WhatsApp Update: ಮೆಟಾದಿಂದ ಹೊಸ ಅಪ್ಡೇಟ್​ | ವಾಟ್ಸಾಪ್​​ನಲ್ಲೂ ’ಸ್ಕ್ರೀನ್​ ಶೇರ್‘ ಮಾಡ್ಬಹುದು

WhatsApp Update: ವಾಟ್ಸಪ್ ಕುರಿತು ಅದರ ಮಾತೃ ಸಂಸ್ಥೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ವಾಟ್ಸಪ್ ನೂತನ ಅಪ್ ಡೇಟ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದೆ. ವಾಟ್ಸಪ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಸಕ್ರಿಯಗೊಳಿಸಲಾಗಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಇದನ್ನೂ ಓದಿ;  17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು

ವಾಟ್ಸಾಪ್ ಈ ಹಿಂದೆ ವಿಡಿಯೋ ಕಾಲ್ ಮೆಸೇಜ್ ಗೆ ಸಂಬಂಧಪಟ್ಟ ಹಲವಾರು ಫೀಚರ್ಸ್ ಗಳನ್ನು ಪರಿಚಯಿಸಿದೆ. ಆದರೆ ಇದೀಗ ಬಳಕೆದಾರರಿಗಾಗಿ ಹೊಸ ಅಪ್ಡೇಟ್ ಒಂದುನ್ನು ಬಿಡುಗಡೆ ಮಾಡಿದೆ. WABetalanfo ವರದಿಯ ಪ್ರಕಾರ, ಹೊಸ ವೈಶಿಷ್ಟ್ಯವು Google Meet ಮತ್ತು Zoom ಮೀಟಿಂಗ್ ಗಳಲ್ಲಿ ನಾವು ಹೇಗೆ ವಿಡಿಯೋ ಮೀಟಿಂಗ್ ಸಮಯದಲ್ಲಿ ಸ್ಕ್ರೀನ್ ಶೇರ್ ಮಾಡುತ್ತೇವೆಯೋ, ಅದೇ ರೀತಿ ವಾಟ್ಸಾಪ್ ಸಹ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ;  ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣ ತನಿಖೆಗೆ 15 ತಹಸೀಲ್ದಾರ್ ಗಳ ವಿಶೇಷ ತಂಡ ರಚನೆ

WhatsApp Update: ಇನ್ನು ಈ ಹೊಸ ವೈಶಿಷ್ಟ್ಯವು Android ನ ಹಳೆಯ ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ, ಹಾಗೆಯೇ ಇದು ಹೆಚ್ಚಿನ ಜನರು ಗ್ರೂಪ್ ಕಾಲ್ ಗಳಲ್ಲಿ ಕಾರ್ಯನಿರ್ವಹಿಸದಿರಬಹುದು ಎಂಬುದನ್ನು ತಿಳಿಸಿದ್ದಾರೆ. ಹಾಗೆ ಈ ಅಪ್ಡೇಟ್ ಬೇಕಾದವರು ವಾಟ್ಸಾಪ್ ಅನ್ನು ಈಗಿನ ವರ್ಷನ್ ಗೆ ಅಪ್ಡೇಟ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸ್ಕ್ರೀನ್ ಶೇರ್ ಮಾಡಲು ಮತ್ತು ಶೇರ್ ಮಾಡಿದ್ದನ್ನು ನೋಡಲು ಸಹ ಸಾಧ್ಯವಾಗುವುದಿಲ್ಲ.

WhatsApp Update:
WhatsApp Update:

ಇತ್ತೀಚಿನ ಜನಪ್ರಿಯ ಸುದ್ದಿಗಳು   


ಸಾಮಾನ್ಯವಾಗಿ ವಿಡಿಯೋ ಕಾಲ್‌ನಲ್ಲಿ ಫ್ರಂಟ್ ಕ್ಯಾಮರಾ ಅಥವಾ ಬ್ಯಾಕ್ ಕ್ಯಾಮರಾಗಳನ್ನು ಟರ್ನ್ ಆನ್ ಮಾಡಿಕೊಂಡು ವಿಡಿಯೋ ಕಾಲ್ ಮಾಡಿದವರ ಜೊತೆ ಸಂವಹನ ನಡೆಸಬಹುದಾಗಿತ್ತು. ಆದರೆ ಹೊಸ ಫೀಚರ್ ನಿಂದ ಇದು ಕಚೇರಿ ಕೆಲಸಗಳಿಗೆ ಸಿಬ್ಬಂದಿಗಳ ಮೀಟಿಂಗ್ ಗಾಗಿ ಬಹಳ ಉಪಯುಕ್ತವಾಗಿರಲಿದೆ. ಹೀಗಾಗಿ ಗೂಗಲ್ ಮೀಟ್ ಮತ್ತು ಝೂಮ್ ಗಳಿಗೆ ವಾಟ್ಸಾಪ್ ಕಠಿಣ ಸ್ಪರ್ಧೆ ನೀಡಲು ಮುಂದಾಗಿದೆ.

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ; ಸಾಲ ಪಡೆಯಬೇಕೆಂದರೆ ಏನು ಮಾಡಬೇಕು?
  2. 17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು
  3. ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣ ತನಿಖೆಗೆ 15 ತಹಸೀಲ್ದಾರ್ ಗಳ ವಿಶೇಷ ತಂಡ ರಚನೆ
  4. ಪ್ರಕಾಶ್ ರಾಜ್ ಸಂವಾದ ನಡೆಸಿದ ಕಾಲೇಜು ಕೊಠಡಿಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ ವಿದ್ಯಾರ್ಥಿಗಳು!
  5. ಚಿಕ್ಕಮಗಳೂರು: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ ಆರಂಭ; ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ
  6. ಹಠಾತ್ ಹೃದಯ ಸ್ತಂಭನ | ಹೃದಯಾಘಾತ ನಡುವಿನ ವ್ಯತ್ಯಾಸ ಏನು?; ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?
  7. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-09.08.2023
  8. ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ;

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇