Uas: ನರ್ಸರಿ ಸ್ಕೂಲ್ ಟೀಚರ್ ಹುದ್ದೆಗೆ ನೇಮಕಾತಿ

Uas Dharwad requirement 2025 : ನರ್ಸರಿ ಸ್ಕೂಲ್ ಟಿಚರ್ ಹುದ್ದೆಗೆ ನೇಮಕಾತಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !
Uas Dharwad requirement 2025 : ನರ್ಸರಿ ಸ್ಕೂಲ್ ಟಿಚರ್ ಹುದ್ದೆಗೆ ನೇಮಕಾತಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

Uas: ನರ್ಸರಿ ಸ್ಕೂಲ್ ಟಿಚರ್ ಹುದ್ದೆಗೆ ನೇಮಕಾತಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

Uas: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ನರ್ಸರಿ ಶಾಲೆ ಶಿಕ್ಷಕರ ಹುದ್ದೆಗೆ ನೇಮಕಾತಿ ಹೊರಡಿಸಿದ್ದಾರೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲೆಗಳೊಂದಿಗೆ ಏಪ್ರಿಲ್ 5 ಬೆಳಿಗ್ಗೆ 10:30ಕ್ಕೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಬಹುದು. ಆಯ್ಕೆಯ ಪ್ರಕ್ರಿಯೆ, ದಿನಾಂಕ, ಇನ್ನೆಷ್ಟು ಮುಖ್ಯ ಮಾಹಿತಿ ಕೆಳಗಿನ ಲೇಖನದಲ್ಲಿದೆ ಪೂರ್ತಿ ಓದಿ. 

ಮುಖ್ಯ ಮಾಹಿತಿ 

ಸಂಸ್ಥೆಯ ಹೆಸರು : ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ 

ಹುದ್ದೆ ಹೆಸರು : ನರ್ಸರಿ ಶಾಲಾ ಶಿಕ್ಷಕರು 

ಸಂಬಳ : ₹10,000 – ₹14,000 

ಅರ್ಜಿಯ ವಿಧಾನ : ವಾಕ್ ಇನ್ ಇಂಟರ್ವ್ಯೂ 

ಕೊನೆಯ ದಿನಾಂಕ : 5 ಏಪ್ರಿಲ್ 2025 

ಸ್ಥಳ: ಶಿಕ್ಷಣ ಅಧಿಕಾರಿ ಕಚೇರಿ ಸಮುದಾಯ ವಿಜ್ಞಾನ ಕಾಲೇಜು ಧಾರವಾಡ 

Uas:ಈ ಹುದ್ದೆಗೆ ಅರ್ಹತೆಗಳು 

ನರ್ಸರಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು 

1 ಶೈಕ್ಷಣಿಕ ಅರ್ಹತೆ : M.HSc, BHSc, ಅಥವಾ B.Sc ಪದವಿ (ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿ).

2 ಕೆಲಸದ ಬಗ್ಗೆ ಆಸಕ್ತಿ ಇರಬೇಕು: ಮಕ್ಕಳೊಂದಿಗೆ ಕೆಲಸ ಮಾಡುವ ತಾಳ್ಮೆ ಆಸಕ್ತಿ ಹಾಗೂ ಅನುಭವವಿದ್ದರೆ ಅಂತವರನ್ನು ಕೆಲಸಕ್ಕೆ ಪರಿಗಣಿಸಲಾಗುವುದು 

 ಆಯ್ಕೆಯ ಪ್ರಕ್ರಿಯೆ 

ಅಭ್ಯರ್ಥಿಗಳನ್ನು ವಾಕ್ -ಇನ್ -ಇಂಟರ್ವ್ಯೂ  ಮೂಲಕ ಆಯ್ಕೆ ಮಾಡುವುದು 

ಅರ್ಜಿ ಸಲ್ಲಿಸುವುದು ಹೇಗೆ 

1 ಏಪ್ರಿಲ್ 5ರಂದು ಬೆಳಗ್ಗೆ 10:30 ಕ್ಕೆ ನೇರವಾಗಿ ಸಂದರ್ಶನದ ಸ್ಥಳಕ್ಕೆ ಹಾಜರಾಗುವುದು

2 ಮೂಲ ದಾಖಲೆ ಹಾಗೂ ಫೋಟೋ ಕಾಪಿಗಳನ್ನು ತೆಗೆದುಕೊಳ್ಳಬೇಕು 

3 ಸಂದರ್ಶನದಲ್ಲಿ ಭಾಗವಹಿಸಿ.

ನರ್ಸರಿ ಶಿಕ್ಷಕರ ಹುದ್ದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 ಏಪ್ರಿಲ್ 2025. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಸರ್ಕಾರಿ ಉದ್ಯೋಗಿಗಳಾಗಿ ನೀವು ಸೇವೆ ಸಲ್ಲಿಸಬಹುದು .

ಗಮನಿಸಿ: ನಿಖರವಾದ ಮಾಹಿತಿಗಾಗಿ UAS Dharwad Notification 2025 ಪರಿಶೀಲಿಸಿ.

Uas: ನರ್ಸರಿ ಸ್ಕೂಲ್ ಟೀಚರ್ ಹುದ್ದೆಗೆ ನೇಮಕಾತಿ
Uas: ನರ್ಸರಿ ಸ್ಕೂಲ್ ಟೀಚರ್ ಹುದ್ದೆಗೆ ನೇಮಕಾತಿ

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?