NEIGRIHMS:ಇಂದಿರಾ ಗಾಂಧಿ ಪ್ರಾದೇಶಿಕ ,ಆರೋಗ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗವಕಾಶ ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
NEIGRIHMS:ನೀವೇನಾದ್ರೂ BA, BSC, B-Tech, BE, Diploma, PUC, ಇವುಗಳನ್ನು ಯಾವುದಾದರೂ ಒಂದುನಾತಕೋತರ ಪದವಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಒಂದು ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದರೆ ಇದು ಅವರಿಗೆ ಸ್ವರ್ಣ ಅವಕಾಶ.
ನರ್ಸಿಂಗ್ ಆಫೀಸರ್, ಸ್ಟೋರ್ ಕೀಪರ್,, ರೇಡಿಯೋ ಗ್ರಾಫರ್, ಮೆಡಿಕಲ್ ಸೋಶಿಯಲ್ ವರ್ಕರ್, ಸೆಕ್ಯೂರಿಟಿ ಗಾರ್ಡ್ ಹೀಗೆ ಮುಂತಾದ ಹಲವು 130 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ. ಅರ್ಹ ಮತ್ತು ಆಸಕ್ತಿ ಇರುವಂತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಗತ್ಯವಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಬಿಡುಗಡೆ ಮಾಡಲಾಗಿದೆ . ಪದವಿ ಅಥವಾ ಸ್ನಾತಕೋತರ ಪದವಿ ಪಾಸಾದವರಿಗೆ ಈ ಹುದ್ದೆಗಳನ್ನು ತೆಗೆದುಕೊಳ್ಳಲು ಸುವರ್ಣವಕಾಶವಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸುವ ದಿನಾಂಕ 22.03.2025
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 20-4.2025
- ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಹುದ್ದೆಗಳ ವಿವರ
| ಜೂನಿಯರ್ ಅಕೌಂಟ್ಸ್ ಆಫೀಸರ್ – 1 |
| ಸ್ಟೋರ್ ಕೀಪರ್ – 3 |
| ರೇಡಿಯೋಗ್ರಾಫರ್ – 3 |
| ಮೆಡಿಕಲ್ ಸೋಷಿಯಲ್ ವರ್ಕರ್ – 1 |
| ಟೆಕ್ನೀಷಿಯನ್ ಎಂಡೋಸ್ಕೊಪಿ /ಕೊಲೊನೊಸ್ಕೋಪಿ – 2 |
| ಟೆಕ್ನೀಷಿಯನ್ (ನ್ಯೂಕ್ಲಿಯಾರ್ ಮೆಡಿಷನ್) – 4 |
| ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್) – 1 |
| ಫಾರ್ಮಾಸಿಸ್ಟ್ – 1 |
| ಟೆಕ್ನಿಕಲ್ ಅಸಿಸ್ಟಂಟ್ – 1 |
| ಇಸಿಜಿ ಟೆಕ್ನೀಷಿಯನ್ – 1 |
| ಸ್ಯಾನಿಟರಿ ಇನ್ಸ್‌ಪೆಕ್ಟರ್ – 2 |
| ಸೆಕ್ಯೂರಿಟಿ ಇನ್ಸ್‌ಪೆಕ್ಟರ್ – 2 |
| ಸೆಕ್ಯೂರಿಟಿ ಗಾರ್ಡ್ – 1 |
| ರೆಕಾರ್ಡ್ ಕ್ಲರ್ಕ್ – 01 |
| ಡ್ರೈವರ್ ಗ್ರೇಡ್- 3 |
| ಡಾರ್ಕ್ ರೂಮ್ ಅಸಿಸ್ಟಂಟ್ – 01 |
| ನರ್ಸಿಂಗ್ ಆಫೀಸರ್ – 105 |
ಈ ಹುದ್ದೆಗಳು ತೆಗೆದುಕೊಳ್ಳುವ ವಿದ್ಯಾರದೆ.
SSLC, PUC, ಡಿಪ್ಲೋಮಾ, BAC, ಇತರೆ ಪದವಿಗಳು, ಹಾಗೂ ಸ್ನಾತಕೋತ್ತರ ಪದವಿಗಳು ಪಡೆದಿರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ
- 18 ರಿಂದ 35 ವರ್ಷಗಳ ಒಳಗಿರಬೇಕು
- SC ಹಾಗೂ ST ಅಭ್ಯರ್ಥಿಗಳಿಗೆ ಐದು ವರ್ಷಗಳ ರಿಯಾಯಿತಿ
- ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ.
ಹೇಗೆ ಅರ್ಜಿ ಸಲ್ಲಿಸುವುದು
- ಮೊದಲು ಈ ಸಂಸ್ಥೆಯ ಅಧಿಕೃತ ವೆಬ್ಸೈಟ್ https://hllneigrihms.cbtexam.in ಗೆ ಭೇಟಿ ನೀಡಿ
- ಹೋಂ ಪೇಜ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ
- ವೆಬ್ಸೈಟ್ ಪೇಜ್ ನಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಕೊಡಿ, ರಿಜಿಸ್ಟ್ರೇಷನ್ ಐಡಿ ಹಾಗೂ ಪಾಸ್ವರ್ಡ್ ತೆಗೆದುಕೊಳ್ಳಿ.
- ನಂತರ ಮತ್ತೆ ಲಾಗಿನ್ ಮಾಡಿ ಅರ್ಜಿ ಸಲ್ಲಿಸಿ.
ಇದೆ ತರಹದ ಜಾಬ್ ಅಪ್ಡೇಟ್ಸ್ ವೀಕ್ಷಣೆ ಮಾಡಲು ನ್ಯೂಸ್ ಮಲ್ನಾಡ್ ವೆಬ್ ಸೈಟ್ ಗೆ ಭೇಟಿ ನೀಡಿ.






