Railway 25:ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ

(Railway 25:) ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ನ್ನೂ ಓದಿ: ಆದಿತ್ಯ ಯೋಗದಿಂದ ನಾಳೆಯಿಂದ ಈ 5 ರಾಶಿಗೆ ಎಲ್ಲವೂ ಶುಭ


9970 ಅಸಿಸ್ಟಂಟ್‌ ಲೋಕೋ ಪೈಲಟ್‌ ನೇಮಕ ಮಾಡಿಕೊಳ್ಳಲು ಭರ್ಜರಿ ಜಾಬ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ವಿದ್ಯಾರ್ಹತೆ:
ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಪಾಸ್

(Railway 25:) ವಯೋಮಿತಿ:
18 ವರ್ಷ ಕನಿಷ್ಠ ವಯಸ್ಸಾದವರು ಗರಿಷ್ಠ 30 ವರ್ಷ ವಯಸ್ಸು ಮೀರದವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಂದಹಾಗೆ ವಯಸ್ಸಿನ ಅರ್ಹತೆಗಳನ್ನು 2025 ರ ಜನವರಿ 01 ಕ್ಕೆ ಪರಿಗಣಿಸಲಾಗುತ್ತದೆ.


ನ್ನೂ ಓದಿ: SC-ST ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್‌ ಶಿಪ್


ಎಲ್ಲಿ ಹುದ್ದೆ:
ಅಹ್ಮೆದಾಬಾದ್
ಅಜ್ಮೀರ್
ಪ್ರಯಾಗ್‌ರಾಜ್
ಭೂಪಾಲ್
ಭುವನೇಶ್ವರ್
ಬಿಲಾಷ್‌ಪುರ್
ಚಂಡೀಘಡ
ಚೆನ್ನೈ
ಗೋರಖ್‌ಪುರ
ಗುವಾಹಟಿ
ಜಮ್ಮು ಮತ್ತು ಕಾಶ್ಮೀರ
ಕೋಲ್ಕತ್ತ
ಮಾಲ್ದಾ
ಮುಂಬೈ
ಮುಜಾಫರ್‌ನಗರ
ಪಾಟ್ನಾ
ರಾಂಚಿ
ಸಿಕೆಂದರಾಬಾದ್
ಸಿಲಿಗುರಿ
ತಿರುವನಂತಪುರಂ


ನ್ನೂ ಓದಿ: ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್;  ಏನದು? ಇಲ್ಲಿದೆ ನೋಡಿ


ಎಲ್ಲೆಲ್ಲಿ ಎಷ್ಟು ಹುದ್ದೆ ಖಾಲಿ:
ಅಹ್ಮೆದಾಬಾದ್: 497
ಅಜ್ಮೀರ್: 679
ಪ್ರಯಾಗ್‌ರಾಜ್: 587
ಭೂಪಾಲ್: 666
ಭುವನೇಶ್ವರ್: 928
ಬಿಲಾಷ್‌ಪುರ್: 568
ಚಂಡೀಘಡ: 433
ಚೆನ್ನೈ: 362
ಗೋರಖ್‌ಪುರ: 100
ಗುವಾಹಟಿ: 30
ಜಮ್ಮು ಮತ್ತು ಕಾಶ್ಮೀರ: 8
ಕೋಲ್ಕತ್ತ: 720
ಮಾಲ್ದಾ: 434
ಮುಂಬೈ: 740
ಮುಜಾಫರ್‌ನಗರ: 69
ಪಾಟ್ನಾ: 33
ರಾಂಚಿ: 1213
ಸಿಕೆಂದರಾಬಾದ್: 1500
ಸಿಲಿಗುರಿ: 95
ತಿರುವನಂತಪುರಂ: 148

ಅರ್ಜಿ ಸಲ್ಲಿಕೆ ಹೇಗೆ?;
* ಆರ್‌ಆರ್‌ಬಿ ವೆಬ್‌ಸೈಟ್ https://www.rrbbnc.gov.in/ ಗೆ ಭೇಟಿ ನೀಡಿ.
* ಮುಖಪುಟದಲ್ಲಿ CEN 01/2025 – Click Here To Apply ‘ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
* ಆರ್ಆರ್‌ಬಿ ನೇಮಕಾತಿ ಅರ್ಜಿಯ ವೆಬ್‌ಪೇಜ್‌ ಪೋರ್ಟಲ್‌ ತೆರೆಯುತ್ತದೆ.
* ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿ. 2 ಆಯ್ಕೆಗಳು ಪ್ರದರ್ಶಿತವಾಗುತ್ತವೆ.
* ‘Create An Account’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
* ನಂತರ ಆನ್‌ಲೈನ್‌ ರಿಜಿಸ್ಟ್ರೇಷನ್‌ ವೆಬ್‌ಪೇಜ್‌ ತೆರೆಯುತ್ತದೆ. ಬೇಸಿಕ್‌ ಡೀಟೇಲ್ಸ್ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
* ರಿಜಿಸ್ಟರ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಮತ್ತೆ ಲಾಗಿನ್‌ ಆಗಿ.
* ಈ ಹಂತದಲ್ಲಿ ಅರ್ಜಿಗೆ ಕೇಳಲಾದ ಮಾಹಿತಿಗಳನ್ನು, ವೈಯಕ್ತಿಕ ವಿವರಗಳನ್ನು ಟೈಪಿಸಿ, ಅರ್ಜಿ ಪೂರ್ಣಗೊಳಿಸಿ.
* ಅರ್ಜಿ ಸಬ್‌ಮಿಟ್‌ ಮಾಡುವ ಮುನ್ನ ನೀಡಿದ ಮಾಹಿತಿಗಳನ್ನು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ.


ನ್ನೂ ಓದಿ: 2puc ಪಾಸ್‌ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್‌ ಶಿಪ್; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


(Railway 25:) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
12-04-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
11-05-2025 ರ ರಾತ್ರಿ 23-59 ಗಂಟೆವರೆಗೆ.

ಶುಲ್ಕ ಪಾವತಿಗೆ ಕೊನೆ ದಿನಾಂಕ:
13-05-2025 ರ ರಾತ್ರಿ 23-59 ಗಂಟೆವರೆಗೆ.

Railway 25:ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ
Railway 25:ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ

ನ್ನೂ ಓದಿ: UPI ಬಳಕೆದಾರರೇ ಎಚ್ಚರ;ನಿಮ್ಮ ಖಾತೆಗೆ ಕನ್ನ ಹಾಕಲು ಬಂದಿದೆ ನಕಲಿ ಗೂಗಲ್ ಪೇ, ಫೋನ್ ಪೇ ಆ್ಯಪ್


ಇತ್ತೀಚಿನ ಜನಪ್ರಿಯ ಸುದ್ದಿಗಳು (Railway 25:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?