Sunday, October 1, 2023
Homeರಾಜಕೀಯನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ? ಕಂಪ್ಲೀಟ್ ಡೀಟೇಲ್ಸ್

ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ? ಕಂಪ್ಲೀಟ್ ಡೀಟೇಲ್ಸ್

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು 74 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಇದನ್ನೂ ಓದಿ; (ಚಿಕ್ಕಮಗಳೂರು) ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ:(111)
1. ಕೆ.ಬಿ.ವಿಜಯ- ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
2. ಶ್ರೀನಿವಾಸ್ ಎಸ್.ಕೆ- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
3. ಮಂಜುನಾಥ ಎಸ್. ಎಸ್- ಆಮ್ ಆದ್ಮಿ ಪಾರ್ಟಿ
4. ಕೆ.ಬಿ.ಅಶೋಕನಾಯ್ಕ- ಭಾರತೀಯ ಜನತಾ ಪಾರ್ಟಿ
5. ಎ.ಡಿ. ಶಿವಪ್ಪ- ಬಹುಜನ ಸಮಾಜ ಪಾರ್ಟಿ
6. ನಿರಂಜನ ಇ- ಕರ್ನಾಟಕ ರಾಷ್ಟ್ರ ಸಮಿತಿ
7. ಶಾರದಾ ಪೂರ್ಯಾನಾಯ್ಕ- ಜನತಾದಳ(ಎಸ್)
8. ಭೀಮಪ್ಪ ಬಿ.ಹಚ್- ಪಕ್ಷೇತರ
9. ರಂಗಸ್ವಾಮಿ ಎಲ್-ಪಕ್ಷೇತರ
10. ತಿಪ್ಪೇರುದ್ರಸ್ವಾಮಿ ಟಿ-ಪಕ್ಷೇತರ
11. ಪುವೀಣ್ ನಾಯ್- ಪಕ್ಷೇತರ

ಶಿವಮೊಗ್ಗ ವಿಧಾನಸಭಾ ಕ್ಷೇತ್ರ:(113)
1. ಎಸ್.ಎನ್. ಚನ್ನಬಸಪ್ಪ- ಬಿಜೆಪಿ
2. ಹೆಚ್.ಸಿ. ಯೋಗೇಶ್- ಐಎನ್‌ಸಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)
3. ನೇತ್ರಾವತಿ.ಟಿ- ಎಎಪಿ (ಆಮ್ ಆದ್ಮಿ ಪಾರ್ಟಿ)
4. ಆಯನೂರ್ ಮಂಜುನಾಥ- ಜೆಡಿಎಸ್
5. ವೆಂಕಟೇಶ್ ಆರ್- ಉತ್ತಮ ಪ್ರಜಾಕೀಯ ಪಾರ್ಟಿ
6. ರಾಜೇಂದ್ರ ಡಿ- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್)
7. ರಿಯಾಜ್ ಅಹಮದ್- ಪಕ್ಷೇತರ
8. ಮೊಹಮ್ಮದ್ ಯೂಸುಫ್ ಖಾನ್- ಪಕ್ಷೇತರ
9. ಅಜಯ್‌ಕುಮಾರ್ ಬಿ.ಎಸ್- ಪಕ್ಷೇತರ
10. ಅಕ್ಕಮಹಾದೇವಿ ಹೆಚ್.ಎಂ- ಪಕ್ಷೇತರ
11. ಶೇಖರನಾಯ್ಡ್- ಪಕ್ಷೇತರ
12. ವಿ. ಹನುಮಶೆಟ್ಟಿ- ಪಕ್ಷೇತರ
13. ಅನಿಲ್ ಎಂಆರ್- ಪಕ್ಷೇತರ
14. ಹೆಚ್.ಎಸ್.ಗಣೇಶ್- ಪಕ್ಷೇತರ
15. ರವಿಕುಮಾ ಎನ್- ಪಕ್ಷೇತರ

ಇದನ್ನೂ ಓದಿ;  ವೋಟರ್ ಐಡಿ ಇಲ್ಲದೆಯೂ ಮತ ಹಾಕಬಹುದು!

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ(114)
1. ಆರಗ ಜ್ಞಾನೇಂದ್ರ- ಬಿಜೆಪಿ
2. ಶಿವಕುಮಾರಗೌಡ- ಎಎಪಿ (ಆಮ್ ಆದ್ಮಿ ಪಾರ್ಟಿ)
3. ಕಿಮ್ಮನೆ ರತ್ನಾಕರ- ಐಎನ್‌ಸಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)
4. ಕೆ.ಎ. ಅರುಣ- ಕೆಆರಎಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)
5. ರಾಜಾರಾಂ ಹೆಗ್ಗಡೆ- ಜೆಡಿಎಸ್

ಶಿಕಾರಿಪುರ ವಿಧಾನಸಭಾ ಕ್ಷೇತ್ರ:(115)
1. ಯಲ್ಲಪ್ಪ- ಆರ್ ಪಿ ಐ
2. ರವಿನಾಯ್ಕ- ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)
3. ಆರ್.ಎಸ್.ಚಂದ್ರಕಾಂತ- ಎಎಪಿ (ಆಮ್ ಆದ್ಮಿ ಪಾರ್ಟಿ)
4. ಬಿ.ವೈ ವಿಜಯೇಂದ್ರ- ಬಿಜೆಪಿ
5. ಇನ್ನಿಯಾಜ್ ಅತ್ತರ್- ಪಕ್ಷೇತರ
6. ಜಿ.ಬಿ.ಮಾಲತೇಶ್- ಪಕ್ಷೇತರ
7. ಅನಿಲ್.ಎಂ.ಆರ್- ಪಕ್ಷೇತರ
8. ಮೊಹಮ್ಮದ್ ಸಾದಿಕ್- ಪಕ್ಷೇತರ
9. ನಾಗನಗೌಡ ಎಸ್.ಪಿ- ಪಕ್ಷೇತರ
10. ಗಣೇಶ ಆರ್- ಪಕ್ಷೇತರ

ಸೊರಬ ವಿಧಾನಸಭಾ ಕ್ಷೇತ್ರ:(116)
1. ಬಿ.ಚಂದ್ರಪ್ಪಗೌಡ- ಜೆಡಿಎಸ್
2. ಪರಶುರಾಮ ವಿ.ಜಿ- ಸಮಾಜವಾದಿ ಪಾರ್ಟಿ
3. ಚಂದ್ರಶೇಖರ ಕೆ- ಆಮ್ ಆದ್ಮಿ ಪಾರ್ಟಿ (ಎಎಪಿ)
4. ಲಕ್ಷ್ಮೀಕಾಂತ ಸಿ.ಎಸ್- ಉತ್ತಮ ಪ್ರಜಾಕೀಯ ಪಾರ್ಟಿ
5. ಮಧು ಬಂಗಾರಪ್ಪ- ಕಾಂಗ್ರೆಸ್ (ಐಎನ್‌ಸಿ)
6. ಎಸ್. ಕುಮಾರ್ ಬಂಗಾರಪ್ಪ- ಬಿಜೆಪಿ
7. ಟಿ.ಮಂಜುನಾಥ- ಕೆಆರ್‌ಎಸ್ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)
8. ಶಿವಯೋಗಿ ಎಸ್ ಎಸ್- ಪಕ್ಷೇತರ
9. ಗುಡ್ಡಪ್ಪ- ಪಕ್ಷೇತರ
10. ಜೆ.ಎಸ್.ಚಿದಾನಂದ ಗೌಡ- ಪಕ್ಷೇತರ

ಇದನ್ನೂ ಓದಿ; ನಟ ಸಂಪತ್ ಜಯರಾಮ್ ಸಾವಿನ ರಹಸ್ಯ ಬಿಚ್ಚಿಟ್ಟ ಆತ್ಮೀಯ ಸ್ನೇಹಿತ!

ಸಾಗರ ವಿಧಾನಸಭಾ ಕ್ಷೇತ್ರ:(117)
1. ಸೈಯದ್ ಜಾಕಿರ್- ಜೆಡಿಎಸ್
2. ಕಿರಣ್.ಬಿ.ಇ- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್)
3. ಹೆಚ್.ಹಾಲಪ್ಪ- ಬಿಜೆಪಿ
4. ಸೋಮರಾಜ ಎನ್- ಉತ್ತಮ ಪ್ರಜಾಕೀಯ ಪಾರ್ಟಿ
5. ಗೋಪಾಲಕೃಷ್ಣ ಬೇಳೂರು- ಕಾಂಗ್ರೆಸ್ (ಐಎನ್‌ಸಿ)
6. ಕೆ.ದಿವಾಕರ- ಆಮ್ ಆದ್ಮಿ ಪಾರ್ಟಿ (ಎಎಪಿ)
7. ಶಿವಕುಮಾರ ಕೆ.ವಿ- ಪಕ್ಷೇತರ
8. ಹರಟೆ ಗಾಮಪ್ಪ- ಪಕ್ಷೇತರ
9. ಟಿ.ಎನ್ ಶ್ರೀನಿವಾಸ- ಪಕ್ಷೇತರ

Most Popular

Recent Comments