Lucky Zodiac: ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

(Lucky Zodiac:) ​ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣದಿಂದಾಗಿ ಐದು ರಾಶಿಗೆ ಸೇರಿದ ಜನರಿಗೆ ಈ ವಾರ ಬಹಳಷ್ಟು ಲಾಭದಾಯಕವಾಗಿರಲಿದೆ. ಹಾಗಾಗಿ ಈ ವಾರದ ಲಕ್ಕಿ ರಾಶಿಗಳು ಯಾವುವು..? ಮಾರ್ಚ್ ತಿಂಗಳ ಈ ವಾರ ಯಾವ ಐದು ರಾಶಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ ಎಂದು ಇಲ್ಲಿ ತಿಳಿಯಿರಿ.


ನ್ನೂ ಓದಿ: ಸಹಕಾರಿ ಬ್ಯಾಂಕ್’ನಲ್ಲಿ ಜಾಬ್ ಆಫರ್; 21‌,400 ಸಂಬಳ


ಮೇಷ ರಾಶಿ:
ಮೇಷ ರಾಶಿಗೆ ಸೇರಿದ ಜನರಿಗೆ ಈ ವಾರವು ಬಹಳ ಶುಭವಾಗಿರಲಿದೆ. ಈ ವಾರದ ಆರಂಭದಲ್ಲಿ ನಮಗೆ ಹಠಾತ್ ದೊಡ್ಡ ಆರ್ಥಿಕ ಲಾಭವಾಗುವ ಸಂಭವವಿದೆ. ಹಾಗೆ ಈ ವಾರ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಿಗೆ ನಿಮಗೆ ಉತ್ತಮ ಫಲಿತಾಂಶ ದೊರಕುವುದು. ಹಣಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ ಈ ವಾರ ವಿಶೇಷವಾಗಿ ಕಾಳಜಿ ವಹಿಸುವುದು ಅಗತ್ಯ. ಈ ವಾರ ನಿಮಗೆ ವಿದ್ವಾನ್ ವ್ಯಕ್ತಿಗಳ ಭೇಟಿಯಾಗುವುದು. ಹಾಗೆ ವೃತ್ತಿ ಜೀವನದಲ್ಲಿ ಪ್ರಗತಿಗೆ ಉತ್ತಮ ಯೋಗ ದೊರಕುವುದು. ಈ ರಾಶಿಗೆ ಸೇರಿದ ಮಹಿಳೆಯರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವರು. ಮಕ್ಕಳಿಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಗೆ ಪರಿಹಾರವನ್ನು ಪಡೆಯುವಿರಿ. ಪ್ರೀತಿಯ ವಿಷಯವಾಗಿ ಈ ವಾರ ನಿಮಗೆ ಬಹಳ ಅನುಕೂಲಕರವಾಗಿರಲಿದೆ. ಏಕೆಂದರೆ ಈ ವಾರ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದರೊಂದಿಗೆ ನಿಮ್ಮ ತಪ್ಪು ತಿಳುವಳಿಕೆಗಳೆಲ್ಲವೂ ದೂರವಾಗಲಿದೆ.

ಸಿಂಹ ರಾಶಿ:
ಸಿಂಹ ರಾಶಿಗೆ ಸೇರಿದ ಜನರಿಗೆ ಈ ವಾರ ಅದೃಷ್ಟಶಾಲಿ ಆಗಿರುವುದು. ಕೆಲಸವನ್ನು ಮಾಡುವ ಜನರು ಈ ವಾರ ಸಾಕಷ್ಟು ಶುಭ ಫಲಿತಾಂಶವನ್ನು ಪಡೆಯುವರು. ಏಕೆಂದರೆ ಈ ವಾರ ನಿಮಗೆ ಉನ್ನತ ಪದವಿ ದೊರಕುವ ಉತ್ತಮ ಅವಕಾಶ ಲಭಿಸಲಿದೆ. ಈ ವಾರ ನೀವು ಉನ್ನತಾಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವಿರಿ. ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ವಾರ ಸುಖಮಯವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಈ ಮೊದಲಿಗಿಂತ ಈ ವಾರ ಉತ್ತಮವಾಗಿರುವುದು. ಏಕೆಂದರೆ ಈ ವಾರ ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮಗೆ ಉತ್ತಮ ಮಾರ್ಗಗಳು ಗೋಚರಿಸುವುದು.


ನ್ನೂ ಓದಿ: ಬಗರ್ ಹುಕುಂ ಸಾಗುವಳಿ ರೈತರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಬಂತು ಮತ್ತೊಂದು ಸಿಹಿಸುದ್ದಿ


ತುಲಾ ರಾಶಿ:(Lucky Zodiac:) 
ತುಲಾ ರಾಶಿಯಲ್ಲಿದ ಜನರಿಗೆ ಈ ವಾರ ಸುಖ ಸಮೃದ್ಧಿ ದೊರಕುವುದು. ವಾರದ ಆರಂಭದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸಂತೋಷದ ಸುದ್ದಿ ಲಭಿಸಲಿದೆ. ಈ ವಾರ ನಿಮ್ಮ ಆಸೆಗಳೆಲ್ಲ ಈಡೇರುವ ಸಂಭವ ಹೆಚ್ಚಾಗಿರುವುದು. ಈ ವಾರದ ಆರಂಭದಲ್ಲಿ ನಿಮ್ಮ ಸುಖ, ಸಮೃದ್ಧಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಲಭಿಸಲಿದೆ. ಇದರಿಂದಾಗಿ ನಿಮ್ಮ ಮನಸ್ಸು ಬಹಳ ಸಂತೋಷದಿಂದಿರುವುದು.

ವೃಶ್ಚಿಕ ರಾಶಿ:
​ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಈ ವಾರ ಹಣ ಮತ್ತು ಆರ್ಥಿಕ ಸಮೃದ್ಧಿಯ ಪ್ರಾಪ್ತಿ ಆಗುವ ಯೋಗವಿದೆ. ಈ ವಾರ ನೀವು ಸರಿಯಾಗಿ ಯೋಚಿಸಿದ ನಂತರ ಹಣವನ್ನು ಖರ್ಚು ಮಾಡುವುದು ಉತ್ತಮ. ಈ ವಾರದ ಆರಂಭದಲ್ಲಿ ನಿಮಗೆ ವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಶುಭ ಸುದ್ದಿ ಲಭಿಸಲಿದೆ. ಈ ವಾರದ ಆರಂಭದಲ್ಲಿ ಮನೆಯಲ್ಲಿ ಸಂತೋಷ ನೆಲೆಸಲಿದೆ.


ನ್ನೂ ಓದಿ: 6 ತಿಂಗಳ ಕಾಲ ಬಿಜೆಪಿಯ 18 ಶಾಸಕರು ಸಸ್ಪೆಂಡ್; ಯಾಕೆ ಗೊತ್ತಾ?


ಮಕರ ರಾಶಿ:
ಮಕರ ರಾಶಿಗೆ ಸೇರಿದ ಜನರು ಮಾರ್ಚ್ ತಿಂಗಳ ಈ ವಾರದಲ್ಲಿ ಆರ್ಥಿಕ ಲಾಭದೊಂದಿಗೆ ಪ್ರಗತಿಯನ್ನು ಪಡೆಯುವ ಸಂಭವವಿದೆ. ಜೊತೆಗೆ ಈ ವಾರ ನೀವು ಪ್ರಯತ್ನವನ್ನು ಮಾಡುವುದರಿಂದ ಯಶಸ್ಸು ದೊರಕುವುದು. ಹಾಗಾಗಿ ನಿಮ್ಮ ಅಹಂಕಾರವನ್ನು ದೂರವಿರಿಸುವುದು ಉತ್ತಮ. ಈ ಬಾರಿ ನಿಮಗೆ ಸ್ನೇಹಿತೆಯರ ಬೆಂಬಲದಿಂದ ಸಾಕಷ್ಟು ಉಪಯೋಗವಾಗಲಿದೆ. ಈ ವಾರ ನಿಮಗೆ ಅವರ ಸಹಾಯದಿಂದ ದೊಡ್ಡ ಸಮಸ್ಯೆಗೆ ಪರಿಹಾರ ದೊರಕುವುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯ ಜ್ಞಾನವನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನ್ಯೂಸ್‌ ಮಲ್ನಾಡ್ ಇದಕ್ಕೆ ಖಾತರಿ ನೀಡುವುದಿಲ್ಲ.)(Lucky Zodiac: )

Lucky Zodiac: ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!
Lucky Zodiac: ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

ಇತ್ತೀಚಿನ ಜನಪ್ರಿಯ ಸುದ್ದಿಗಳು (Lucky Zodiac:) 

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?