂದ ಹೆಚ್ಚಿನ ಲಾಭ ದೊರಕುವ ಯೋಗವಿದೆ. ನಿಮ್ಮ ಗುರಿಯನ್ನು ತಲುಪಲು ಲಕ್ಷ್ಮಿ ದೇವಿಯ ಕೃಪೆ ದೊರಕುವುದರಿಂದ ನಿಮ್ಮ ಆದಾಯ ಹೆಚ್ಚಿಸಲು ಉತ್ತಮ ಮಾರ್ಗಗಳು ಗೋಚರಿಸುವುದು. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ಕೆಲಸದಲ್ಲಿ ನಾಳೆ ಉತ್ತಮ ದಿನವಾಗಿರುವುದು. ಸಹೋದ್ಯೋಗಿಗಳೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದುವಿರಿ. ಹೊಸ ಜವಾಬ್ದಾರಿ ದೊರಕುವುದು.

(Rajyog: ) ಮಿಥುನ
ಮಿಥುನ ರಾಶಿಯ ಸೇರಿದ ಜನರಿಗೆ ಶುಕ್ರವಾರದ ದಿನ ಲಕ್ಷ್ಮಿ ಕೃಪೆಯಿಂದ ಶುಭವಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಅನುಕೂಲಕರವಾಗಿರುವುದು. ಪ್ರಭಾವಶಾಲಿ ವ್ಯಕ್ತಿಗಳ ಸಹಾಯದಿಂದ ದೊಡ್ಡ ಅವಕಾಶಗಳನ್ನು ಪಡೆಯುವಿರಿ. ವ್ಯಾಪಾರದಲ್ಲಿ ಹೊಸ ಸ್ಥಾನವನ್ನು ಪಡೆಯಲು ನಿಮಗೆ ಸಹಾಯವಾಗುವುದು. ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಪ್ರಯೋಜನಕಾರಿಯಾದ ದಿನವಾಗಿರುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ಕೌಶಲ್ಯದ ಬಗ್ಗೆ ಎಲ್ಲರೂ ಚರ್ಚೆಯನ್ನು ಮಾಡುವರು.


ನ್ನೂ ಓದಿ: ರೇಷನ್‌ ಕಾರ್ಡ್‌ ಹೊಂದಿರುವವರು ಈ ಸುದ್ದಿ ಓದಿ; ಆಹಾರ ಇಲಾಖೆಯಿಂದ ಮುಖ್ಯ ಮಾಹಿತಿ


ಸಿಂಹ:
ಸಿಂಹ ರಾಶಿಗೆ ಸೇರಿದ ಜನರಿಗೆ ಏಪ್ರಿಲ್ 18ರ ದಿನ ಧನ ಪ್ರಾಪ್ತಿಯಾಗುವ ಶುಭಯೋಗವಿದೆ. ನಿಮಗೆ ಹೆಚ್ಚಿನ ಧನ ಲಾಭವಾಗುವುದು. ನೀವು ಕಳೆದುಕೊಳ್ಳುವ ಹಣವನ್ನು ವಾಪಸ್ಸು ಪಡೆಯುವಿರಿ. ಸಂಪತ್ತಿಗೆ ಸಂಬಂಧಿಸಿದ ವಿವಾದಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರುವುದು. ಜೊತೆಗೆ ಕೆಲಸವನ್ನು ಮಾಡುವ ಜನರು ನಾಳೆ ತಮ್ಮ ಕಠಿಣ ಪರಿಶ್ರಮಕ್ಕೆ ಪೂರ್ತಿಯಾದ ಫಲವನ್ನು ಪಡೆಯುವರು. ನಿಮ್ಮ ಬುದ್ಧಿವಂತಿಕೆಯಿಂದ ನಿಮ್ಮ ಆದಾಯ ಹೆಚ್ಚಾಗುವುದರೊಂದಿಗೆ ಸಾಕಷ್ಟು ಲಾಭವನ್ನು ಪಡೆಯುವಿರಿ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಿಂದ ಹೊಸ ಸಂಪರ್ಕಗಳಿಂದ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ.

ತುಲಾ:
ತುಲಾ ರಾಶಿಗೆ ಸೇರಿದ ಜನರಿಗೆ ಏಪ್ರಿಲ್ 18ರ ದಿನ ಸಂತೋಷದಿಂದ ಕೂಡಿರುವುದು. ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲಿದೆ. ವ್ಯಾಪಾರದಲ್ಲಿ ಹೊಸ ಹೊಸ ಅವಕಾಶಗಳ ಪ್ರಾಪ್ತಿಯಿಂದ ಸಂತೋಷದಿಂದಿರುವಿರಿ. ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಸಮಸ್ಯೆಗಳೆಲ್ಲವೂ ದೂರವಾಗುವುದು ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ತಂದೆಯ ಸಂಪೂರ್ಣ ಬೆಂಬಲ ಲಭಿಸುವುದು. ಪಿತ್ರಾರ್ಜಿತ ಸಂಪತ್ತಿನಿಂದ ಹೆಚ್ಚಿನ ಲಾಭ ದೊರಕುವುದು.


ನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ; 10th ವಿದ್ಯಾರ್ಹತೆ, ಆಕರ್ಷಕ ಸಂಬಳ


ಮಕರ:(Rajyog: ) 
ಮಕರ ರಾಶಿಗೆ ಸೇರಿದ ಜನರಿಗೆ ಶುಕ್ರವಾರದ ದಿನ ನಿಮ್ಮ ಬುದ್ಧಿವಂತಿಕೆಯಿಂದ ಹೆಚ್ಚಿನ ಲಾಭ ದೊರಕುವುದು. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಲಭಿಸಲಿದೆ. ನಿಮ್ಮ ಬುದ್ದಿ ಮತ್ತು ವಿವೇಕದಿಂದ ಹೆಚ್ಚಿನ ಧನ ಲಾಭದ ಯೋಗವಿದೆ. ಕಲಾತ್ಮಕ ಕ್ಷೇತ್ರಗಳಿಗೆ ಸಂಬಂಧಿಸಿದೆ ಕೆಲಸವನ್ನು ಮಾಡುವ ಜನರಿಗೆ ಉತ್ತಮ ದಿನವಾಗಿರುವುದು. ನಿಮ್ಮ ಕಲೆಯನ್ನು ಎಲ್ಲರೂ ಹೊಗಳುವ ಸಂಭವವಿದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಶುಭ ಸುದ್ದಿ ಲಭಿಸಲಿದೆ.

Rajyog: ಈ 5 ರಾಶಿಗೆ ಇಂದು ರಾಜಯೋಗದಿಂದ ಪ್ರಗತಿಯ ಸುಯೋಗ!
Rajyog: ಈ 5 ರಾಶಿಗೆ ಇಂದು ರಾಜಯೋಗದಿಂದ ಪ್ರಗತಿಯ ಸುಯೋಗ!

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

ಇತ್ತೀಚಿನ ಜನಪ್ರಿಯ ಸುದ್ದಿಗಳು (Rajyog: )

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?