Airtel new plan: 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್

Airtel new plan : 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್ ತಂದ ಏರ್ಟೆಲ್ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ! 
Airtel new plan : 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್ ತಂದ ಏರ್ಟೆಲ್ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ! Airtel new plan : 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್ ತಂದ ಏರ್ಟೆಲ್ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ! 

Airtel new plan:38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್ ತಂದ ಏರ್ಟೆಲ್ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ !

Airtel new plan: ಏರ್ಟೆಲ್ ₹301 ರೂಪಾಯಿಗೆ ಹೊಸ ಯೋಜನೆ :

ಏರ್ಟೆಲ್ ತನ್ನ 38 ಕೋಟಿ ಗ್ರಾಹಕರಿಗೆ ಇನ್ನಷ್ಟು ಹೊಸ ಹೊಸ ರಿಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ₹301 ರೂಪಾಯಿ ಬೆಲೆಯ ಈ ಯೋಜನೆ ಸ್ಪರ್ಧಾತ್ಮಕವಾಗಿದೆ. ಹಾಗೂ ದಿನಕ್ಕೆ 1GB ಡೇಟ ,ಅನುಮಿತ ಕರೆಗಳು ,ಹಾಗೂ SMS ಸೌಲಭ್ಯಗಳನ್ನು ನೀಡುತ್ತಿದ್ದಾರೆ.

ಯೋಜನೆಯ ಮುಖ್ಯ ಮಾಹಿತಿ

ಬೆಲೆ : 301. ರೂಪಾಯಿ 28 ದಿನಗಳ ಮಾನ್ಯತೆ.

ಡೇಟಾ : ಸುಮಾರು 28 GB, ದಿನಕ್ಕೆ 1GB.

ಕರೆ ಹಾಗೂ SMS : ಎಲ್ಲಾ ನೆಟ್ವರ್ಕ್ ಗಳಿಗೂ ಉಚಿತ ಕರೆಗಳು + ದಿನಕ್ಕೆ 100 ಉಚಿತ SMS


ನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!


OTT ಬೆನಿಫಿಟ್ಸ್ :

ಜಿಯೋ ಹಾಟ್ಸ್ಟಾರ್ನ 3 ತಿಂಗಳ ಉಚಿತ ಸಬ್ಸ್ಕ್ರಿಪ್ಷನ್ (ಯೋಜನೆ ಮುಗಿದ ನಂತರವೂ 90 ದಿನಗಳವರೆಗೆ )

Airtel new plan: ಏಕೆ ಈ ಯೋಜನೆ ಸ್ಪೆಷಲ್

ಈ ಯೋಚನೆಯು ಪ್ರಮುಖವಾಗಿ ಐಪಿಎಲ್ 2025 ಹಾಗೂ ಇತರೆ ಕ್ರಿಕೆಟ್ ವೀಕ್ಷಣೆಗಾರರಿಗೋಸ್ಕರ ಮಾಡಲಾಗಿದೆ. 301. ರೂಪಾಯಿ ಅಲ್ಲಿ 28 ದಿನಗಳ ನೆಟ್ವರ್ಕ್ ಬೆನಿಫಿಟ್ಸ್ ಜೊತೆಗೆ 3 ತಿಂಗಳು ಲೈವ್ ಕ್ರಿಕೆಟ್ ಮ್ಯಾಚ್ ಗಳನ್ನು ವೀಕ್ಷಣೆ ಮಾಡಬಹುದು. ಹಾಗೂ ಮೂವೀಸ್ ವೆಬ್ ಸೀರೀಸ್ ವೀಕ್ಷಣೆ ಮಾಡಲು ಸಾಧ್ಯ.

ಜಿಯೋ VS ಏರ್ಟೆಲ್ ಯಾವುದು ಬೆಸ್ಟ್

ಜಿಯೋ ತನ್ನ 899. ರೂಪಾಯಿ ಯೋಜನೆಯಲ್ಲಿ 90 ದಿನಗಳ ಕಾಲ ವನ್ಯತೆ. ದಿನಕ್ಕೆ ಎರಡು ಜಿಬಿ ಡೇಟ ಹಾಗೂ ಅನ್ಲಿಮಿಟೆಡ್ ಕರೆಗಳು, ಮತ್ತು 90 ದಿನಗಳ ಕಾಲ ಹಾಟ್ಸ್ಟಾರ್ ಸಬ್ಸ್ಕ್ರಿಪ್ಷನ್ ಕೊಡುತ್ತಿದ್ದಾರೆ. ಆದರೆ ಏರ್ಟೆಲ್ 301. ಯೋಜನೆಯಲ್ಲಿ ಕಡಿಮೆ ಬಜೆಟ್ನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ OTT ಪ್ರಯೋಜನ ನೀಡುತ್ತಿದ್ದಾರೆ.

ಗ್ರಾಹಕರ ಗಮನಕ್ಕೆ

ಬಜೆಟ್ ಫ್ರೆಂಡ್ಲಿ ಯೋಜನೆಗಳ ಮೂಲಕ ಗ್ರಾಹಕರಿಗೆ ಅನುಭವಗಳನ್ನು ಹಂಚಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಈ ಹೊಸ ಯೋಜನೆಯ ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಡಿಜಿಟಲ್ ಕಂಟೆಂಟ್ ಬಳಕೆದಾರರಿಗೆ ಏರ್ಟೆಲ್ ಮೌಲ್ಯ ನೀಡುತ್ತದೆ ಎಂದು ಹೇಳಲಾಗಿದೆ.

Airtel new plan: 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್
Airtel new plan: 38 ಕೋಟಿ ಚಂದದಾರರಿಗೆ ಬಂಪರ್ ಪ್ಲಾನ್