(MEDIA) ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಇತರೆ ಆರೋಪಿಗಳ ವಿಡಿಯೋ ಮಾಡುವಾಗ ಮುಂದೆ ಇದ್ದ ವಾಹನವನ್ನ ಗಮನಿಸದೆ ಪವರ್ ಟಿವಿ ಕ್ಯಾಮಾರಮ್ಯಾನ್ ನವಾಜ್ ಡಿಕ್ಕಿ ಹೊಡ್ಕೊಂಡು ಕೆಳಗೆ ಬಿದ್ರು ಮತ್ತೆ ಎದ್ದು ಲೈವ್ ವಿಶ್ಯೂವಲ್ಸ್ ಕೊಡ್ತಿದ್ರು. ರಕ್ತ ಸೋರಿಕೆಯಾಗ್ತಿದ್ರು ಕೆಲಸ ಮಾಡ್ತಿದ್ರು. ಇದೊಂದು ಮಾಧ್ಯಮಗಳನ್ನು ಬೈಯುವವರಿಗೆ ಸಣ್ಣ ಉದಾಹರಣೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಸದವರಿಗೆ ಗುಡ್ ನ್ಯೂಸ್; ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನ ಕೋರ್ಟ್ ಗೆ ಕರೆದುಕೊಂಡು ಬರುವಾಗ ಕ್ಯಾಮಾರಮ್ಯಾನ್ ಮುಂದೆ ಇದ್ದ ವಾಹನವನ್ನ ಗಮನಿಸದೇ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಆರೋಪಿಗಳನ್ನ ಕರ್ಕೊಂಡು ಬರ್ತಿದ್ದ ಪೊಲೀಸ್ ವ್ಯಾನ್ ಕೂಡ ಅಲ್ಲೇ ಪಾಸ್ ಆಗಿದೆ. ಅಪ್ಪಿತಪ್ಪಿ ಕ್ಯಾಮಾರಮ್ಯಾನ್ ತಲೆ ಟೈಯರ್ ಕೆಳಗೆ ಆಗಿದ್ರೆ ಕ್ಯಾಮಾರಮ್ಯಾನ್ ಜೀವ ಹೋಗೋದು. ಇದು ಪ್ರತಿಯೊಬ್ಬ ಕ್ಯಾಮಾರಮ್ಯಾನ್ ಗಳ ಕಷ್ಟ. ಆದರೆ, ಮಾಧ್ಯಮಗಳನ್ನ ಬೈಯುವವರಿಗೆ ಇದೆಲ್ಲ ಅರ್ಥ ಆಗೋದಿಲ್ಲ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; 17 ಧಾನ್ಯ/ಬೆಳೆಗಳ ಬೆಂಬಲ ಬೆಲೆ ಭರ್ಜರಿ ಏರಿಕೆ ಮಾಡಿದ ಮೋದಿ ಸರ್ಕಾರ
ಅಪಾಯಕಾರಿ ಚೇಸಿಂಗ್ ನಲ್ಲೂ ಕ್ಯಾಬ್ ವಿಂಡೋದಲ್ಲಿ ಕೂತು ವಿಶ್ಯೂವಲ್ಸ್ ತೊಗೊಳ್ಳೋಕೆ ಮಾಡುವ ಕಸರತ್ತು, ಲೈವ್ ಕಿಟ್ ಹಾಕ್ಕೊಂಡು ಮ್ಯಾನೆಜ್ ಮಾಡೋ ಸಹಾಸ. ರಿಪೋರ್ಟರ್, ಡ್ರೈವರ್ ಜೊತೆಗೆ ಟೀಂ ವರ್ಕ್ ಪ್ರತಿಯೊಬ್ಬ ಕ್ಯಾಮಾರಮ್ಯಾನ್ ಗಳು ಕೂಡ ಘಂಟೆಗಟ್ಟಲೆ ಬೆನ್ನಿಗೆ Backpack ನ್ನ ಹಾಕ್ಕೊಂಡು, ಭಾರವಾದ ಟ್ರೈಪ್ಯಾಡ್ ಹೊತ್ಕೊಂಡು ಓಡಾಡ್ತಾ ಒಂದು ವಿಶ್ಯೂವಲ್ಸ್ ಮಿಸ್ ಆಗದಂತೆ ಮೈತುಂಬಾ ಕಣ್ಣಾಗಿರ್ತಾರೆ. ಇದು ಕೆಲಸದ ಬದ್ಧತೆ, ಅನಿವಾರ್ಯತೆ.
ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಏಸಿ ಇಂಡಿಯಾ ಮಾಸ್ಟರ್ಸ್ ನಿಂದ ಸ್ಕಾಲರ್ ಶಿಪ್
ಬಾಯಿ ತೆವಲಿಗೆ ಮಾಧ್ಯಮಗಳನ್ನ ಬೈಯುವವರಿಗೆ ಇದೆಲ್ಲ ಅರ್ಥ ಆಗೋದಿಲ್ಲ. ಇಷ್ಟೆಲ್ಲ EXCLUSIVE ಗಾಗಿ, TRP ಗಾಗಿ ಅಂತ ಟೀಕೆ ಮಾಡೋರ ಮನಸ್ಥಿತಿಗೆ ಏನ್ ಹೇಳೊಕ್ಕಾಗಲ್ಲ. ಇದು ಮಾಧ್ಯಮದ ಕೆಲಸದ ಬದ್ಧತೆ, ಜವಾಬ್ದಾರಿ, ಅನಿವಾರ್ಯತೆ.(MEDIA:) : ✍️ ಪ್ರಕಾಶ್ ಡಿ. ರಾಂಪೂರ್, ಪಬ್ಲಿಕ್ ಟಿವಿ ಹಿರಿಯ ವರದಿಗಾರ
ಇದನ್ನೂ ಓದಿ: ನಿಮ್ಮ ವಾಹನಗಳಿಗೆ ಎಲ್‌ಇಡಿ ಬಲ್ಪ್ ಹಾಕಿದ್ದೀರಾ!; ಹಾಕಿದ್ರೆ ಬೀಳುತ್ತೆ ಕೇಸ್! ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ
- ಪೋಸ್ಟ್ ಆಫೀಸ್ ನಲ್ಲಿ ಭರ್ಜರಿ ಜಾಬ್ ಆಫರ್; 33 ಸಾವಿರ ಹುದ್ದೆ | 25,000 ವರೆಗೂ ಸಂಬಳ
- ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಆರು ವರ್ಷದ ಬಳಿಕ ಕಾಳುಮೆಣಸು ಬೆಲೆಯಲ್ಲಿ ಭಾರೀ ಏರಿಕೆ; 2018 ರ ದಾಖಲೆ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು






