PMBJP Scheme: ಕಡಿಮೆ ದರದಲ್ಲಿ ಸಿಗಲಿದೆ ಗುಣಮಟ್ಟದ ಔಷಧಿ!

PMBJP Scheme 2025 :- ಪ್ರಧಾನಿ ಜನ ಔಷಧಿ ಯೋಜನೆಯೆಲ್ಲಿ ಇನ್ನು ಮುಂದೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ಸಿಗಲಿದೆ ! 
PMBJP Scheme 2025 :- ಪ್ರಧಾನಿ ಜನ ಔಷಧಿ ಯೋಜನೆಯೆಲ್ಲಿ ಇನ್ನು ಮುಂದೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ಸಿಗಲಿದೆ ! 

PMBJP Scheme: ಪ್ರಧಾನಿ ಜನ ಔಷಧಿ ಯೋಜನೆಯೆಲ್ಲಿ ಇನ್ನು ಮುಂದೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ಸಿಗಲಿದೆ ! 

PMBJP Scheme:ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹೈಜೆನಿಕ್ ಔಷಧಿಗಳನ್ನು ಜನರಿಗೆ ಒದಗಿಸಲು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಯೋಜನೆ ( PMBJP ) ಮತ್ತಷ್ಟು ವೇಗವಾಗಿ ವಿಸ್ತರಣೆಗೊಂಡಿದೆ 2008ರಲ್ಲಿ ಪ್ರಾರಂಭವಾದ ಈ ಯೋಜನೆ 2015ರಲ್ಲಿ ಪುನರಾರಂಭಿಸಿತು. ದೇಶದಾದ್ಯಂತ 13,899 ಔಷಧಿ ಕೇಂದ್ರಗಳು ಸ್ಥಾಪಿತಗೊಂಡವು ಇನ್ನು 25,000 ಔಷಧಿ ಕೇಂದ್ರಗಳಿಗೆ ವಿಸ್ತರಣೆ ಗುರಿ ಹೊಂದಿದೆ. 

ಮುಖ್ಯ ಉದ್ದೇಶಗಳು 

  • ಬ್ರಾಂಡೆಡ್ ಔಷಧಿಗಳಿಗಿಂತ 50 ರಿಂದ 60 % ಕಡಿಮೆ ದರದಲ್ಲಿ ಹೈಜೆನಿಕ್ ಔಷಧಿಗಳನ್ನು ಒದಗಿಸುವುದು 
  • ಆರೋಗ್ಯ ವೆಚ್ಚ ಕಡಿಮೆ ಮಾಡುವುದು ಹಾಗೂ ಗ್ರಾಮೀಣ ನಗರ ಪ್ರದೇಶಗಳಲ್ಲಿ ಔಷಧಿ ಪ್ರದೇಶ ಕೇಂದ್ರವನ್ನು ಹೆಚ್ಚಿಸುವುದು.
  • ಸ್ವಯಂ ಉದ್ಯೋಗಾವಕಾಶ ಸೃಷ್ಟಿ ಮಾಡುವುದು ಮತ್ತು ಔಷಧಿ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವುದು. 

ಔಷಧಿ ಕೇಂದ್ರ ತೆರೆಯಲು ಅರ್ಹತೆ 

  • ಡಿ./ಬಿ. ಫಾರ್ಮಾ ಪದವೀಧರರು, ಎನ್ಜಿಒಗಳು, ವೈದ್ಯರು, ಸ್ವಸಹಾಯ ಗುಂಪುಗಳು ಅರ್ಜಿ ಸಲ್ಲಿಸಬಹುದು.
  • 2.5 ಲಕ್ಷ ರೂ. ವರೆಗೆ ಸರ್ಕಾರಿ ಅನುದಾನ ಮತ್ತು ಮಾರಾಟ ಆಧಾರಿತ ಪ್ರೋತ್ಸಾಹಧನ ಲಭ್ಯ.
  • ಅರ್ಜಿ ಪ್ರಕ್ರಿಯೆ: www.janaushadhi.gov.in ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ.

ಕರ್ನಾಟಕದಲ್ಲಿ ಔಷಧಿ ಕೇಂದ್ರದ ಪರಿಣಾಮ 

  • ರಾಜ್ಯದಲ್ಲಿ ಇಲ್ಲಿವರೆಗೆ 1,225 ಔಷಧಿ ಕೇಂದ್ರಗಳು ಸ್ಥಾಪಿತಗೊಂಡಿದೆ. 
  • ಜನರು ಜನ ಔಷಧಿ ಸುಗಮ ಮೊಬೈಲ್ ಅಪ್ಲಿಕೇಶನ್ ಮೂಲಕ ಹತ್ತಿರದ ಕೇಂದ್ರಗಳನ್ನು ಹುಡುಕಲು ಸಾಧ್ಯವಾಗಿದೆ 

ವಿಶೇಷ ಮಾಹಿತಿ : WHO ಮಾನದಂಡಗಳನ್ನು ಪಾಲಿಸುವ ಈ ಔಷಧಿಗಳನ್ನು ಮಧುಮೇಹ ಕ್ಯಾನ್ಸರ್ ಹೃದಯಘಾತ ಚಿಕಿತ್ಸೆಗೆ ಸಹ ಲಭ್ಯ. PMBJP ಕೇಂದ್ರಗಳು ಸರಾಸರಿ ತಿಂಗಳಿಗೆ 1.5 ಲಕ್ಷ ರೂಪಾಯಿ ಮಾರಾಟ ದೊಂದಿಗೆ ಸಾಮಾಜಿಕ ಆರ್ಥಿಕ ಪರಿವರ್ತನೆಗೆ ಕಾರಣವಾಗಿದೆ. 

PMBJP Scheme: ಕಡಿಮೆ ದರದಲ್ಲಿ ಸಿಗಲಿದೆ ಗುಣಮಟ್ಟದ ಔಷಧಿ!
PMBJP Scheme: ಕಡಿಮೆ ದರದಲ್ಲಿ ಸಿಗಲಿದೆ ಗುಣಮಟ್ಟದ ಔಷಧಿ!

ಇತ್ತೀಚಿನ ಜನಪ್ರಿಯ ಸುದ್ದಿಗಳು (SU Cooperative Bank:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?