C T RAVI; ನಾನು ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವೆಂದು ಭಾವಿಸಬೇಡಿ

C T RAVI; ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ. ರೇಸ್ ಪ್ರಶ್ನೆ ಇಲ್ಲ. ಕಾಂಪಿಟೇಶನ್ ಇದ್ದಾಗ ರೇಸ್‌ನಲ್ಲಿ ಇರಬೇಕಾಗುತ್ತದೆ. ರೇಸ್‌ನಲ್ಲಿರುವೆ ಎಂದು ಭಾವಿಸಬೇಡಿ. ನಾನು ರೇಸ್‌ನಲ್ಲಿ ಇಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ಓದಿ; ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಸಹಜ ಚಟುವಟಿಕೆಗಳನ್ನು ಕುತೂಹಲದ ರೀತಿ ತೋರಿಸುತ್ತಾ ಇದ್ದೀರ. ನನಗೆ ಅದು ಇಷ್ಟವಿಲ್ಲ. ಅದೊಂದು ಜವಾಬ್ದಾರಿ ಅಷ್ಟೇ. ಅದನ್ನು ಯಾರು ಕೇಳಿ ಪಡೆಯಬಾರದು.

ಇದನ್ನೂ ಓದಿ; ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು

ಇದನ್ನೂ ಓದಿ; ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!; ದುಬಾರಿ ದುನಿಯಾ, ಯಾವುದೆಲ್ಲಾ ಬೆಲೆಗಳು ಏರಿಕೆ

C T RAVI; ಯಾವಾಗ ಯಾರು ಸೂಕ್ತ ಅನ್ನೋದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು. ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ. ಯಾವಾಗ ಯಾರೂ ಸೂಕ್ತ ಅನ್ನೋದನ್ನು ಪಕ್ಷ ನಿರ್ಧರಿಸುತ್ತದೆ. ದೆಹಲಿ ಜವಾಬ್ದಾರಿ ಮುಗಿದಿದೆ, ಸಭೆ ಇದ್ದಾಗಷ್ಟೇ ದೆಹಲಿಯಲ್ಲಿ ಇರುತ್ತಿದ್ದೆ. ಉಳಿದಂತೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ. ದೆಹಲಿಯಲ್ಲಿ ಪಕ್ಷದ ಯಾವುದೇ ಕೆಲಸ ಇಲ್ಲ. ನನ್ನ ಕಚೇರಿ ಕ್ಲೋಸ್ ಮಾಡುವುದಷ್ಟೇ ಬಾಕಿ ಇದೆ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು   

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಒಂದೇ ಕಡೆಯಲ್ಲಿ ಇಷ್ಟೆಲ್ಲಾ ಸೇವೆ ಸಿಗುತ್ತೆ ಅಂತ ಗೊತ್ತಿದ್ದರೆ ನೀವು ಹತ್ತು ಕಡೆ ಅಲೆಯೋದು ತಪ್ಪುತ್ತೆ
  2. ಚಿಕ್ಕಮಗಳೂರು: 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಬಿದ್ದ ಕಾರು
  3. ಕಾಫಿನಾಡಲ್ಲಿ ಇತಿಹಾಸ ಬರೆದ ಟೊಮೆಟೊ ಬೆಲೆ; 200 ಗಡಿ ದಾಟಿದ ಕೆಂಪುಸುಂದರಿ
  4. ಚಿಕ್ಕಮಗಳೂರು: ಯಾರೂ ಬಿ.ಆರ್.ಪಾಟೀಲ್ ಅವರ ಕ್ಷಮೆ ಕೇಳಿಲ್ಲ
  5. easy life: ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು ಒಂದೇ ಸೂರಿನಡಿ ಲಭ್ಯ
  6. ಳೆದು ಹೊದ ಮೊಬೈಲ್ ಹೇಗೆ ಹುಡುಕೊದು?;ಮೊಬೈಲ್ ಸಿಗಬೇಕಾದ್ರೆ ಮೊದಲು ಈ ಕೆಲಸ ಮಾಡಿ
  7. ಕೊಪ್ಪ: ಸಮಬಲದ ಹೋರಾಟದ ನಡುವೆ ಶಾನುವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶರತ್ ಬಿಳುಕೊಪ್ಪ ಆಯ್ಕೆ
  8. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-31.07.2023
  9. ಉಚಿತ ಭಾಗ್ಯಗಳ ಬೆನ್ನಲ್ಲೇ ನಾಳೆಯಿಂದ ಬೆಲೆ ಏರಿಕೆ ಶಾಕ್!

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇