(crop-insurance) ತೀವ್ರ ಬರ ಪರಿಸ್ಥಿತಿಯಿಂದಾಗಿ ಬೆಳೆಗಳಿಗೆ ಬಹಳ ದೊಡ್ಡ ಪರಿಣಾಮ ಬೀರಿದೆ. ಬೆಳೆ ಹಾನಿಗೊಳಗಾದ ರೈತರ ಖಾತೆಗೆ ಬೆಳೆ ಪರಿಹಾರ ಹಣವನ್ನು ಜಮಾ ಮಾಡುತ್ತಿದೆ.
ಇದನ್ನೂ ಓದಿ; ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ
ಈ ಬೆಳೆ ವಿಮೆ ಹಣ ಜಮಾ ಆಗಿದ್ಯಾ ಇಲ್ವೋ ಎಂದು ನೋಡಬೇಕಾದರೆ ಈ ಕೆಳಗಿನ ಹಂತವನ್ನು ಅನುಸರಿಸಿ ಚೆಕ್ ಮಾಡಬಹುದಾಗಿದೆ.
ಇದನ್ನೂ ಓದಿ; ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ವಿನಾಯಿತಿ: ಹೈಕೋರ್ಟ್
ಆನ್ ಲೈನ್ ಮೂಲಕ ಹೀಗೆ ಚೆಕ್ ಮಾಡಿ:
* ಮೊದಲಿಗೆ https://landrecords.karnataka.gov.in/PariharaPayment/ ವೆಬ್ಸೈಟ್ ಗೆ ಭೇಟಿ ನೀಡಿ.
* ಇದರಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿ.
* ನಂತರ ಬೆಳೆ ಋತು ಮತ್ತು ವರ್ಷ ಆಯ್ಕೆ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಮತ್ತು “ವಿವರಗಳನ್ನು ಪಡೆಯಿರಿ” ಕ್ಲಿಕ್ ಮಾಡಿ.
* ನಿಮ್ಮ ಹಣ ಪಾವತಿ ಸ್ಥಿತಿ, ಜಮೀನಿನ ವಿವರಗಳು ಮತ್ತು ಇತರ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ; ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ ಸಾಲ!; ಬರೋಬ್ಬರಿ 30 ಲಕ್ಷ ಸಬ್ಸಿಡಿ ಸಾಲ!; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಡಿಟೈಲ್ಸ್
2. SMS ಮೂಲಕವೂ ಚೆಕ್ ಮಾಡಬಹುದು:
* 9480808888 ಗೆ SMS ಕಳುಹಿಸಿ.
* SMS ನಲ್ಲಿ <ಆಧಾರ್ ಸಂಖ್ಯೆ><ಹೆಸರು> ಎಂದು ಟೈಪ್ ಮಾಡಿ ಕಳುಹಿಸಿ.
ಉದಾಹರಣೆಗೆ: “1234567890 ಶ್ರೀನಿವಾಸ್” ಎಂದು
ಇದನ್ನೂ ಓದಿ; ಇಸ್ರೋದಲ್ಲಿ ಭರ್ಜರಿ ಜಾಬ್ ಆಪರ್; ಅರ್ಜಿ ಸಲ್ಲಿಕೆ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
3. ಕೃಷಿ ಇಲಾಖೆಗೆ ಭೇಟಿ ಮಾಡುವ ಮೂಲಕ:
* ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸ್ವೀಕೃತಿ ಪತ್ರ ಮತ್ತು ಆಧಾರ್ ಕಾರ್ಡ್ ಅನ್ನು ತೋರಿಸಿ ಪರಿಹಾರದ ಸ್ಥಿತಿಯ ಮಾಹಿತಿ ಪಡೆಯಬಹುದು.
ಇದನ್ನೂ ಓದಿ; ಕೇಂದ್ರ ಸರ್ಕಾರದ ಯೋಜನೆ; ಬಡ್ಡಿ ಇಲ್ಲದೆ ಸಿಗುತ್ತೆ 10-50 ಸಾವಿರ ಸಾಲ!
4. ರೈತ ಸಹಾಯವಾಣಿ ಮೂಲಕ:
* ಇನ್ನು ರೈತ ಸಹಾಯವಾಣಿ ಮೂಲಕವೂ ಚೆಕ್ ಮಾಡಬಹುದು. ಈ ನಂಬರ್ ಗೆ 1800-424-7474 ಕರೆ ಮಾಡಿ.
* IVR ಸೂಚನೆಗಳನ್ನು ಅನುಸರಿಸಿ.
* “ಬೆಳೆ ವಿಮೆ ಪರಿಹಾರ” ಆಯ್ಕೆ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಹೆಚ್ಚುತ್ತಿದೆ ನಮೂದಿಸಿ.
* ನಿಮ್ಮ ಪರಿಹಾರದ ಸ್ಥಿತಿಯನ್ನು ತಿಳಿಯಬಹುದು.
ಇದನ್ನೂ ಓದಿ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ; 44 ಹುದ್ದೆಗಳಿಗೆ ಅರ್ಜಿ ಆಹ್ವಾನ








Leave a Reply