Youtuber Dr Bro: ತಿಂಗಳ ಸಂಪಾದನೆ ರಿವೀಲ್ ಮಾಡಿದ ಡಾ.ಬ್ರೋ

(Youtuber Dr Bro) ಪ್ರಪಂಚದಾದ್ಯಂತ ವಿವಿಧ ದೇಶಗಳಿಗೆ ಟ್ರಾವೆಲ್ ಮಾಡುತ್ತಾ ಕನ್ನಡಿಗರ ಮನಸ್ಸು ಗೆದ್ದ ಡಾ. ಬ್ರೋ ಇವರು ಇತ್ತೀಚಿಗೆ ಒಂದು ವಿಡಿಯೋದಲ್ಲಿ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಮೊದಲ ಬಾರಿಗೆ ಲೈವ್ ಬಂದು ಅಭಿಮಾನಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಒಂದು ವಿಡಿಯೋದಲ್ಲಿ ಅವರಿಗೆ ಯೂಟ್ಯೂಬ್ ನಿಂದ ಬರುವ ತಿಂಗಳ ಆದಾಯದ ಮಾಹಿತಿ ಕೂಡ ಹಂಚಿಕೊಂಡಿದ್ದು, ಇದನ್ನು ಕೇಳಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.


ಇದನ್ನೂ ಓದಿ: ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!


ಡಾ. ಬ್ರೋ ಅವರ ಅಸಲಿ ಹೆಸರೇನು?:
ಸಾಮಾಜಿಕ ಜಾಲತಾಣದಲ್ಲಿ ಡಾ. ಬ್ರೋ ಎಂದೇ ಪ್ರಖ್ಯಾತವಾಗಿರುವ ಇವರ ಅಸಲಿ ಹೆಸರು ಬಹುತೇಕ ಜನರಿಗೆ ಗೊತ್ತೇ ಇಲ್ಲ. ಇವರ ಅಸಲಿ ಹೆಸರು ಗಗನ್ ಶ್ರೀನಿವಾಸ್.


ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 16 ಸಾವಿರ ಮಹಿಳೆಯರಿಗೆ GST ಶಾಕ್;ಇಂತಹವರಿಗೆ ಇನ್ಮುಂದೆ ಇಲ್ಲ 2000 ಹಣ


ಇವರ ಶೈಕ್ಷಣಿಕ ವಿದ್ಯಾಭ್ಯಾಸ:
ಇವರು ಬೆಂಗಳೂರಿನ ವಿವಿ ಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದಾರೆ.


ಇದನ್ನೂ ಓದಿ: ಕುಟುಂಬ ಸಮೇತ ಪ್ರಯಾಣಿಸಲು ಅಗ್ಗದ 7 ಸೀಟರ್ ಕಾರ್ ಹುಡುಕುತ್ತಿದ್ದೀರಾ?; ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 3 ಕಡಿಮೆ ಬೆಲೆಯ ಕಾರಿನ ಲಿಸ್ಟ್ ಇಲ್ಲಿದೆ ನೋಡಿ


ಇಲ್ಲಿಯವರೆಗೆ ಅವರು ಸುತ್ತಾಡಿದ ಒಟ್ಟು ದೇಶಗಳು:
ಡಾಕ್ಟರ್ ಬ್ರೋ ಅವರು ಇಲ್ಲಿಯವರೆಗೂ ಒಟ್ಟು 21 ದೇಶಗಳನ್ನು ಟ್ರಾವೆಲ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ಇರುವ ಎಲ್ಲಾ ದೇಶಗಳಿಗೆ ಭೇಟಿ ನೀಡಿ ಕನ್ನಡಿಗರಿಗೆ ವಿಡಿಯೋ ಮುಖಾಂತರ ತೋರಿಸುವ ಕನಸನ್ನು ಹೊಂದಿದ್ದಾರೆ.


ಇದನ್ನೂ ಓದಿ: ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಯೂಟ್ಯೂಬ್ ನಿಂದ ಇವರಿಗೆ ಬರುವ ತಿಂಗಳ ಆದಾಯವೆಷ್ಟು?:
ಡಾ. ಬ್ರೋ ಅವರು ಹಂಚಿಕೊಂಡ ವಿಡಿಯೋ ಒಂದರಲ್ಲಿ ಯೂಟ್ಯೂಬ್ ನಿಂದ ತಮಗೆ ಬರುವ ತಿಂಗಳ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕಳೆದ ತಿಂಗಳು ಅವರು ತಮ್ಮ ಯುಟ್ಯೂಬ್ ಚಾನೆಲ್ ನಿಂದ 2100$ ಆದಾಯ ಗಳಿಸಿದ್ದಾರೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಂದು ಡಾಲರ್ ಗೆ 83.80 ರೂಪಾಯಿ ಆಸು ಪಾಸಿನಲ್ಲಿದೆ. ಅಂದರೆ ಡಾ. ಬ್ರೋ ಅವರ ಒಂದು ತಿಂಗಳ ಆದಾಯ ಸುಮಾರು ₹1,76,000 ಆಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ


ಬಿಗ್ ಬಾಸ್ ಗೆ ಬರುವ ಬಗ್ಗೆ ಮಾಹಿತಿ ಹಂಚಿಕೊಂಡ ಡಾ. ಬ್ರೋ:
ತಮ್ಮ ಯೂಟ್ಯೂಬ್ ಚಾನಲ್ ಲೈವ್ ವಿಡಿಯೋನಲ್ಲಿ ಮಾಹಿತಿಯನ್ನು ಹಂಚಿಕೊಂಡ ಗಗನ್ ಶ್ರೀನಿವಾಸ್ ಅವರು, ಬಿಗ್ ಬಾಸ್ ಗೆ ಹೋದರೆ ಮೂರು ತಿಂಗಳ ಒಂದೇ ಮನೆಯಲ್ಲಿ ಕಾಲ ಕಳೆಯುವುದು ನನಗೆ ಕಷ್ಟವೆನಿಸುತ್ತದೆ. ಇದೇ ಮೂರು ತಿಂಗಳ ಅವಧಿಯಲ್ಲಿ ನಾನು ಕನಿಷ್ಠ ಐದು ದೇಶಗಳನ್ನು ನೋಡಿಬಿಡಬಹುದು ಎಂದು ಹೇಳಿದ್ದು, ಬಹುಶಃ ಇವರು ಬಿಗ್ ಬಾಸ್ ಗೆ ಹೋಗುವ ಸಾಧ್ಯತೆಗಳಿಲ್ಲ ಎಂದೆನಿಸುತ್ತದೆ.

Youtuber Dr Bro: ತಿಂಗಳ ಸಂಪಾದನೆ ರಿವೀಲ್ ಮಾಡಿದ ಡಾ.ಬ್ರೋ
Youtuber Dr Bro: ತಿಂಗಳ ಸಂಪಾದನೆ ರಿವೀಲ್ ಮಾಡಿದ ಡಾ.ಬ್ರೋ

ಇದನ್ನೂ ಓದಿ: ಇದೊಂದು ಕಾರ್ಡ್ ಇದ್ದರೆ ಸಿಗಲಿವೆ ಸರ್ಕಾರದ ಈ ಸೌಲಭ್ಯ!; ಯಾವ ಕಾರ್ಡ್? ಯಾವುದೆಲ್ಲಾ ಸೌಲಭ್ಯ ಸಿಗಲಿದೆ?


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ