AIIA Recruitment:ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ

AIIA Recruitment: ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ; rbi ನಿಂದ ಉದ್ಯೋಗಾವಕಾಶ: ವಿವಿಧ ಪ್ರದೇಶಗಳಲ್ಲಿ ಮೆಡಿಕಲ್ ಕನ್ಸಲ್‌ ಟಂಟ್‌ಗಳ ನೇಮಕ

ಹುದ್ದೆಗಳ ಸಂಖ್ಯೆ:
140

ಹುದ್ದೆಗಳ ವಿವರ:
* ಮೆಡಿಕಲ್ ಸೂಪರಿಂಟೆಂಡಂಟ್
* ಸೈಂಟಿಸ್ಟ್ ಡಿ
* ಸೈಂಟಿಸ್ಟ್ ಸಿ
* ಸ್ಟಾಫ್ ಸರ್ಜನ್
* ಜೂನಿಯರ್ ಸ್ಟಾಫ್ ಸರ್ಜನ್ (ಡೆಂಟಲ್)
* ಮೆಡಿಕಲ್ ಆಫೀಸರ್
* ಸ್ಟಾಫ್ ನರ್ಸ್
* ಸಿ.ಎಸ್.ಎಸ್.ಡಿ ಅಸಿಸ್ಟಂಟ್
* ಸ್ಯಾನಿಟರಿ ಇನ್ಸ್ ಪೆಕ್ಟರ್
* ಸೀನಿಯರ್ ಯೋಗ ಇನ್ ಸ್ಟ್ರಕ್ಟರ್
* ಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್
* ಸೀನಿಯರ್ ಫಾರ್ಮಾಸಿಸ್ಟ್
* ಸಿ.ಎಸ್.ಎಸ್.ಡಿ ಸೂಪರ್ ವೈಸರ್
* ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್
* ರಿಸರ್ಚ್ ಅಸಿಸ್ಟಂಟ್
* ಜೂನಿಯರ್ ಫಿಸಿಯೋಥೆರಪಿಸ್ಟ್
* ಆಡಿಯೋ ಮೆಟ್ರಿಸ್ಟ್
* ಆಪ್ಟೊಮೆಟ್ರಿಸ್ಟ್
* ಎಂಆರ್ ಐ ಟೆಕ್ನೀಷಿಯನ್

ಇದನ್ನೂ ಓದಿ; ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ಆಯ್ಕೆ; ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿ ಇಲ್ಲಿದೆ

ಹುದ್ದೆ ಸಂಖ್ಯೆ:
* ಮೆಡಿಕಲ್ ಸೂಪರಿಂಟೆಂಡಂಟ್ :1
* ಸೈಂಟಿಸ್ಟ್ ಡಿ :2
* ಸೈಂಟಿಸ್ಟ್ ಸಿ:3
* ಸ್ಟಾಫ್ ಸರ್ಜನ್ :1
* ಜೂನಿಯರ್ ಸ್ಟಾಫ್ ಸರ್ಜನ್ (ಡೆಂಟಲ್) :1
* ಮೆಡಿಕಲ್ ಆಫೀಸರ್ :4
* ಸ್ಟಾಫ್ ನರ್ಸ್ :40
* ಸಿ.ಎಸ್.ಎಸ್.ಡಿ ಅಸಿಸ್ಟಂಟ್ :1
* ಸ್ಯಾನಿಟರಿ ಇನ್ಸ್ಪೆಕ್ಟರ್ :1
* ಸೀನಿಯರ್ ಯೋಗ ಇನ್ ಸ್ಟ್ರಕ್ಟರ್:1
* ಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್ :1
* ಸೀನಿಯರ್ ಫಾರ್ಮಾಸಿಸ್ಟ್ :1
* ಸಿ.ಎಸ್.ಎಸ್.ಡಿ ಸೂಪರ್ ವೈಸರ್ :1
* ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ :9
* ರಿಸರ್ಚ್ ಅಸಿಸ್ಟಂಟ್ :5
* ಜೂನಿಯರ್ ಫಿಸಿಯೋಥೆರಪಿಸ್ಟ್ :3
* ಆಡಿಯೋ ಮೆಟ್ರಿಸ್ಟ್:1
* ಆಪ್ಟೊಮೆಟ್ರಿಸ್ಟ್ :1
* ಎಂಆರ್‌ಐ ಟೆಕ್ನೀಷಿಯನ್:1

ವೇತನ ವಿವರ:
ಎಐಐಎ ಸ್ಟಾಫ್ ನರ್ಸ್ ವೇತನ ಶ್ರೇಣಿ:(AIIA Recruitment: )
44,490-1,42,400

ಎಐಐಎ ಫಾರ್ಮಸಿಸ್ಟ್ ವೇತನ ಶ್ರೇಣಿ:
35,400-1,12,400

ಇದನ್ನೂ ಓದಿ; ಸ್ವಯಂ ಸೇವಕ ಗೃಹರಕ್ಷಕ ದಳದಲ್ಲಿ ಉದ್ಯೋಗಾವಕಾಶ; 247 ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಹೇಗೆ?, ಯಾವುದೆಲ್ಲಾ ದಾಖಲೆಗಳು ಬೇಕು?

ವಿದ್ಯಾರ್ಹತೆ:
ಡಿಪ್ಲೊಮ / ಬಿಎಸ್ಸಿ ಇನ್ ಸ್ಟಾಫ್ ನರ್ಸಿಂಗ್ / ಎಂಬಿಬಿಎಸ್ / ಎಂಡಿ / ಬಿ.ಫಾರ್ಮಾ / ಪಿಜಿ / ಪಿಹೆಚ್‌ಡಿ / ಡೆಂಟಲ್ ಸಂಬಂಧಿತ ಪದವಿ / ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಪಾಸ್ ಮಾಡಿರಬೇಕು.

ಅರ್ಜಿ ಶುಲ್ಕ:
ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ / ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.1000. ಎಸ್‌ ಸಿ / ಎಸ್‌ ಟಿ ವರ್ಗದವರಿಗೆ ರೂ.500
ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ / ಇತರೆ ಹಿಂದುಳಿದ ವರ್ಗದವರಿಗೆ ರೂ.500. ಎಸ್‌ ಸಿ / ಎಸ್‌ ಟಿ ವರ್ಗದವರಿಗೆ ರೂ.250

ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ರೈತರ ಖಾತೆಗೆ ಬರ ಪರಿಹಾರದ ಹಣ ಬಿಡುಗಡೆ; ನಿಮ್ಮ ಖಾತಗೆ ಬಂದಿದ್ಯಾ ಹಣ

ಅರ್ಜಿ ಸಲ್ಲಿಸುವ ವಿಧಾನ :
ಆನ್ ಲೈನ್ ಮೂಲಕ.

AIIA Recruitment:ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ
AIIA Recruitment:ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗ

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ:
https://aiiarecruitment.org/login

ಆಯ್ಕೆ ವಿಧಾನ:
ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ.

ಇದನ್ನೂ ಓದಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ;133 ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ; ನೇರ ಸಂದರ್ಶನದ ಮೂಲಕ ಆಯ್ಕೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ :
30-01-2024

ಸೂಚನೆ:
* ಅರ್ಜಿ ಶುಲ್ಕವನ್ನು ಬ್ಯಾಂಕ್ ಚಲನ್ ಮೂಲಕ ಪಾವತಿ ಮಾಡಬೇಕು.
* ಅಖಿಲ ಭಾರತ ಆಯುರ್ವೇದ ಸಂಸ್ಥೆಯ (AIIA Recruitment: ) ಅಧಿಕೃತ ವೆಬ್‌ಸೈಟ್‌ ವಿಳಾಸ : https://aiia.gov.in/

ಪ್ರಮುಖ ಸುದ್ದಿಗಳನ್ನು ಓದಿ

  1.  ಪಾರ್ಟ್ ಟೈಮ್ ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ;ಉದ್ಯೋಗ ಸ್ಥಳ ಎಲ್ಲಿ, ಆಯ್ಕೆ ವಿಧಾನ ಹೇಗೆ?
  2.  ಅಂಗವಿಕಲರ ರಿಯಾಯಿತಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ;ಎಲ್ಲಿ ಅರ್ಜಿ ಸಲ್ಲಿಸುವುದು, ಹೇಗೆ?
  3.  ಪಡಿತರ ಚೀಟಿದಾರರೇ ಗಮನಿಸಿ; ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ, ಏನದು?
  4.  ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; lic ಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
  5. ಮಹಾನಗರ ಪಾಲಿಕೆಯಲ್ಲಿ ಉದ್ಯೋಗಾವಕಾಶ; 119 ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಆಹ್ವಾನ; 17,000-28,950 ಮಾಸಿಕ ವೇತನ
  6. sc-st ವರ್ಗದವರಿಗೆ ಮತ್ತೊಂದು ಗುಡ್ ನ್ಯೂಸ್; ಉಚಿತ ವಾಹನ ತರಬೇತಿಗೆ ಅರ್ಜಿ ಆಹ್ವಾನ;ಯಾವ ವಾಹನ ತರಬೇತಿ, ಎಲ್ಲಿ, ಅರ್ಜಿ ಸಲ್ಲಿಕೆ ಹೇಗೆ?
  7. ರೈತರೇ ಗಮನಿಸಿ; fid ಸರ್ವೆ ನಂಬ‌ರ್ ಲಿಂಕ್ ಗೆ ಕೊನೆಯ ದಿನ; ಲಿಂಕ್ ಆದ ಸರ್ವೆ ನಂಬ‌ರ್ ಗಳಿಗೆ ಮಾತ್ರ ಬೆಳೆಹಾನಿ ಪರಿಹಾರ
  8. ಎಐ ಇಂಜಿನಿಯರಿಂಗ್ ಸರ್ವೀಸಸ್‌ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ; 209 ಸೂಪರ್‌ ವೈಸರ್‌ ಹುದ್ದೆಗೆ ಅರ್ಜಿ ಆಹ್ವಾನ
  9. ಬೀಚ್ ಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಸಮುದ್ರ ಪಾಲು
  10. ವಿದ್ಯಾರ್ಥಿಗಳೇ ಗಮನಿಸಿ; ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
  11. ಉದ್ಯೋಗಾಂಕ್ಷಿಗಳೇ ಗಮನಿಸಿ; ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ?
  12. ಡೆಲಿವರಿ ಬಾಯ್ಸ್ ಗೆ ಗುಡ್ ನ್ಯೂಸ್;ಗಿಗ್ ಕಾರ್ಮಿಕರಿಗೆ ಸರ್ಕಾರದಿಂದಲೇ ವಿಮಾ ಯೋಜನೆ
  13. ಪತ್ರಕರ್ತರ ವಿರುದ್ಧ ನಿಲ್ಲದ ಪೆಗಾಸಸ್ ಸ್ಪೈವೇರ್ ಬಳಕೆ
  14. ಯುವನಿಧಿ ನೋಂದಣಿ ಆರಂಭ; ನೋಂದಣಿ ಮಾಡಿಕೊಳ್ಳುವುದು ಹೇಗೆ; ಏನೆಲ್ಲಾ ಅರ್ಹತೆ ಇರಬೇಕು
  15. ರೈತರಿಗೆ ಗುಡ್ ನ್ಯೂಸ್; ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
  16. ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಉದ್ಯೋಗವಕಾಶ; 250 ಹುದ್ದೆಗಳಿಗೆ ಅರ್ಜಿ ಆಹ್ವಾನ
  17. ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ
  18. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ; 1603 ತರಬೇತುದಾರರ ನೇಮಕ; ಐಟಿಐ, ಡಿಪ್ಲೊಮ, ಪದವಿ ಪಾಸಾದವರಿಗೆ ಅಪ್ರೆಂಟಿಸ್‌ ಹುದ್ದೆ
  19.  ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವುದು ಹೇಗೆ?; ಆಯ್ಕೆ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ವೇತನ ಕುರಿತು ಮಾಹಿತಿ ಇಲ್ಲಿದೆ
  20.  ಉಜ್ವಲ ಗ್ಯಾಸ್ ಸಂಪರ್ಕ ಹೊಂದಿದವರು ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯ; ಉಳಿದ ಗ್ಯಾಸ್ ಬಳಕೆದಾರರಿಗೆ ಕಡ್ಡಾಯವಿಲ್ಲ : ಮೇಲಾಧಿಕಾರಿಗಳ ಸ್ಪಷ್ಟನೆ
  21. ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ; 400 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ ಎಷ್ಟು?, ಉದ್ಯೋಗ ಸ್ಥಳ ಎಲ್ಲಿ?
  22. ಯುವನಿಧಿ ಜಾರಿಗೆ ದಿನಾಂಕ ಫಿಕ್ಸ್; ಡಿಪ್ಲೋಮಾ, ಪದವೀಧರರು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
  23.  ರಾಜ್ಯದ ರೈತರಿಗೆ ಗುಡ್ ನ್ಯೂಸ್; 22.500ವರೆಗೆ ಬೆಳೆ ಪರಿಹಾರ ಪಾವತಿ
  24. fid ಸರ್ವೆ ನಂಬರ್ ಗಳಿಗೆ ಮಾತ್ರ ಸಿಗಲಿದೆ ಬೆಳೆಹಾನಿ ಪರಿಹಾರ; ನಿಮ್ಮ fid ಗೆ ಎಷ್ಟು ಸರ್ವೆ ನಂಬ‌ರ್ ಜೋಡಣೆ ಆಗಿದೆ; ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
  25. ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ; ಏನಿದು ಎಮರ್ಜೆನ್ಸಿ ಪ್ಯಾನಿಕ್ ಬಟನ್;  ಯಾವ್ಯಾವ ವಾಹನಗಳಿಗೆ ಇದು ಕಡ್ಡಾಯ?, ದರವೆಷ್ಟು?
  26. ಬರ ಪರಿಹಾರ ಸಿಗಬೇಕಾದರೆ ಬೇಕು ಫ್ರೂಟ್ಸ್‌ ಐಡಿ; ಏನಿದು ಫ್ರೂಟ್ಸ್‌ ಐಡಿ?, ಯಾವುದೆಲ್ಲಾ ಯೋಜನೆಗಳಿಗೆ ಉಪಯುಕ್ತ; ಮೊಬೈಲ್ ನಲ್ಲಿಯೇ ಪಡೆಯಬಹುದಾ ಐಡಿ? ಅದು ಹೇಗೆ?
  27. ನಿಮ್ಮ ವಾಹನಗಳಿಗೆ ಇನ್ನೂ hsrp ನಂಬರ್ ಪ್ಲೇಟ್ ಹಾಕಿಲ್ವಾ..?; ಚಿಂತೆ ಬಿಡಿ, ಗಡುವು ವಿಸ್ತರಿಸಿದ ಸರ್ಕಾರ; ಏನಿದು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ? ಅಳವಡಿಕೆ ಹೇಗೆ

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇