Seven Seater:ಕುಟುಂಬ ಜೊತೆ ಪ್ರಯಾಣಿಸಲು ಅಗ್ಗದ ಕಾರು ಇಲ್ಲಿದೆ ನೋಡಿ

(Seven Seater) ಕುಟುಂಬದ ಜೊತೆಗೆ ಪ್ರಯಾಣಿಸಲು ಕಾರು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಕುಟುಂಬದ ಜೊತೆಗೆ ಪ್ರಯಾಣಿಸಲು ಬೇಕಾಗುವ 7 ಸೀಟರ್ ಕಾರು ದುಬಾರಿ ಅಂತ ತಿಳಿದು ಖರೀದಿಸಲು ನೀವು ಹಿಂದೇಟು ಹಾಕುತ್ತಿದ್ದರೆ ನಿಮಗಾಗಿಯೇ (ಮಧ್ಯಮ ವರ್ಗದವರಿಗೆ) ಕೈಗೆಟುಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ 3, ಕಡಿಮೆ ಬೆಲೆಯ 7 ಸೀಟರ್ ಕಾರುಗಳ ಪಟ್ಟಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ದಂಡ ಫಿಕ್ಸ್; ಯಾಕೆ ಗೊತ್ತಾ…? ಮಿಸ್ ಮಾಡ್ದೆ ಈ ಸುದ್ದಿ ಓದಿ


1. ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo):
ಮಹಿಂದ್ರಾ ಕಂಪನಿಯ ಬೊಲೆರೋ ನಿಯೋ ಸೆವೆನ್ ಸೀಟರ್ ವೇರಿಯಂಟ್ ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಡೀಸೆಲ್ ಇಂಜಿನ್ ಹೊಂದಿರುವ ಈ ಕಾರು 100bhp ಪವರ್ ನ ವಾಹನವಾಗಿದ್ದು, 260Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಮೈಲೇಜ್ ನೋಡುವುದಾದರೆ ಪ್ರತಿ ಲೀಟರ್ ಗೆ ಸರಾಸರಿ 17.4km ಚಲಿಸಬಲ್ಲದು. ಈ ಮಹಿಂದ್ರಾ ಕಂಪನಿಯ ಆರಂಭಿಕ ಮಾರುಕಟ್ಟೆ ಬೆಲೆಯೂ ₹9,64,000 ರೂ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಷರತ್ತು ಅನ್ವಯ!


2. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga):
ಭಾರತ ದೇಶದಲ್ಲಿ ಸೆವೆನ್ ಸೀಟರ್ ಕಾರುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾರುಗಳಲ್ಲಿ ಒಂದಾಗಿರುವ ಎರ್ಟಿಗಾ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ. ಇದರ ಶೋರೂಮ್ ಬೆಲೆಯೂ 8.64 ಲಕ್ಷದಿಂದ (ಎಕ್ಸ್ ಶೋ ರೂಮ್ ಬೆಲೆ ) ಆರಂಭವಾಗುತ್ತದೆ. ಈ ಕಾರು 105bhp ಪವರ್ ಹಾಗೂ 138nm ಟಾರ್ಕ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಮೈಲೇಜ್ ನೋಡುವುದಾದರೆ ನೀವು ಹಾಕಿಸುವ ಪ್ರತಿ ಲೀಟರ್ ಗೆ 24.52km ಚಲಿಸಬಲ್ಲದು.


ಇದನ್ನೂ ಓದಿ: ಕೊನೆ ಹಂತದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಯ ನಿಯಮ ಚೇಂಚ್; HSRP ನಂಬರ್ ಪ್ಲೇಟ್ ಈ ವಾಹನಗಳಿಗೆ ಮಾತ್ರ ಅನ್ವಯ!


(Seven Seater) 3. ಟೊಯೋಟಾ ರೂಮಿಯನ್ (Toyota Rumion):
ಅದ್ಭುತ ಆಕರ್ಷಿತ ಸ್ಟೈಲಿಶ್ ಡಿಸೈನ್ ಹಾಗೂ ಇಂಟೀರಿಯರ್ ಹೊಂದಿದ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಫ್ಯಾಮಿಲಿ ಕಾರ್ ಎಂದರೆ ಅದುವೇ ಟೊಯಾಟೊ ರೂಮಿಯೋನ್. ಸುರಕ್ಷಿತ ವೈಶಿಷ್ಟಗಳನ್ನು ಹೊಂದಿರುವ ಮತ್ತು ಆರಾಮದಾಯಕ ಚಾಲನೆ ಅನುಭವ ನೀಡುವ 7 ಸೀಟರ್ ಫ್ಯಾಮಿಲಿ ಕಾರ್ ಇದಾಗಿದೆ. ಟೊಯೋಟಾ ರೂಮಿಯೋನ್ ಕಾರಿನ ಎಕ್ಸ್ ಶೋ ರೂಮ್ ಬೆಲೆಯೂ ₹10.29 ಲಕ್ಷ ಇದೆ.


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ; ಇನ್ಮುಂದೆ ಅಕ್ಕಿಯ ಹಣದ ಬದಲು ಈ ದಿನಸಿಗಳು ನೀಡಲು ಚಿಂತನೆ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


(ನೀವು ಯಾವುದೇ ಕಾರ್ ಖರೀದಿಸುವ ಮುನ್ನ ಹಲವು ಮುಖ್ಯ ಆಧಾರಗಳನ್ನು ತಿಳಿದುಕೊಂಡು ನಂತರ ನಿಮ್ಮ ಸ್ವಯಂ ನಿರ್ಧಾರದ ಮೇಲೆ ನೀವು ವಾಹನವನ್ನು ಖರೀದಿಸಬೇಕು. ಮೇಲೆ ನೀಡಿರುವ ವಿವರಣೆಯು ಕೇವಲ ಮಾಹಿತಿಗಾಗಿ ನೀಡಿಲಾಗಿದೆ.)

Seven Seater:ಕುಟುಂಬ ಜೊತೆ ಪ್ರಯಾಣಿಸಲು ಅಗ್ಗದ ಕಾರು ಇಲ್ಲಿದೆ ನೋಡಿ
Seven Seater:ಕುಟುಂಬ ಜೊತೆ ಪ್ರಯಾಣಿಸಲು ಅಗ್ಗದ ಕಾರು ಇಲ್ಲಿದೆ ನೋಡಿ

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ