Solar Chulha: ಮಹಿಳೆಯರಿಗೆ ಸಿಗಲಿದೆ ಸೋಲಾರ್ ಸ್ಟವ್

(Solar Chulha) ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದೇ ರೀತಿ ಕೇಂದ್ರದ ಯೋಜನೆಯಲ್ಲಿ ಸೋಲಾರ್ ಸ್ಟವ್ ಅನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ ಯೋಜನೆ ಇಲ್ಲಿದೆ ಸಂಪೂರ್ಣ ಮಾಹಿತಿ.


ಇದನ್ನೂ ಓದಿ: ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್; ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಆರಂಭ; ಈ ಯೋಜನೆಯಿಂದ ಏನು ಲಾಭ? ಇಲ್ಲಿದೆ ಡಿಟೈಲ್ಸ್


ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಉಜ್ವಲ ಯೋಜನೆಯಂತಹ ಯೋಜನೆಯನ್ನು ಜಾರಿಗೊಳಿಸಿ 300 ರೂ.ಗಳ ಸಬ್ಸಿಡಿಯನ್ನು ನೀಡುತ್ತಿದೆ. ಹಾಗೆಯೇ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಇದೀಗ ಉಚಿತ ಸೌರ ಚುಲ್ಹಾ ಯೋಜನೆಯನ್ನು ಪ್ರಾರಂಭಿಸಿದ್ದು, ಉಚಿತವಾಗಿ ಸೌರ ಒಲೆಗಳನ್ನು ನೀಡಲಾಗುತ್ತದೆ. ಹಾಗದರೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್.

ಏನಿದು ಸೌರ ಚುಲ್ಹಾ ಯೋಜನೆ:
ಈ ಯೋಜನೆಯೂ ಸೂರ್ಯನ ಬೆಳಕಿನಿಂದ ಸ್ಟೌವ್ ಗಳನ್ನು ಬಳಸಿಕೊಂಡು ಮನೆಯಲ್ಲಿ ಆಹಾರವನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಸೌರ ಒಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಯಾರಿಸುತ್ತಿದ್ದು, ಇಲ್ಲಿಯವರೆಗೆ ಈ ಕಂಪನಿಯು ಸಿಂಗಲ್ ಬರ್ನರ್, ಡಬಲ್ ಬರ್ನರ್ ಕುಕ್ ಟಾಪ್ ಮತ್ತು ಡಬಲ್ ಬರ್ನರ್ ಹೈಬ್ರಿಡ್ ಕುಕ್ ಟಾಪ್ ಸೇರಿದಂತೆ ಮೂರು ರೀತಿಯ ಸೌರ ಒಲೆಗಳನ್ನು ತಯಾರಿಸಿದೆ ಎನ್ನಲಾಗಿದೆ.


ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್;  10th ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೈಲ್ಸ್


ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಯಾವುದು?;
* ಆಧಾರ್ ಕಾರ್ಡ್ (aadhaar card)
* ಪಾನ್ ಕಾರ್ಡ್ (pan card)
* ಬ್ಯಾಂಕ್ ಪಾಸ್ಬುಕ್ (bank passbook)
* ಮೊಬೈಲ್ ಸಂಖ್ಯೆ (mobile no)
* ಫೋಟೋ (photo)


ಇದನ್ನೂ ಓದಿ: ಚಿನ್ನ ಅಡವಿಟ್ಟು ಸಾಲ ಪಡೆದವರಿಗೆ ಬಿಸಿ ಬಿಸಿ ಸುದ್ದಿ!;  ಸರ್ಕಾರದ ಈ ಹೊಸ ರೂಲ್ಸ್ ನಿಂದ ಗ್ರಾಹಕರಿಗೆ ಬಿಗ್ ರಿಲೀಫ್; ಚಿನ್ನದ ಮೇಲಿನ ಸಾಲ ಮಾಡಿದ್ರೆ ಮಿಸ್ ಮಾಡ್ದೆ ಓದಿ


ಅರ್ಜಿ ಸಲ್ಲಿಕೆ ಹೇಗೆ?;(how to apply?)
* ಇಂಡಿಯನ್ ಆಯಿಲ್ ನ (indian oil) ಅಧಿಕೃತ ವೆಬ್ ಸೈಟ್ ಗೆ (website) ಭೇಟಿ ನೀಡಿ.
* ಮುಖಪುಟವನ್ನು ತೆರೆಯಬೇಕು. ಇದರ ನಂತರ, ನೀವು ನಿಮಗಾಗಿ ಇಂಡಿಯನ್ ಆಯಿಲ್ ಆಯ್ಕೆಗೆ ಹೋಗಿ.
* ಇಲ್ಲಿ ಭಾರತೀಯ ಸೌರ ಅಡುಗೆ ವ್ಯವಸ್ಥೆಯ ಆಯ್ಕೆಯನ್ನು ನೋಡುತ್ತೀರಿ, ಅದನ್ನು ಕ್ಲಿಕ್ ಮಾಡಿ.
* ಇಲ್ಲಿ ಅರ್ಜಿ ನಮೂನೆಯನ್ನು ಪಡೆಯುತ್ತೀರಿ. ಇದರ ನಂತರ, ಫಾರ್ಮ್ ನಲ್ಲಿ ಕೋರಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
* ನಂತರ ದಾಖಲೆಗಳನ್ನು ಸ್ಕ್ಯಾನ್ (scan) ಮಾಡಿ ಅಪ್ ಲೋಡ್ (upload) ಮಾಡಿ ಫಾರ್ಮ್ ಅನ್ನು ಸಲ್ಲಿಸಿ.(solar chulha yojana)


ಇದನ್ನೂ ಓದಿ: ಮನೆ ಕಟ್ಟೋ ಪ್ಲ್ಯಾನ್ ಇದೆಯಾ?; ಹಾಗದ್ರೆ ಮಿಸ್ ಮಾಡ್ದೆ ಈ ಸುದ್ದಿ ಓದಿ


Solar Chulha: ಮಹಿಳೆಯರಿಗೆ ಸಿಗಲಿದೆ ಸೋಲಾರ್ ಸ್ಟವ್
Solar Chulha: ಮಹಿಳೆಯರಿಗೆ ಸಿಗಲಿದೆ ಸೋಲಾರ್ ಸ್ಟವ್