h-s-r-p ಕೊನೆ ಹಂತದಲ್ಲಿ HSRP ಅಳವಡಿಕೆಯ ನಿಯಮ ಚೇಂಚ್

(h-s-r-p ) ಯಾವುದೇ ವಾಹನದ ಇನ್ನೂರೆನ್ಸ್ ನವೀಕರಣ, ಫಿಟ್‌ನೆಸ್ ಸರ್ಟಿಫಿಕೆಟ್ ಆಗಿಲ್ವಾ? ಹಾಗಾದರೆ ಆ ವಾಹನವನ್ನು HSRP ನೋಂದಣಿ ಮಾಡಲಾಗಲ್ಲ. ನಿಮ್ಮ ದಾಖಲೆಗಳು ಸಮರ್ಪಕವಾಗಿದ್ದರೆ ಮಾತ್ರ ನೋಂದಣಿ ಸಾಧ್ಯ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ:  H.S.R.P ನಂಬರ್ ಪ್ಲೇಟ್ ಅಳವಡಿಕೆಗೆ 24 ದಿನ ಮಾತ್ರ ಬಾಕಿ!


2019ರ ಏ.1ರ ಮೊದಲು ವಾಹನ ಖರೀದಿ ಮಾಡಿದವರು ಈ ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಬೇಕು. ಭದ್ರತೆ ಹಾಗೂ ಸುರಕ್ಷತೆಗೆ ಈ ನಿಯಮ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಸಾರಿಗೆ ಇಲಾಖೆಯು ವಾಹನ ಸವಾರರಿಗೆ HSRP ನೋಂದಣಿಗೆ ಜುಲೈ ಗಡುವು ನೀಡಲಾಗಿತ್ತು. ಆದರೆ ಕಡಿಮೆ ವಾಹನ ನೋಂದಣಿ ಆಗಿರುವುದರಿಂದ ಆ ಗಡುವನ್ನು ಸೆ. 15 ರವರೆಗೆ ವಿಸ್ತರಿಸಿದೆ.


ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ


HSRP ವಿಶೇಷತೆಗಳೇನು?
ಎಚ್.ಎಸ್ ಆರ್.ಪಿ ನಂಬರ್ ವಾಹನದ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಅಲ್ಯುಮಿನಿಯಂ ತಯಾರಿಸಿದ ನಂಬರ್ ಪ್ಲೇಟ್ ಲೋಹದಲ್ಲಿ ಇದಾಗಿದ್ದು, ಐಎನ್‌ಡಿ ಗುರುತು ಹಾಕಲಾಗಿದೆ. 9 ನಂಬರ್ ಕೋಡ್ ಹಾಕಲಾಗಿದೆ.


ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ


ಕಳವು, ನಕಲಿ ಪತ್ತೆ ಹಚ್ಚುವುದು ಸುಲಭ:
HSRP ಅಳವಡಿಸಿದ ಬಳಿಕ ಆ ವಾಹನವನ್ನು ಕಳವು ಮಾಡಿದರೆ ಅಥವಾ ವಾಹನಕ್ಕೆ ನಕಲಿ HSRP ನಂಬರ್ ಪ್ಲೇಟ್ ಹಾಕಿದರೆ ಪತ್ತೆ ಹಚ್ಚುವುದು ಸುಲಭ. ಪ್ರತಿಯೊಂದು HSRP ಪ್ಲೇಟ್ ನಲ್ಲಿ ಎಂಬೋಸ್ ಬಾರ್ಡರ್ ರಿಜಿಸ್ಟ್ರೇಶನ್ ನಂಬರ್ ಗಳಿವೆ. ಇವರ ಜೊತೆ ಸಣ್ಣ ಗಾತ್ರದಲ್ಲಿ 9 ಕೋಡ್ ನಂಬರ್ ಗಳಿವೆ. ಒಂದು ವೇಳೆ HSRP ಅಳವಡಿಸಿದ ವಾಹನ ಕಳವಾದರೆ ಆ ವಾಹನದ ರಿಜಿಸ್ಟ್ರೇಶನ್ ನಂಬರ್ ಮತ್ತು 9 ಕೋಡ್ ನಂಬರ್ ಹೊಂದಾಣಿಕೆಯಾಗಬೇಕು. ಕಳವು ಮಾಡಿದ ವಾಹನದ ನಂಬರ್ ವ್ಯತ್ಯಾಸ ಮಾಡಿದರೂ ಅಧಿಕಾರಿಗಳ ತಪಾಸಣೆ ವೇಳೆ ಸುಲಭದಲ್ಲಿ ಕಳವು ಕೃತ್ಯ ಬಯಲಾಗಲಿದೆ.

h-s-r-p ಕೊನೆ ಹಂತದಲ್ಲಿ HSRP ಅಳವಡಿಕೆಯ ನಿಯಮ ಚೇಂಚ್
h-s-r-p ಕೊನೆ ಹಂತದಲ್ಲಿ HSRP ಅಳವಡಿಕೆಯ ನಿಯಮ ಚೇಂಚ್

ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ