PMBJP Scheme: ಪ್ರಧಾನಿ ಜನ ಔಷಧಿ ಯೋಜನೆಯೆಲ್ಲಿ ಇನ್ನು ಮುಂದೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ ಸಿಗಲಿದೆ !  PMBJP Scheme:ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹೈಜೆನಿಕ್ ಔಷಧಿಗಳನ್ನು ಜನರಿಗೆ ಒದಗಿಸಲು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಯೋಜನೆ ( PMBJP ) ಮತ್ತಷ್ಟು ವೇಗವಾಗಿ ವಿಸ್ತರಣೆಗೊಂಡಿದೆ 2008ರಲ್ಲಿ ಪ್ರಾರಂಭವಾದ ಈ ಯೋಜನೆ 2015ರಲ್ಲಿ ಪುನರಾರಂಭಿಸಿತು. ದೇಶದಾದ್ಯಂತ ...