KEA RECRUITMENT: ಎಸ್.ಎಸ್.ಎಲ್.ಸಿ, (SSLC) ಪಿಯುಸಿ, (PUC) ಪದವಿ, ಡಿಪ್ಲೊಮ ಇಂಜಿನಿಯರಿಂಗ್ ಹಾಗೂ ಬಿಇ ಪದವಿ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. 6 ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ನೇರ ನೇಮಕಾತಿಯ ಅಧಿಸೂಚನೆಯನ್ನು ಇದೀಗ ಪ್ರಕಟಿಸಿದೆ. ಒಟ್ಟು 5000 ಕ್ಕೂ ಹೆಚ್ಚು ಹುದ್ದೆಗಳಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಯಾವುದೆಲ್ಲಾ ಸಂಸ್ಥೆಗಳಲ್ಲಿ ನೇಮಕಾತಿ:(KEA RECRUITMENT: )
1. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ:
ಹುದ್ದೆಯ ವಿವರ:
* ನಿರ್ವಾಹಕ : 2500
* ಸಹಾಯಕ ಲೆಕ್ಕಿಗ: 1
* ಸ್ಟಾಫ್ ನರ್ಸ್ : 1
* ಫಾರ್ಮಾಷಿಸ್ಟ್ : 1
ವಿದ್ಯಾರ್ಹತೆ:
ಪಿಯುಸಿ / ಡಿಪ್ಲೊಮ ಇನ್ ನರ್ಸಿಂಗ್/ ಬಿಎಸ್ಸಿ ನರ್ಸಿಂಗ್/ ಬಿ.ಫಾರ್ಮಾ ಆಗಿರಬೇಕು.
ಇದನ್ನೂ ಓದಿ; ಪ್ರಬೋಧಿನೀ ಗುರುಕುಲ ಅಧ್ಯಯನಕ್ಕೆ ಅರ್ಜಿ ಆಹ್ವಾನ; ಗುರುಕುಲ ಶಿಕ್ಷಣ ಯಾರಿಗೆ, ಹೇಗೆ?
2. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ (KEA RECRUITMENT: ) ವಿಶ್ವವಿದ್ಯಾಲಯ:
ಹುದ್ದೆಗಳ ವಿವರ:
* ಸಹಾಯಕ ಗ್ರಂಥಾಪಾಲಕ: 1
* ಜೂನಿಯರ್ ಪ್ರೋಗ್ರಾಮರ್ : 5
* ಸಹಾಯಕ ಇಂಜಿನಿಯರ್ : 1
* ಸಹಾಯಕ : 12
* ಕಿರಿಯ ಸಹಾಯಕ : 25
3. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್:
ಹುದ್ದೆಯ ವಿವರ:
* ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್ ಬಿ) : 6
* ಅಧಿಕಾರಿ (ಲೆಕ್ಕಪತ್ರ) (ಗ್ರೂಪ್ ಬಿ): 1
* ಕಿರಿಯ ಅಧಿಕಾರಿ ಕ್ಯೂಎಡಿ : 2
* ಕಿರಿಯ ಅಧಿಕಾರಿ (ಆರ್ ಅಂಡ್ ಡಿ) : 1
* ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 2
* ಕಿರಿಯ ಅಧಿಕಾರಿ (ಸಾಮಗ್ರಿ / ಉಗ್ರಾಣ ವಿಭಾಗ) :2
* ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) : 1
* ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
* ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) ಗ್ರೂಪ್ ಎ: 1
* ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್ ಎ) : 1
* ಅಧಿಕಾರಿ (ಮಾರುಕಟ್ಟೆ) ಗ್ರೂಪ್ ಎ: 2
* ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್ ಸಿ) : 1
* ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 4
* ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್ ಸಿ: 3
* ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) ಗ್ರೂಪ್ ಡಿ: 11
ಇದನ್ನೂ ಓದಿ; ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮೀ ಯೋಜನೆಗೆ ಹೊಸ ರೂಲ್ಸ್ ಜಾರಿ; ಈ ಕೆಲಸ ಮಾಡದಿದ್ರೆ ನಿಮಗೆ ಸಿಗಲ್ಲ ಗೃಹಲಕ್ಷ್ಮೀ 5 ನೇ ಕಂತಿನ ಹಣ
4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ:
ಹುದ್ದೆಗಳ ವಿವರ:
* ಸಹಾಯಕ ಲೆಕ್ಕಿಗ : 15
* ನಿರ್ವಾಹಕರು: 1737
(ಈ ಮೇಲಿನ ಎಲ್ಲಾ ಹುದ್ದೆಗಳಿಗೆ ವಿದ್ಯಾರ್ಹತೆ, ವೇತನ ಶ್ರೇಣಿ, (KEA RECRUITMENT: ) ಇಲಾಖೆವಾರು ವೃಂದವಾರು ವರ್ಗೀಕರಣ ಹಾಗೂ ಇತರೆ ಪರೀಕ್ಷಾ ಸಂಬಂಧ ಮಾಹಿತಿಗಳನ್ನು ವಿವರವಾದ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.)
ಇದನ್ನೂ ಓದಿ; ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ; 140 ಇತರೆ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ; ಆರಂಭಿಕ ವೇತನ ರೂ.44,490
5. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ:
* ಸಹಾಯಕ ಇಂಜಿನಿಯರ್ (ಸಿವಿಲ್) : 50
* ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್ ಸಿ) : 14

ವಿದ್ಯಾರ್ಹತೆ:
ಸಿವಿಲ್ ಬಿಇ ಪಾಸ್, ಯಾವುದೇ ಪದವಿ ಪಾಸ್.
ಇದನ್ನೂ ಓದಿ; ರೈತರಿಗೆ ಗುಡ್ ನ್ಯೂಸ್; ಶೀಘ್ರವೇ ಕೇಂದ್ರದಿಂದ pm kisan ಮೊತ್ತ ಏರಿಕೆ
6. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:(KEA RECRUITMENT: )
ಹುದ್ದೆಯ ವಿವರ:
* ಸಹಾಯಕ ಆಡಳಿತಾಧಿಕಾರಿ (ದರ್ಜೆ-2) : 3
* ಸಹಾಯಕ ಲೆಕ್ಕಾಧಿಕಾರಿ : 2
* ಸಹಾಯಕ ಅಂಕಿಸಂಖ್ಯಾಧಿಕಾರಿ : 1
* ಸಹಾಯಕ ಉಗ್ರಾಣಾಧಿಕಾರಿ: 2
* ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ : 7
* ಸಹಾಯಕ ಕಾನೂನು ಅಧಿಕಾರಿ : 7
* ಸಹಾಯಕ ಅಭಿಯಂತರರು (ಕಾಮಗಾರಿ) : 1
* ಸಹಾಯಕ ತಾಂತ್ರಿಕ ಶಿಲ್ಪಿ : 11
* ಸಹಾಯಕ ಸಂಚಾರ ವ್ಯವಸ್ಥಾಪಕ: 11
* ಕಿರಿಯ ಅಭಿಯಂತರರು (ಕಾಮಗಾರಿ) : 5
* ಗಣಕ ಮೇಲ್ವಿಚಾರಕ: 14
* ಸಂಚಾರ ನಿರೀಕ್ಷಕ : 18
* ಚಾರ್ಜ್ಮನ್ : 52
* ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) : 28
* ಕುಶಲ ಕರ್ಮಿ (ದರ್ಜೆ-3): 80
* ತಾಂತ್ರಿಕ ಸಹಾಯಕ (ದರ್ಜೆ-3): 500
ಪ್ರಮುಖ ಸುದ್ದಿಗಳನ್ನು ಓದಿ
- ಪಾರ್ಟ್ ಟೈಮ್ ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ;ಉದ್ಯೋಗ ಸ್ಥಳ ಎಲ್ಲಿ, ಆಯ್ಕೆ ವಿಧಾನ ಹೇಗೆ?
- ಅಂಗವಿಕಲರ ರಿಯಾಯಿತಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ;ಎಲ್ಲಿ ಅರ್ಜಿ ಸಲ್ಲಿಸುವುದು, ಹೇಗೆ?
- ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; lic ಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
- ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 119 ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನ; 17,000-28,950 ಮಾಸಿಕ ವೇತನ
- sc-st ವರ್ಗದವರಿಗೆ ಮತ್ತೊಂದು ಗುಡ್ ನ್ಯೂಸ್; ಉಚಿತ ವಾಹನ ತರಬೇತಿಗೆ ಅರ್ಜಿ ಆಹ್ವಾನ;ಯಾವ ವಾಹನ ತರಬೇತಿ, ಎಲ್ಲಿ, ಅರ್ಜಿ ಸಲ್ಲಿಕೆ ಹೇಗೆ?
- ರೈತರೇ ಗಮನಿಸಿ; fid ಸರ್ವೆ ನಂಬರ್ ಲಿಂಕ್ ಗೆ ಕೊನೆಯ ದಿನ; ಲಿಂಕ್ ಆದ ಸರ್ವೆ ನಂಬರ್ ಗಳಿಗೆ ಮಾತ್ರ ಬೆಳೆಹಾನಿ ಪರಿಹಾರ
- ಎಐ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ; 209 ಸೂಪರ್ ವೈಸರ್ ಹುದ್ದೆಗೆ ಅರ್ಜಿ ಆಹ್ವಾನ
- ಬೀಚ್ ಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲು
- ವಿದ್ಯಾರ್ಥಿಗಳೇ ಗಮನಿಸಿ; ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
- ಉದ್ಯೋಗಾಂಕ್ಷಿಗಳೇ ಗಮನಿಸಿ; ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ?
- ಡೆಲಿವರಿ ಬಾಯ್ಸ್ ಗೆ ಗುಡ್ ನ್ಯೂಸ್;ಗಿಗ್ ಕಾರ್ಮಿಕರಿಗೆ ಸರ್ಕಾರದಿಂದಲೇ ವಿಮಾ ಯೋಜನೆ
- ಪತ್ರಕರ್ತರ ವಿರುದ್ಧ ನಿಲ್ಲದ ಪೆಗಾಸಸ್ ಸ್ಪೈವೇರ್ ಬಳಕೆ
- ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
- ರೈತರಿಗೆ ಗುಡ್ ನ್ಯೂಸ್; ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
- ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶ; 250 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ
- ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ; 1603 ತರಬೇತುದಾರರ ನೇಮಕ; ಐಟಿಐ, ಡಿಪ್ಲೊಮ, ಪದವಿ ಪಾಸಾದವರಿಗೆ ಅಪ್ರೆಂಟಿಸ್ ಹುದ್ದೆ
- ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ?; ಆಯ್ಕೆ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ವೇತನ ಕುರಿತು ಮಾಹಿತಿ ಇಲ್ಲಿದೆ
- ಉಜ್ವಲ ಗ್ಯಾಸ್ ಸಂಪರ್ಕ ಹೊಂದಿದವರು ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯ; ಉಳಿದ ಗ್ಯಾಸ್ ಬಳಕೆದಾರರಿಗೆ ಕಡ್ಡಾಯವಿಲ್ಲ : ಮೇಲಾಧಿಕಾರಿಗಳ ಸ್ಪಷ್ಟನೆ
- ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ; 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ಎಷ್ಟು?, ಉದ್ಯೋಗ ಸ್ಥಳ ಎಲ್ಲಿ?
- ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್; ಡಿಪ್ಲೋಮಾ, ಪದವೀಧರರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
- ರಾಜ್ಯದ ರೈತರಿಗೆ ಗುಡ್ ನ್ಯೂಸ್; 22.500ವರೆಗೆ ಬೆಳೆ ಪರಿಹಾರ ಪಾವತಿ
- fid ಸರ್ವೆ ನಂಬರ್ ಗಳಿಗೆ ಮಾತ್ರ ಸಿಗಲಿದೆ ಬೆಳೆಹಾನಿ ಪರಿಹಾರ; ನಿಮ್ಮ fid ಗೆ ಎಷ್ಟು ಸರ್ವೆ ನಂಬರ್ ಜೋಡಣೆ ಆಗಿದೆ; ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
- ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ; ಏನಿದು ಎಮರ್ಜೆನ್ಸಿ ಪ್ಯಾನಿಕ್ ಬಟನ್; ಯಾವ್ಯಾವ ವಾಹನಗಳಿಗೆ ಇದು ಕಡ್ಡಾಯ?, ದರವೆಷ್ಟು?
- ಬರ ಪರಿಹಾರ ಸಿಗಬೇಕಾದರೆ ಬೇಕು ಫ್ರೂಟ್ಸ್ ಐಡಿ; ಏನಿದು ಫ್ರೂಟ್ಸ್ ಐಡಿ?, ಯಾವುದೆಲ್ಲಾ ಯೋಜನೆಗಳಿಗೆ ಉಪಯುಕ್ತ; ಮೊಬೈಲ್ ನಲ್ಲಿಯೇ ಪಡೆಯಬಹುದಾ ಐಡಿ? ಅದು ಹೇಗೆ?
- ನಿಮ್ಮ ವಾಹನಗಳಿಗೆ ಇನ್ನೂ hsrp ನಂಬರ್ ಪ್ಲೇಟ್ ಹಾಕಿಲ್ವಾ..?; ಚಿಂತೆ ಬಿಡಿ, ಗಡುವು ವಿಸ್ತರಿಸಿದ ಸರ್ಕಾರ; ಏನಿದು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ? ಅಳವಡಿಕೆ ಹೇಗೆ
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply