(BPNL Recruitment) ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್..!; ಮಹತ್ವದ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ!
ಹುದ್ದೆಯ ವಿವರ:
* ಫಾರ್ಮಿಂಗ್ ಮ್ಯಾನೇಜ್‌ಮೆಂಟ್ ಆಫೀಸರ್
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್
* ಫಾರ್ಮಿಂಗ್ ಇನ್ ಸ್ಪಿರೇಶನ್
ಹುದ್ದೆಯ ಸಂಖ್ಯೆ:
* ಫಾರ್ಮಿಂಗ್ ಮ್ಯಾನೇಜ್‌ಮೆಂಟ್ ಆಫೀಸರ್- 250
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್- 1250
* ಫಾರ್ಮಿಂಗ್ ಇನ್ ಸ್ಪಿರೇಶನ್- 3750
ವಿದ್ಯಾರ್ಹತೆ:
* ಫಾರ್ಮಿಂಗ್ ಮ್ಯಾನೇಜ್ ಮೆಂಟ್ ಆಫೀಸರ್- ಪದವಿ
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್- 12ನೇ ತರಗತಿ
* ಫಾರ್ಮಿಂಗ್ ಇನ್ ಸ್ಪಿರೇಶನ್- 10ನೇ ತರಗತಿ
ವಯೋಮಿತಿ:
* ಫಾರ್ಮಿಂಗ್ ಮ್ಯಾನೇಜ್ ಮೆಂಟ್ ಆಫೀಸರ್- 25 ರಿಂದ 45 ವರ್ಷ
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್- 21 ರಿಂದ 40 ವರ್ಷ
* ಫಾರ್ಮಿಂಗ್ ಇನ್ ಸ್ಪಿರೇಶನ್- 18 ರಿಂದ 40 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿಸಲ್ಲಿಸಬೇಕಾ..?; ಹೊಸ ರೇಷನ್ ಕಾರ್ಡ್ Apply ಮಾಡೋದು ಹೇಗೆ.. ಏನೆಲ್ಲಾ ಬೇಕು?
ವೇತನ:
* ಫಾರ್ಮಿಂಗ್ ಮ್ಯಾನೇಜ್ ಮೆಂಟ್ ಆಫೀಸರ್- 31,000
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್- 28,000
* ಫಾರ್ಮಿಂಗ್ ಇನ್ ಸ್ಪಿರೇಶನ್- 22,000
ಆಯ್ಕೆ ಪ್ರಕ್ರಿಯೆ:
* ಆನ್ ಲೈನ್ ಟೆಸ್ಟ್
* ಸಂದರ್ಶನ
ಅರ್ಜಿ ಶುಲ್ಕ:
* ಫಾರ್ಮಿಂಗ್ ಮ್ಯಾನೇಜ್ ಮೆಂಟ್ ಆಫೀಸರ್- 944 ರೂ.
* ಫಾರ್ಮಿಂಗ್ ಡೆವಲಪ್ ಮೆಂಟ್ ಆಫೀಸರ್- 826 ರೂ.
* ಫಾರ್ಮಿಂಗ್ ಇನ್ ಸ್ಪಿರೇಶನ್- 708 ರೂ.
ಇದನ್ನೂ ಓದಿ: ಬರ ಪರಿಹಾರ ಹಣ; NDRF ನಿಂದ ಬಂದ ಹಣ ಶೀಘ್ರ ರೈತರ ಖಾತೆಗೆ ಜಮೆ
ಅರ್ಜಿ ಸಲ್ಲಿಕೆ ಹೇಗೆ?:
https://pay.bharatiyapashupalan.com/onlinerequirment ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
23/05/2024
ಅರ್ಜಿ ಸಲ್ಲಿಸಲು ಕೊನೆಯ ದಿನ:
ಜೂನ್ 2, 2024

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಈ ಕಂಪನಿಯ ವಾಹನ ಮಾಲೀಕರಿಗೆ ಸಂಕಷ್ಟ; ಯಾಕೆ? ಇಲ್ಲಿದೆ ನೋಡಿ ಡಿಟೈಲ್ಸ್
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಗೃಹಲಕ್ಷ್ಮಿ ಯೋಜನೆಯಂತೆಯೇ ಮತ್ತೊಂದು ಯೋಜನೆ ಜಾರಿ; ಈ ಯೋಜನೆಯಲ್ಲೂ ಪ್ರತಿ ತಿಂಗಳು ಸಿಗಲಿದೆ ಹಣ; ಯಾವ ಯೋಜನೆ?, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್
- ರಾತ್ರೋರಾತ್ರಿ ಬಂತು ಹೊಸ ರೂಲ್ಸ್; ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ?; ಇಲ್ಲದಿದ್ದರೆ ಹೀಗೆ ಮಾಡಿ, ಸರ್ಕಾರವೇ ನೀಡುತ್ತೆ ಪರಿಹಾರ!
- ಈ ಕಾರ್ಡ್ ಇದ್ದವರ ಖಾತೆಗೆ ಜಮಾ ಆಗಿದೆ 1,000 ರೂ!; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ, ಹೀಗೆ ಚೆಕ್ ಮಾಡಿ; ಅರ್ಜಿ ಸಲ್ಲಿಸದೇ ಇರುವವರು ಈ ರೀತಿ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ
- ಮನೆ ನಿರ್ಮಾಣ ಮಾಡುವವರಿಗೆ ಸರ್ಕಾರದಿಂದ ಹೊಸ ರೂಲ್ಸ್ ಜಾರಿ;ಏನದು? ಸರ್ಕಾರದ ನಿಯಮ ಏನಿದೆ? ಇಲ್ಲಿದೆ ಡಿಟೈಲ್ಸ್
- ರೈಲ್ವೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; sslc, puc ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
- ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!
- ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ತಪ್ಪದೆ ಈ ಸುದ್ದಿ ಓದಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ






