(Voter ID Card) ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡಾ ಹೌದು, ಹೀಗಿರುವಾಗ ಮತ ಹಾಕಬೇಕು ಅಂದರೆ ವೋಟರ್ ಐಡಿ ಕಾರ್ಡ್ ಇರಬೇಕು. ವೋಟರ್ ಐಡಿ ಕಾರ್ಡ್ ಇಲ್ಲದೆಯೂ ನೀವು ವೋಟ್ ಹಾಕಬಹುದು ಹೇಗೆ ಎಂಬುದು ಇಲ್ಲಿದೆ ಮಾಹಿತಿ.
ಇದನ್ನೂ ಓದಿ; ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂ!
ವೋಟರ್ ಐಡಿ ಕಾರ್ಡ್ ಇಲ್ಲದೆ ಮತ ಚಲಾಯಿಸೋದು ಹೇಗೆ?:
ವೋಟರ್ ಐಡಿ ಕಾರ್ಡ್ ಇಲ್ಲ ಅಂತಾದರೆ, ನೀವು 11 ದಾಖಲಾತಿಗಳನ್ನು ಬಳಸಿಕೊಂಡು ಮತದಾನ ಮಾಡಬಹುದು.
ಇದನ್ನೂ ಓದಿ; ರೈಲ್ವೆ ಇಲಾಖೆಯಲ್ಲಿ ಉದ್ಯೋಗ: 10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ
ಯಾವುದೆಲ್ಲಾ ದಾಖಲೆಯಿಂದ ಮತ ಚಲಾಯಿಸಬಹುದು:(Voter ID Card)
- ಪಾಸ್ ಪೋರ್ಟ್
- ಡ್ರೈವಿಂಗ್ ಲೈಸೆನ್ಸ್
- ರಾಜ್ಯ ಸರ್ಕಾರಿ ನೌಕರರು ತಮ್ಮ ಐಡಿ ಕಾರ್ಡ್
- ಪೋಸ್ಟ್ ಆಫೀಸ್/ಬ್ಯಾಂಕ್ ಗಳಲ್ಲಿ ನೀಡುವ ಫೋಟೋ ಸಹಿತ ಪಾಸ್ ಬುಕ್
- ಪಾನ್ ಕಾರ್ಡ್
- ನರೇಗಾ ಜಾಬ್ ಕಾರ್ಡ್
- ಎನ್.ಪಿ.ಆರ್ ಅಡಿ ವಿತರಣೆ ಮಾಡಲಾಗುವ ಸ್ಮಾರ್ಟ್ ಕಾರ್ಡ್
- ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
- ಫೋಟೋ ಸಹಿತ ಪಿಂಚಣಿ
- ಶಾಸಕರು ಹಾಗೂ ಸಂಸದರು ತಮಗೆ ನೀಡುವ ಅಧಿಕೃತ ಐಡಿ ಕಾರ್ಡ್
- ಆಧಾರ್ ಕಾರ್ಡ್ ಕೂಡ ಮತದಾನಕ್ಕೆ ಬಳಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ; ಒಂದೇ ವಾರದಲ್ಲಿ ಸಖತ್ ಸದ್ದು ಮಾಡಿದ ‘ರಾಜಕೀಯ’ ರ‍್ಯಾಪ್ ಸಾಂಗ್; ಯಾರು ಈ ಕೊಪ್ಪದ ರ‍್ಯಾಪರ್ ಚೇತನ್.. ಹೇಗಿದೆ ಸಾಂಗ್..?
ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಲೇ ಬೇಕು..!
ವೋಟರ್ ಐಡಿ ಕಾರ್ಡ್ ಇಲ್ಲವಾದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲೇ ಬೇಕು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಮತ ಹಾಕಲು ಅವಕಾಶವಿರುತ್ತದೆ.
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಸೋದು ಹೇಗೆ?
ಇನ್ನು ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರ್ಪಡೆಯಾಗಬೇಕಾದರೆ ಆನ್ ಲೈನ್ ಮೂಲಕ ಅಥವಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಹೋಗಿ ಕೂಡಾ ನಿಮ್ಮ ಹೆಸರು ಸೇರ್ಪಡೆ ಮಾಡಬಹುದು.
ಇದನ್ನೂ ಓದಿ; ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ!; ಯಾವಾಗ ಹೊಸ ಪಡಿತರ ಚೀಟಿ ವಿತರಣೆ
ವೋಟರ್ ಲಿಸ್ಟ್ ನಲ್ಲಿ (Voter ID Card) ಹೆಸರು ಸೇರ್ಪಡೆಗೆ ಅರ್ಹತೆ ಏನಿರಬೇಕು?;
- 18 ವರ್ಷ ತುಂಬಿದ ಎಲ್ಲಾ ಭಾರತೀಯ ನಿವಾಸಿಗಳೂ ವೋಟರ್ ಐಡಿ ಕಾರ್ಡ್ ಮಾಡಿಸಬಹುದು.
- ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್, ಡಿಎಲ್, ಪಾಸ್ ಪೋರ್ಟ್ ಯಾವುದಾದರೂ ದಾಖಲೆ
- ಜೊತೆಗೆ ನಿಮ್ಮ ವಿಳಾಸ ಪುರಾವೆ
ಇದನ್ನೂ ಓದಿ; ಬೆಳಗಾವಿ ನ್ಯಾಯಾಲಯದಲ್ಲಿ ಉದ್ಯೋಗ; 10th, 12th ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸೋದು ಹೇಗೆ?:
- https://voters.eci.gov.in/ ವೆಬ್ ಸೈಟ್ ನಲ್ಲಿ ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ವಿಭಾಗಕ್ಕೆ ಹೋಗಿ.
- ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಮೇಲ್ ಐಡಿ ನಮೂದಿಸಬೇಕು.
- ಈ ವೇಳೆ ಒಟಿಪಿ ಸ್ವೀಕರಿಸಿ ನಿಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಪಡೆಯಬೇಕು.
- ವೆಬ್ ಸೈಟ್ ನಲ್ಲಿ ನಿಮಗೆ ಫಾರಂ 6 ಸಿಗುತ್ತೆ. ಇದನ್ನ ಡೌನ್ ಲೋಡ್ ಮಾಡಿ ನಿಮ್ಮ ಎಲ್ಲಾ ವಿವರಗಳನ್ನ ಭರ್ತಿ ಮಾಡಬೇಕು.
- ಜೊತೆಗೆ ವಿಳಾಸ ಪುರಾವೆ ಹಾಗೂ ಫೋಟೋ ಹಾಕಿ ಅಪ್ ಲೋಡ್ ಮಾಡಬೇಕು.
- ನಿಮ್ಮ ದಾಖಲಾತಿಯನ್ನು ಪರಿಶೀಲಿಸಿ ವೋಟರ್ ಲಿಸ್ಟ್ ನಲ್ಲಿ ಸೇರ್ಪಡೆ ಆಗುತ್ತೆ

ಉಪಯುಕ್ತ ಮಾಹಿತಿ, ಉದ್ಯೋಗ ಮಾಹಿತಿ ಪಡೆಯಲು ವಾಟ್ಸಾಪ್ ಗ್ರೂಪ್ join ಆಗಿ
ಪ್ರಮುಖ ಸುದ್ದಿಗಳನ್ನು ಓದಿ
- ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
- ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
- ರೈತರಿಗೆ ಸಿಹಿ ಸುದ್ದಿ!; ಈ ಯೋಜನೆ ಮೂಲಕ ರೈತರಿಗೆ ಸಿಗಲಿದೆ 90% ವರೆಗೆ ಸಬ್ಸಿಡಿ ಹಣ
- ಪಂಪ್ ಸೆಟ್ ಖರೀದಿಗೆ ಸಿಗುತ್ತೆ 50% ಸಹಾಯಧನ; ಅರ್ಜಿ ಸಲ್ಲಿಕೆ ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply