pepper Coffee price : ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?

pepper Coffee price : ಶುಕ್ರವಾರ (18.08.2023) ಕಾಫಿ ಹಾಗೂ ಕಾಳುಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.

ಇದನ್ನೂ ಓದಿ; ಎಂಟು ವರ್ಷದ ಬಾಲಕ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌; ಏಕ್ ದಿನ್ ಕಾ ಇನ್ಸ್‌ಪೆಕ್ಟರ್‌ ಆದ ಬಾಲಕ

ಕಾಫಿ ದರ: (Coffee Price)

ಅರೇಬಿಕಾ ಪಾರ್ಚ್ಮೆಂಟ್(Arabica parchment): 13500-14100 /- 50 ಕೆ.ಜಿ

ಅರೇಬಿಕಾ ಚೆರ್ರಿ(Arabica cherry): 7150-7250 /- 50 ಕೆ.ಜಿ


ಇತ್ತೀಚಿನ ಜನಪ್ರಿಯ ಸುದ್ದಿಗಳು   


ರೋಬಸ್ಟಾ ಪಾರ್ಚ್ಮೆಂಟ್(Robusta parchment): 10000-10300 /- 50 ಕೆ.ಜಿ

ರೋಬಸ್ಟಾ ಚೆರ್ರಿ(Robusta cherry): 6050-6350 /- 50 ಕೆ.ಜಿ

pepper Coffee price : ಕಾಳುಮೆಣಸಿನ (ಕರಿಮೆಣಸು) ದರ ಎಷ್ಟಿದೆ ಎಂಬುದು ಈ ಕೆಳಗಿನಂತೆ ಇದೆ.

ಕರಿಮೆಣಸು (Black pepper) : 550-610 / ಕೆ.ಜಿ

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ನೀವು ಅತಿಯಾಗಿ ನಿದ್ದೆ ಮಾಡುತ್ತೀರಾ?;  ಹಾಗದ್ರೆ ಈ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು
  2. ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಭೀಕರ ಅಪಘಾತ; ಒಬ್ಬನ ಸ್ಥಿತಿ ಗಂಭೀರ
  3. ಭಾರತದ ಜವಳಿಗೆ ಗೂಗಲ್ ಡೂಡಲ್ ಗೌರವ; ಭಾರತೀಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ ಗೂಗಲ್
  4. 200 ಅಡಿ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿಸಿದ ಎನ್.ಆರ್.ಪುರದ ಯುವಕ
  5. ಮಹಿಳೆಯರ ಉಚಿತ ಪ್ರಯಾಣ ರದ್ದು! ನಿಜವೋ.. ಸುಳ್ಳೋ?; ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಅಸಲಿಯತ್ತೇನು?
  6. ಚಿಕ್ಕಮಗಳೂರು: ಮೀನು ಹಿಡಿಯಲು ಹೋದಾಗ ಭಾರೀ ಗಾಳಿಗೆ ಮುಗುಚಿ ಬಿದ್ದ ತೆಪ್ಪ
  7. ಚಿಕ್ಕಮಗಳೂರು: ವಿದ್ಯುತ್ ಕೈ ಕೊಡಲು ಇದೇ ಕಾರಣವಂತೆ
  8. ಚಿಕ್ಕಮಗಳೂರು: ಸಿಸಿಟಿವಿ ನಿಷ್ಕ್ರಿಯಗೊಳಿಸಿ atm ನಿಂದ 14 ಲಕ್ಷ ದೋಚಿದ ಖದೀಮರು
  9. ಎಂಟು ವರ್ಷದ ಬಾಲಕ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌;  ಏಕ್ ದಿನ್ ಕಾ ಇನ್ಸ್‌ಪೆಕ್ಟರ್‌ ಆದ ಬಾಲಕ
  10. ನಿಮ್ಮೂರಿನಲ್ಲಿ ವಿಭಿನ್ನವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಿದ ವಿಶೇಷ ಕಾಲಮ್
  11. ಚಿಕ್ಕಮಗಳೂರು: ರಾಜ್ಯ ಹೆದ್ದಾರಿಯಲ್ಲಿ ಗುಂಡಿಯೋ…ಗುಂಡಿ…‌
  12. ಚಿಕ್ಕಮಗಳೂರು: ಸಣ್ಣ ಮ್ಯಾಟರ್ ಗೆ ಅರಣ್ಯ ಅಧಿಕಾರಿಗಳ ಕಿರಿಕ್; ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಆಡಿಯೋ ವೈರಲ್
  13. ಕೊಪ್ಪ: ಕುಕ್ಕರ್ ಉಗ್ರ ಶಾರಿಕ್ ಗಿಂತ ಸಿಟಿ ರವಿ ಒಂದು ಕೈ ಮೇಲು: ಸಚಿನ್ ಮಿಗಾ ವಿವಾದಾತ್ಮಕ ಹೇಳಿಕೆ
  14. ಚಿಕ್ಕಮಗಳೂರು: ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತ ಸಂಘಟನೆಯಿಂದ ಪ್ರತಿಭಟನೆ
  15. ಕರ್ನಾಟಕ ಬ್ಯಾಂಕ್ ನಲ್ಲಿ ಭರ್ಜರಿ ಉದ್ಯೋಗಾವಕಾಶ
  16. ಕಾಫಿತೋಟದಲ್ಲಿ ಕಾಡಾನೆ ದಾಂಧಲೆ; ಮರದ ಮೇಲೆ ನಿಂತು ವಿಡಿಯೋ ಮಾಡಿದ ವ್ಯಕ್ತಿ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇